ಇಂಡಿಯನ್ ಬ್ಯಾಂಕ್ ಅಪ್ಲಿಕೇಷನ್

ಸರ್ಕಾರಿ ಸ್ವಾಮ್ಯದ ಇಂಡಿಯನ್ ಬ್ಯಾಂಕ್ ಗ್ರಾಹಕರ ಅನುಕೂಲಕ್ಕೆಂದು ಇಂಡ್‍ಪೇ ಎಂಬ ಅಪ್ಲಿಕೇಷನ್ ಸೇವೆಗಳನ್ನು ಆರಂಭಿಸಿದೆ...
ಇಂಡಿಯನ್ ಬ್ಯಾಂಕ್ (ಸಂಗ್ರಹ ಚಿತ್ರ)
ಇಂಡಿಯನ್ ಬ್ಯಾಂಕ್ (ಸಂಗ್ರಹ ಚಿತ್ರ)

ಚೆನ್ನೈ: ಸರ್ಕಾರಿ ಸ್ವಾಮ್ಯದ ಇಂಡಿಯನ್ ಬ್ಯಾಂಕ್ ಗ್ರಾಹಕರ ಅನುಕೂಲಕ್ಕೆಂದು ಇಂಡ್‍ಪೇ ಎಂಬ ಅಪ್ಲಿಕೇಷನ್ ಸೇವೆಗಳನ್ನು ಆರಂಭಿಸಿದೆ.

ಗ್ರಾಹಕರು ಎಲ್ಲೇ ಇದ್ದರೂ ಇದರ ಮೂಲಕ ವಹಿವಾಟು ನಡೆಸಬಹುದಾಗಿದೆ. ಆಂಡ್ರಾಯ್ಡ್ , ವಿಂಡೋಸ್ ಮತ್ತು ಐಒಎಸ್ ಆಪರೇಟಿಂಗ್  ಸಿಸ್ಟಮ್ ಹೊಂದಿರುವ ಸ್ಮಾರ್ಟ್‍ಫೋನ್‍ಗಳ
ಮೂಲಕ ಖಾತೆಯನ್ನು ನಿರ್ವಹಿಸಬಹುದಾಗಿದೆ. ಗ್ರಾಹಕರು ಖಾತೆ ಕುರಿತು ಮಾಹಿತಿ, ಮಿನಿ ಸ್ಟೇಟ್ ಮೆಂಟ್, ಯಾವುದೇ ಖಾತೆಗೆ ನಗದು ವರ್ಗಾವಣೆ ಮಾಡಬಹುದು ಎಂದು ಬ್ಯಾಂಕ್ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com