ಅಮೆರಿಕ ನಂತರ, ಭಾರತದಲ್ಲೂ ಟ್ವಿಟರ್ ಸಿಬ್ಬಂದಿ ವಜಾ; ಎರಡು ವಿಭಾಗ ಸಂಪೂರ್ಣ ಬಂದ್!ಮೈಕ್ರೊಬ್ಲಾಗಿಂಗ್ ವೆಬ್ ಸೈಟ್ ಟ್ವಿಟರ್ ಜಾಗತಿಕ ಮಟ್ಟದ ಉದ್ಯೋಗ ಕಡಿತದ ಭಾಗವಾಗಿ ಅಮೆರಿಕದ ನಂತರ ಭಾರತದಲ್ಲೂ ಉದ್ಯೋಗಿಗಳನ್ನು ವಜಾಗೊಳಿಸುತ್ತಿದ್ದು, ಎರಡು ಇಲಾಖೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ...
ಇತರ ಕರೆನ್ಸಿಗಳಿಗೆ ಹೋಲಿಸಿದರೆ ಡಾಲರ್ ಎದುರು ರೂಪಾಯಿ ಹೆಚ್ಚು ಪ್ರಬಲವಾಗಿದೆ: ನಿರ್ಮಲಾ ಸೀತಾರಾಮನ್ಇತರ ಕರೆನ್ಸಿಗಳಿಗೆ ಹೋಲಿಸಿದರೆ ಅಮೆರಿಕಾ ಡಾಲರ್ ಎದುರು ರೂಪಾಯಿ ಹೆಚ್ಚು ಪ್ರಬಲವಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
"ಬ್ರಿಕ್ಸ್" ಬ್ಯಾಂಕ್ ಅಧ್ಯಕ್ಷರಾಗಿ ಕನ್ನಡಿಗ ಕೆವಿ ಕಾಮತ್ ಆಯ್ಕೆಪ್ರಗತಿಶೀಲ ರಾಷ್ಟ್ರಗಳ ಒಕ್ಕೂಟವಾದ ಬ್ರಿಕ್ಸ್, ಪಾಶ್ಚಾತ್ಯ ಹಣಕಾಸು ಸಂಸ್ಥೆಗಳಿಗೆ ಪರ್ಯಾಯವಾಗಿ ಸ್ಥಾಪಿಸಲಾಗಿದ್ದ ಬ್ರಿಕ್ಸ್ ಬ್ಯಾಂಕ್ ನ ಮೊದಲ ಅಧ್ಯಕ್ಷರಾಗಿ ಭಾರತದ ಹೆಸರಾಂತ ಬ್ಯಾಂಕರ್ ಕೆವಿ ಕಾಮತ್...
ಫೇಸ್ಬುಕ್ ಇಂಡಿಯಾಗೆ ಅಜಿತ್ ಮೋಹನ್ ರಾಜೀನಾಮೆ; ಸ್ನ್ಯಾಪ್ ಸೇರುವ ಸಾಧ್ಯತೆ!ಫೇಸ್ಬುಕ್ ಇಂಡಿಯಾ ಭಾರತದ ಮುಖ್ಯಸ್ಥ ಅಜಿತ್ ಮೋಹನ್ ರಾಜೀನಾಮೆ ನೀಡಿದ್ದಾರೆ ಎಂದು ಮೆಟಾ ಇಂಡಿಯಾ ಪ್ರಕಟಿಸಿದೆ.
ಓಲಾ-ಉಬರ್ ಜೊತೆಗೂಡುವುದಿಲ್ಲ: ವಿಲೀನ ಕುರಿತ ಊಹಾಪೋಹಕ್ಕೆ ಓಲಾ ಸಿಇಒ ತೆರೆಖ್ಯಾತ ಟ್ಯಾಕ್ಸಿ ಸೇವಾ ಪೂರೈಕೆದಾರ ಸಂಸ್ಥೆಗಳಾದ ಓಲಾ ಮತ್ತು ಉಬರ್ ಸಂಸ್ಥೆಗಳು ವಿಲೀನಗೊಳ್ಳುತ್ತವೆ ಎಂಬ ಊಹಾಪೋಹಗಳಿಗೆ ಓಲಾ ಸಿಇಒ ಭವೀಷ್ ಅಗರ್ವಾಲ್ ಅವರು ತೆರೆ ಎಳೆದಿದ್ದು, ಅಂತಹ ಯಾವುದೇ ಪ್ರಸ್ತಾಪ ತಮ್ಮ ಮುಂದಿಲ್ಲ ಎಂದು ಹೇಳಿದ್ದಾರೆ.
