ದೇಶೀಯ ವಿಮಾನಗಳ ಟಿಕೆಟ್ ಗೆ ಇನ್ನು ಮುಂದೆ ಆಧಾರ್, ಡಿಎಲ್, ಪ್ಯಾನ್ ಕಡ್ಡಾಯ?

ದೇಶೀಯ ವಿಮಾನಗಳ ಟಿಕೆಟ್ ಗೆ ಬುಕ್ ಮಾಡಬೇಕಾದರೆ ಇನ್ನು ಮುಂದಿನ ದಿನಗಳಲ್ಲಿ ಆಧಾರ್ ಹಾಗೂ ಸರ್ಕಾರಿ ಪ್ರಮಾಣೀಕೃತ ಐಡಿಯನ್ನು ಕಡ್ಡಾಯಗೊಳ್ಳುವ ಸಾಧ್ಯತೆ ಇದೆ.
ದೇಶೀಯ ವಿಮಾನ
ದೇಶೀಯ ವಿಮಾನ
ನವದೆಹಲಿ: ದೇಶೀಯ ವಿಮಾನಗಳ ಟಿಕೆಟ್ ಗೆ ಬುಕ್ ಮಾಡಬೇಕಾದರೆ ಇನ್ನು ಮುಂದಿನ ದಿನಗಳಲ್ಲಿ ಆಧಾರ್ ಹಾಗೂ ಸರ್ಕಾರಿ ಪ್ರಮಾಣೀಕೃತ ಐಡಿಯನ್ನು ಕಡ್ಡಾಯಗೊಳ್ಳುವ ಸಾಧ್ಯತೆ ಇದೆ. 
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ ಕೇಂದ್ರ ಸರ್ಕಾರ ಶೀಘ್ರವೇ ಆಧಾರ್ ಅಥವಾ ಸರ್ಕಾರಿಂದ ಪ್ರಮಾಣೀಕೃತವಾದ ಗುರುತಿನ ಚೀಟಿಗಳಾದ ಪ್ಯಾನ್ ಕಾರ್ಡ್, ವಾಹನ ಚಾಲನಾ ಪರವಾನಗಿಯನ್ನು ಕಡ್ಡಾಯಗೊಳಿಸುವ ಸಾಧ್ಯತೆ ಇದೆ 
ನೋ ಫ್ಲೈ ಲಿಸ್ಟ್ ನ ಹೊಸ ನಿಯಮಗಳನ್ನು ಘೋಷಿಸುವುದಕ್ಕೂ ಮುನ್ನ ಕೇಂದ್ರ ಸರ್ಕಾರ ದೇಶೀಯ ವಿಮಾನಗಳ ಟಿಕೆಟ್ ಗೆ ಬುಕ್ ಮಾಡಬೇಕಾದರೆ ಆಧಾರ್ ಹಾಗೂ ಸರ್ಕಾರಿ ಪ್ರಮಾಣೀಕೃತ ಐಡಿಯನ್ನು ಕಡ್ಡಾಯಗೊಳಿಸಲಿದೆ ಎಂದು ಹೇಳಲಾಗುತ್ತಿದೆ.
ಆಧಾರ್ ಕಾರ್ಡ್ ನಂಬರ್ ನೀಡುವುದರಿಂದ ಜನರಿಗೆ ಡಿಜಿಟಲ್ ಬೋರ್ಡಿಂಗ್ ಪಾಸ್ ನೀಡುವುದಕ್ಕೆ ಸಾಧ್ಯವಾಗಲಿದೆ ಎಂದು ಕೇಂದ್ರ ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ್ ಸಿನ್ಹಾ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com