Weekly horoscope: ನೌಕರಿ, ಹಣಕಾಸು, ದಾಂಪತ್ಯ - ಹೀಗಿದೆ ಈ ವಾರದ ಭವಿಷ್ಯಈ ವಾರ ನೌಕರಿ, ಹಣಕಾಸು ದಾಂಪತ್ಯ ಕುರಿತು ನಿಮ್ಮ ಭವಿಷ್ಯ ಹೇಗಿದೆ? ಜನ್ಮ ದಿನಾಂಕಕ್ಕೆ ಅನುಗುಣವಾಗಿ ರಾಶಿ ಭವಿಷ್ಯ ಇಲ್ಲಿದೆ...
ಕುಕ್ಕೆ ಸುಬ್ರಹ್ಮಣ್ಯ ಚಂಪಾ ಷಷ್ಠಿ: ಹಬ್ಬದ ಮಹತ್ವಕರ್ನಾಟಕದ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಂತಹ ದೇವಾಲಯಗಳಿಗೆ ಭೇಟಿ ನೀಡಲು ಮತ್ತು ಆಚರಣೆಗಳನ್ನು ನಿರ್ವಹಿಸಲು ಷಷ್ಠಿ ತಿಥಿ ಸೇರಿದಂತೆ ಸುಬ್ರಹ್ಮಣ್ಯ ಷಷ್ಠಿ ಸಮಯ ಮುಖ್ಯವಾಗಿದೆ.
ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?ಈ ಮರ ತ್ರೇತಾಯುಗದಲ್ಲಿ ಸಾಕ್ಷಾತ್ ಶ್ರೀರಾಮನ ಅಯೋಧ್ಯೆಯಲ್ಲಿ ಪೂಜನೀಯ ಸ್ಥಾನ ಹೊಂದಿದ್ದಷ್ಟೇ ಅಲ್ಲದೆ, ಶ್ರೀರಾಮನ ಧ್ವಜದಲ್ಲೂ ಸ್ಥಾನ ಹೊಂದಿದ್ದ ವೃಕ್ಷವಿದು.
Weekly horoscope: ವಾರ ಭವಿಷ್ಯ- ದ್ವಾದಶ ರಾಶಿಗಳ ಫಲಾಫಲ; ನವೆಂಬರ್ 24 ರಿಂದ ನವೆಂಬರ್ 30ವಾರ ಭವಿಷ್ಯ: ದ್ವಾದಶ ರಾಶಿಗಳ ಫಲಾಫಲ- ಕೆಲಸ, ಹಣಕಾಸು, ಪ್ರೀತಿ; ಈ ವಾರ ನಿಮ್ಮ ಪರಿಸ್ಥಿತಿ ಹೇಗಿದೆ ಎಂದು ತಿಳಿದುಕೊಳ್ಳಿ.
Weekly Horoscope: ನೌಕರಿ, ಹಣಕಾಸು, ದಾಂಪತ್ಯ - ಹೀಗಿದೆ ಈ ವಾರದ ಭವಿಷ್ಯಈ ವಾರ ನೌಕರಿ, ಹಣಕಾಸು ದಾಂಪತ್ಯ ಕುರಿತು ನಿಮ್ಮ ಭವಿಷ್ಯ ಹೇಗಿದೆ? ಜನ್ಮ ದಿನಾಂಕಕ್ಕೆ ಅನುಗುಣವಾಗಿ ರಾಶಿ ಭವಿಷ್ಯ ಇಲ್ಲಿದೆ...
ಸೃಷ್ಟಿ, ಸ್ಥಿತಿ, ಲಯಗಳ ಕಾರಣಿಕರ್ತ ಶಿವ; ಬ್ರಹ್ಮಾಂಡ ರಕ್ಷಕ- ಜಟಾಧಾರಿ ಈಶ್ವರ 9 ಅವತಾರ ಎತ್ತಿದ ಹಿನ್ನೆಲೆ ಏನು?ಲೋಕವನ್ನು ರಕ್ಷಿಸಲು ಮತ್ತು ಧರ್ಮವನ್ನು ರಕ್ಷಿಸಲು ಶಿವನು ವಿಭಿನ್ನ ಸಮಯಗಳಲ್ಲಿ ವಿಭಿನ್ನ ರೂಪಗಳಲ್ಲಿ ಕಾಣಿಸಿಕೊಂಡನೆಂದು ಪುರಾಣಗಳು ವಿವರಿಸುತ್ತವೆ. ಇವುಗಳನ್ನು ಶಿವ ಅವತಾರಗಳು ಎಂದು ಕರೆಯಲಾಗುತ್ತದೆ.
