ಜಸ್ಟಿನ್ ನಾರಾಯಣ್ 
ವಿದೇಶ

ಭಾರತೀಯ ಮೂಲದ ಜಸ್ಟಿನ್ ನಾರಾಯಣ್ ಗೆ 'ಮಾಸ್ಟರ್‌ಶೆಫ್ ಆಸ್ಟ್ರೇಲಿಯಾ' ಪ್ರಶಸ್ತಿ

ಭಾರತೀಯ ಮೂಲದ ಜಸ್ಟಿನ್ ನಾರಾಯಣ್ 13ನೇ ಆವೃತ್ತಿಯ ಜನಪ್ರಿಯ ಟಿವಿ ಕುಕ್ಕಿಂಗ್ ಶೋ 'ಮಾಸ್ಟರ್‌ಶೆಫ್ ಆಸ್ಟ್ರೇಲಿಯಾ' ಪ್ರಶಸ್ತಿ ಗೆದ್ದಿದ್ದಾರೆ.

ವಾಷಿಂಗ್ಟನ್: ಭಾರತೀಯ ಮೂಲದ ಜಸ್ಟಿನ್ ನಾರಾಯಣ್ 13ನೇ ಆವೃತ್ತಿಯ ಜನಪ್ರಿಯ ಟಿವಿ ಕುಕ್ಕಿಂಗ್ ಶೋ 'ಮಾಸ್ಟರ್‌ಶೆಫ್ ಆಸ್ಟ್ರೇಲಿಯಾ' ಪ್ರಶಸ್ತಿ ಗೆದ್ದಿದ್ದಾರೆ.

ಗೆಲುವಿನ ನಂತರ, ಅವರು ತಮ್ಮಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಬಹುಮಾನದ ವಿಷಯದಲ್ಲಿ, ಮಾಸ್ಟರ್‌ಶೆಫ್ ಟ್ರೋಫಿಯೊಂದಿಗೆ ಜಸ್ಟಿನ್250,000 ಯುಎಸ್ ಡಾಲರ್ (ಅಂದಾಜು ರೂ 1.86 ಕೋಟಿ) ನಗದು ಬಹುಮಾನವನ್ನೂ ಅವರು ಜಯಿಸಿದ್ದಾರೆ.

ಜಸ್ಟಿನ್ ಗೆಲುವಿನ ಸುದ್ದಿಯನ್ನು 'ಮಾಸ್ಟರ್‌ಶೆಫ್ ಆಸ್ಟ್ರೇಲಿಯಾ'ದ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿಯೂ ಪ್ರಕಟಿಸಲಾಗಿದೆ. 

ಆವೃತ್ತಿಯ ಕೊನೆಯ ಸುತ್ತಿನಲ್ಲಿ ಇನ್ನೊಬ್ಬ ಭಾರತೀಯ ಸ್ಪರ್ಧಿ ದೀಪೇಂದರ್ ಚಿಬ್ಬರ್ ಕೂಡ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್