ಭಾರತದ ರಫ್ತು ಪ್ರಮಾಣ ಶೇ.20 ರಷ್ಟು ಏರಿಕೆ, ಆಮದು ಶೇ.15 ರಷ್ಟು ಹೆಚ್ಚಳ

2017 ರ ಮೇ ತಿಂಗಳಿನಿಂದ 2018 ರ ಮೇ ತಿಂಗಳಿನವರೆಗಿನ ಭಾರತದ ರಫ್ತು ಪ್ರಮಾಣ ಶೇ.20 ರಷ್ಟು ಏರಿಕೆಯಾಗಿದ್ದು, ಆಮದು ಪ್ರಮಾಣ ಶೇ.15 ರಷ್ಟು ಹೆಚ್ಚಳವಾಗಿದೆ.
ಭಾರತದ ರಫ್ತು ಪ್ರಮಾಣ ಶೇ.20 ರಷ್ಟು ಏರಿಕೆ, ಆಮದು ಶೇ.15 ರಷ್ಟು ಹೆಚ್ಚಳ
ಭಾರತದ ರಫ್ತು ಪ್ರಮಾಣ ಶೇ.20 ರಷ್ಟು ಏರಿಕೆ, ಆಮದು ಶೇ.15 ರಷ್ಟು ಹೆಚ್ಚಳ
Updated on: 
ನವದೆಹಲಿ: 2017 ರ ಮೇ ತಿಂಗಳಿನಿಂದ 2018 ರ ಮೇ ತಿಂಗಳಿನವರೆಗಿನ ಭಾರತದ ರಫ್ತು ಪ್ರಮಾಣ ಶೇ.20 ರಷ್ಟು ಏರಿಕೆಯಾಗಿದ್ದು, ಆಮದು ಪ್ರಮಾಣ ಶೇ.15 ರಷ್ಟು ಹೆಚ್ಚಳವಾಗಿದೆ. 
ರಫ್ತು ಪ್ರಮಾಣ ಹೆಚ್ಚಳವಾಗಿರುವುದರಿಂದ 24.01 ಬಿಲಿಯನ್ ಡಾಲರ್ ನಿಂದ 28.86 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ ಎಂದು ಅಧಿಕೃತ ಅಂಕಿಅಂಶಗಳು ಹೇಳಿವೆ. ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ ಪೆಟ್ರೋಲ್ ಉತ್ಪನ್ನಗಳು, ಔಷಧ ಉತ್ಪನ್ನಗಳು ರಫ್ತು ಪ್ರಮಾಣ ಹೆಚ್ಚುವುದಕ್ಕೆ ಸಹಕಾರಿಯಾಗಿವೆ. 
ಪೆಟ್ರೋಲ್, ಚಿನ್ನಾಭರಣಯೇತರ ಉತ್ಪನ್ನಗಳ ರಫ್ತು 19.94 ಬಿಲಿಯನ್ ನಷ್ಟಾಗಿದ್ದು 2017 ರ ಮೇ ತಿಂಗಳಲ್ಲಿ 17.51 ಬಿಲಿಯನ್ ನಷ್ಟಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com