ಅಯ್ಯಪ್ಪ ಸ್ವಾಮಿ ಕಠಿಣ ವ್ರತ: ಶಬರಿಮಲೆ ಉಪವಾಸ ಹೇಗೆ ಪ್ರಾರಂಭಿಸಬೇಕು? 41 ದಿನಗಳವರೆಗೆ ಬ್ರಹ್ಮಚರ್ಯ ಏಕೆ ಪಾಲಿಸಬೇಕು?ಶಬರಿಮಲೆಯ ಈ ದೇಗುಲದ ಇನ್ನೊಂದು ವಿಶೇಷತೆ ಎಂದರೆ ಇಲ್ಲಿ ತೆರಳುವಂತಹ ಭಕ್ತರು 41ದಿನಗಳ ಕಡ್ಡಾಯ ವೃತವನ್ನು ಪಾಲಿಸಬೇಕು. ಈ ದೇಗುಲದಲ್ಲಿ ನವೆಂಬರ್ನಿಂದ ಡಿಸೆಂಬರ್ವರೆಗೂ ಮೂರು ತಿಂಗಳ ಕಾಲ ವಾರ್ಷಿಕ ಪೂಜಾ ಕಾರ್ಯ ಆರಂಭವಾಗುತ್ತದೆ.
ನೌಕರಿ, ಹಣಕಾಸು, ದಾಂಪತ್ಯ - ಹೀಗಿದೆ ಈ ವಾರದ ಭವಿಷ್ಯಈ ವಾರ ನೌಕರಿ, ಹಣಕಾಸು ದಾಂಪತ್ಯ ಕುರಿತು ನಿಮ್ಮ ಭವಿಷ್ಯ ಹೇಗಿದೆ? ಜನ್ಮ ದಿನಾಂಕಕ್ಕೆ ಅನುಗುಣವಾಗಿ ರಾಶಿ ಭವಿಷ್ಯ ಇಲ್ಲಿದೆ...
ವಾರ ಭವಿಷ್ಯ: ದ್ವಾದಶ ರಾಶಿಗಳ ಫಲಾಫಲವಾರ ಭವಿಷ್ಯ: ದ್ವಾದಶ ರಾಶಿಗಳ ಫಲಾಫಲ- ಕೆಲಸ, ಹಣಕಾಸು, ಪ್ರೀತಿ; ಈ ವಾರ ನಿಮ್ಮ ಪರಿಸ್ಥಿತಿ ಹೇಗಿದೆ ಎಂದು ತಿಳಿದುಕೊಳ್ಳಿ.
ಗ್ರಹಗಳ ದೋಷ ನಿವಾರಣೆಗೆ ಭೈರವಾರಾಧನೆ: ಕಾಲ ಭೈರವಾಷ್ಟಮಿ ಪೂಜೆಯ ಮಹತ್ವ!ಭಗವಾನ್ ಭೈರವನನ್ನು ಪೂಜಿಸಿ ಮಂತ್ರಗಳನ್ನು ಪಠಿಸುವುದರಿಂದ ನಮಗಿದ್ದ ಶತ್ರುಗಳು ನಾಶವಾಗುತ್ತಾರೆ. ಆತನ 8 ರೂಪಗಳು ಅಷ್ಟ ದಿಕ್ಕುಗಳಿಂದ ನಮ್ಮನ್ನು ರಕ್ಷಿಸುತ್ತವೆ.
