ಗುಂಡಿನ ದಾಳಿಯ ಬಳಿಕ ಅಭಿಮಾನಿಗಳು ಮೈದಾನದಲ್ಲಿ ಭಯಭೀತರಾದ ದೃಶ್ಯ 
ವಿದೇಶ

ವಾಷಿಂಗ್ಟನ್ ನ್ಯಾಷನಲ್ಸ್ ಪಾರ್ಕ್ ನಲ್ಲಿ ಗುಂಡಿನ ದಾಳಿ, ಹಲವರಿಗೆ ಗಾಯ

ಅಮೆರಿಕದಲ್ಲಿ ಗುಂಡಿನ ಮೊರೆತ ನಿತ್ಯವೂ ಸುದ್ದಿ ಮಾಡುತ್ತಿದೆ. ಇದೀಗ ರಾಜಧಾನಿ ವಾಷಿಂಗ್ಟನ್ ನಗರದಲ್ಲಿ ಜರುಗಿದ ಗುಂಡಿನ ದಾಳಿಯಲ್ಲಿ ಹಲವರು ಗಾಯಗೊಂಡಿದ್ದಾರೆ.

ವಾಷಿಂಗ್ಟನ್: ಅಮೆರಿಕದಲ್ಲಿ ಗುಂಡಿನ ಮೊರೆತ ನಿತ್ಯವೂ ಸುದ್ದಿ ಮಾಡುತ್ತಿದೆ. ಇದೀಗ ರಾಜಧಾನಿ ವಾಷಿಂಗ್ಟನ್ ನಗರದಲ್ಲಿ ಜರುಗಿದ ಗುಂಡಿನ ದಾಳಿಯಲ್ಲಿ ಹಲವರು ಗಾಯಗೊಂಡಿದ್ದಾರೆ.

ನ್ಯಾಷನಲ್ ಪಾರ್ಕ್ ಬಳಿ ಜರುಗಿದ ಗುಂಡಿನ ದಾಳಿಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗಾಯಗೊಂಡಿರುವ ಇಬ್ಬರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನ್ಯಾಷನಲ್ ಪಾರ್ಕ್ ಬಳಿ ಕ್ರೀಡಾಕೂಟ ನಡೆಯುತ್ತಿರುವ ಸಮಯದಲ್ಲಿ ಗುಂಡಿನ ದಾಳಿ ನಡೆದಿದೆ. 

ಗುಂಡಿನ ದಾಳಿಯ ನಂತರ ಸ್ಯಾನ್ ಡಿಯಾಗೋ ಪ್ಯಾಡ್ರೆಸ್ ಮತ್ತು ವಾಷಿಂಗ್ಟನ್ ನ್ಯಾಷನಲ್ಸ್ ನಡುವೆ ನಡೆಯುತ್ತಿದ್ದ  ಬೇಸ್ ಬಾಲ್ ಪಂದ್ಯವನ್ನು ಸ್ಥಗಿತಗೊಳಿಸಲಾಗಿದೆ.

ಎರಡು ಡಜನ್‌ಗಿಂತಲೂ ಹೆಚ್ಚು ಪೊಲೀಸ್ ವಾಹನಗಳು ಆಂಬುಲೆನ್ಸ್‌ಗಳು ಮತ್ತು ಅಗ್ನಿಶಾಮಕ ಕ್ರೀಡಾಂಗಣದ ಮೂರನೇ ಬೇಸ್ ಸೈಡ್‌ನ ಹೊರಗೆ ಬೀದಿಯಲ್ಲಿ ಜಮಾಯಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

'ವಿರಾಟ್ ಕೊಹ್ಲಿ ಬೇಗ ಔಟಾದರೆ ನನಗೆ ಊಟವೇ ಸೇರಲ್ಲ': ಸ್ಟಾರ್ ಬ್ಯಾಟರ್ ಬಗ್ಗೆ ನಾನಾ ಪಾಟೇಕರ್ ಹೇಳಿಕೆಯ ಹಳೆಯ ವಿಡಿಯೋ ವೈರಲ್

ಬೆಂಗಳೂರಿನಲ್ಲಿ CJP ಪ್ರತಿಭಟನೆ: ಪ್ರಕಾಶ್ ರಾಜ್, YouTuber ಧ್ರುವ್ ರಾಠಿ ಭಾಗಿ; CEC ರಾಜೀನಾಮೆಗೆ ಬಿಗಿಪಟ್ಟು..!

ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