ಸಂಗ್ರಹ ಚಿತ್ರ 
ವಿದೇಶ

ಭಯೋತ್ಪಾದಕ ದಾಳಿಗೆ ಸಂಚು: ಇರಾಕ್'ನಲ್ಲಿ 5 ಉಗ್ರರು ಹತ

ಇರಾಕ್'ನಲ್ಲಿ ಭಯೋತ್ಪಾದಕ ದಾಳಿಗೆ ಸಂಚು ಮಾಡಿ, ಸ್ಫೋಟಕ ಸಾಧನ ಅಳವಡಿಕೆ ಮಾಡುತ್ತಿದ್ದಾಗ ಸಿಡಿದು ಐವರು ಉಗ್ರರು ಹತರಾಗಿದ್ದಾರೆ. 

ಕೈರೋ: ಇರಾಕ್'ನಲ್ಲಿ ಭಯೋತ್ಪಾದಕ ದಾಳಿಗೆ ಸಂಚು ಮಾಡಿ, ಸ್ಫೋಟಕ ಸಾಧನ ಅಳವಡಿಕೆ ಮಾಡುತ್ತಿದ್ದಾಗ ಸಿಡಿದು ಐವರು ಉಗ್ರರು ಹತರಾಗಿದ್ದಾರೆ. 

ಇರಾಕ್‌ನ ಪಶ್ಚಿಮ ಅಲ್ ಅನ್ಬರ್ ಪ್ರಾಂತ್ಯದ ರುತ್ಬಾ ಪಟ್ಟಣದಲ್ಲಿ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಗುಂಪು ಅಡಗಿರುವ ಸ್ಥಳದಲ್ಲಿ ಉಗ್ರರ ವಾಹನ ಸ್ಫೋಟಗೊಂಡಿದೆ ಎಂದು ಇರಾಕ್ ಭದ್ರತಾ ಪಡೆ ಹೇಳಿವೆ. 

ಸ್ಫೋಟಕ ಸಾಧನವನ್ನು ಅಳವಡಿಸುತ್ತಿದ್ದ ಐದು ಉಗ್ರರು ಹತರಾಗಿದ್ಧಾರೆ. ಒಂದು ವಾರದ ಹಿಂದೆ, ಭದ್ರತಾ ಪಡೆಗಳು ದೇಶಾದ್ಯಂತ ಭಯೋತ್ಪಾದಕ ದಾಳಿಯನ್ನು ವಿಫಲಗೊಳಿಸಿದ್ದವು ಎಂದು ಇರಾಕ್ ಮಾಧ್ಯಮ ವರದಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ

ವಿಜಯೇಂದ್ರ ಮಾತನ್ನು ನಂಬುತ್ತೇನೆ, ಆದ್ರೆ...: BJPಗೆ ಘರ್ ವಾಪ್ಸಿ ಬಗ್ಗೆ ಈಶ್ವರಪ್ಪ ಶಾಕಿಂಗ್ ಹೇಳಿಕೆ