ಜಾತಕದ ಲಗ್ನದಲ್ಲಿ ಕುಜನಿದ್ದರೆ ಮದುವೆ ವಿಳಂಬವಾಗುವುದೇ? ವಧು-ವರ ಇಬ್ಬರಿಗೂ ಕುಜ ದೋಷವಿದ್ದರೆ ವಿವಾಹ ಸೂಕ್ತವೇ?ವಧು ಮತ್ತು ವರ ಇಬ್ಬರಿಗೂ ಕುಜ ದೋಷವಿದ್ದರೆ, ದೋಷವು ಶೂನ್ಯವಾಗುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಆದರೆ, ಒಬ್ಬರಿಗೆ ಮಾತ್ರ ದೋಷವಿದ್ದರೆ, ಹೊಂದಾಣಿಕೆಯಾಗುವ ಕುಂಡಲಿಗಳನ್ನು ಪರಿಶೀಲಿಸಬೇಕು.
ಜ್ಯೋತಿಷ್ಯದಲ್ಲಿ ಆರೋಗ್ಯ ಕಂಡುಕೊಳ್ಳುವುದು ಹೇಗೆ: ದೇಹದ ಅನಾರೋಗ್ಯ ನಿರ್ಧರಿಸುವ ಗ್ರಹಗಳು ಯಾವುವು? 'ತ್ರಿದೋಷ' ಎಂದರೇನು?ಆಯುರ್ವೇದದ ಪ್ರಕಾರ, ರೋಗಗಳಿಗೆ ಮೂಲ ಕಾರಣ ವಾತ, ಪಿತ್ತ ಮತ್ತು ಕಫ. ಇವುಗಳ ಏರಿಳಿತಗಳು ಅನೇಕ ರೋಗಗಳಿಗೆ ಕಾರಣ. ಹಿಂದೆ, ಔಷಧ, ಜ್ಯೋತಿಷ್ಯ ಮತ್ತು ಮಂತ್ರಗಳನ್ನು ಸೇರಿಸಿ ಒಟ್ಟಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.
ಸಹಸ್ರ ಹುಣ್ಣಿಮೆ: ಏನಿದರ ವ್ಯಾಖ್ಯಾನ? ವ್ಯಕ್ತಿಯೊಬ್ಬ ತನ್ನ ಜೀವಿತಾವಧಿಯಲ್ಲಿ ನೋಡಲು ಸಾಧ್ಯವೇ? ಪಂಚಾಂಗ ಹೇಳುವುದೇನು?ಒಬ್ಬ ವ್ಯಕ್ತಿಯು ತನ್ನ 80ನೇ ವರ್ಷದ ಹುಣ್ಣಿಮೆಯ ದಿನದಂದು, ತನ್ನ ಜೀವನದಲ್ಲಿ 1000 ಹುಣ್ಣಿಮೆಗಳನ್ನು ಪೂರ್ಣಗೊಳಿಸಿದ್ದಾನೆ ಎಂದು ಪರಿಗಣಿಸಲಾಗುತ್ತದೆ. ಆ ಸಂದರ್ಭದಲ್ಲಿ ಈ ಪೂಜೆಯನ್ನು ಆಚರಿಸಲಾಗುತ್ತದೆ.
ನವರತ್ನ ಧಾರಣೆ: ಗ್ರಹಗಳ ಅಧಿಪತಿ 'ಸೂರ್ಯ'ನ ಫಲ ಪಡೆಯಲು ಯಾವ ರತ್ನ ಧರಿಸಬೇಕು?ಸೂರ್ಯನು ಆತ್ಮಬಲ, ಅಧಿಕಾರ, ಖ್ಯಾತಿ ಮತ್ತು ತಂದೆಯ ಆಶೀರ್ವಾದದ ಪ್ರತಿನಿಧಿಯಾಗಿದ್ದಾನೆ. ಸೂರ್ಯನು ದುರ್ಬಲ ರಾಶಿಗಳಲ್ಲಿ (ತುಲಾ, ಕರ್ಕ, ಇತ್ಯಾದಿ) ಇದ್ದರೆ ಅಥವಾ ಜಾತಕದಲ್ಲಿ ಸೂರ್ಯನ ಮೇಲೆ ದುಷ್ಟ ಗ್ರಹಗಳ ದೃಷ್ಟಿ ಬೀಳುತ್ತಿದ್ದರೇ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್