ಹೂಡಿಕೆದಾರರ ಸಮಾವೇಶದಲ್ಲಿ ಒಪ್ಪಿಗೆ ಸಿಕ್ಕ ಪ್ರಸ್ತಾವನೆಗಳಿಗೆ 90 ದಿನಗಳಲ್ಲಿ ಅನುಮತಿ: ಮುಖ್ಯಮಂತ್ರಿ ಬೊಮ್ಮಾಯಿಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಸಹಿ ಮಾಡಿರುವ ಪ್ರಸ್ತಾವನೆಗಳಿಗೆಲ್ಲಾ ಮುಂದಿನ ಮೂರು ತಿಂಗಳಲ್ಲಿ ಒಪ್ಪಿಗೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಏರ್ ಇಂಡಿಯಾಗೆ ಮತ್ತಷ್ಟು ಬಲ: ಏರ್ ಏಷ್ಯಾ ಸಂಪೂರ್ಣ ಒಡೆತನ ಟಾಟಾ ಪಾಲು!ಮಲೇಷ್ಯಾದ ಕ್ಯಾಪಿಟಲ್ ಎ ವಿಮಾನಯಾನ ಸಂಸ್ಥೆಯಾದ ಏರ್ ಏಷ್ಯಾ ಲಿಮಿಟೆಡ್ ತನ್ನ ಉಳಿದ ಪಾಲನ್ನು ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾಗೆ ಮಾರಾಟ ಮಾಡಿದ್ದು ಇದೀಗ ವಿಮಾನಯಾನ ಸಂಪೂರ್ಣ ಒಡೆತನ ಟಾಟಾ ಕಂಪನಿಯ ಪಾಲಾಗಿದೆ.
ಅಕ್ಟೋಬರ್ನಲ್ಲಿ ಯುಪಿಐ ವಹಿವಾಟು ರೂ.730 ಕೋಟಿ; ಶೇ.7.7ರಷ್ಟು ಏರಿಕೆ!ಅಕ್ಟೋಬರ್ನಲ್ಲಿ ಯುಪಿಐ ಮೂಲಕ 12.11 ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತದ ಪಾವತಿಗಳು ನಡೆದಿದ್ದು ಈ ಅವಧಿಯಲ್ಲಿ ವಹಿವಾಟಿನ ಸಂಖ್ಯೆಯೂ ಶೇ.7.7ರಷ್ಟು ಏರಿಕೆಯಾಗಿ 730 ಕೋಟಿಗೆ ತಲುಪಿದೆ.
ಅಕ್ಟೋಬರ್ನಲ್ಲಿ ದಾಖಲೆಯ 1.52 ಲಕ್ಷ ಕೋಟಿ ರೂ. ಜಿಎಸ್ಟಿ ಸಂಗ್ರಹಕಳೆದ ಅಕ್ಟೋಬರ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಸಂಗ್ರಹದಲ್ಲಿ ಶೇಕಡಾ 16.5 ರಷ್ಟು ಏರಿಕೆಯಾಗಿದ್ದು, ಜಿಎಸ್ ಟಿ ಕಲೆಕ್ಷನ್ ದಾಖಲೆಯ 1.52 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ ಮತ್ತು ಇದು ಇದುವರೆಗಿನ...
ಜನಸಾಮಾನ್ಯರಿಗೆ ಕೇಂದ್ರದಿಂದ ಸಿಹಿ ಸುದ್ದಿ: 7 ತಿಂಗಳ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತೆ ಇಳಿಕೆ!ದೇಶದ ಜನರಿಗೆ ತುಸು ಸಮಾಧಾನದ ಸುದ್ದಿ ಸಿಕ್ಕಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತುಸು ಇಳಿಕೆಯಾಗಿದ್ದು ನವೆಂಬರ್ 1ರಿಂದಲೇ ಜಾರಿಗೆ ಬರಲಿದೆ.
ಮಾಸ್ಕೋದಿಂದ ಗೋವಾಗೆ ಏರೋಫ್ಲೋಟ್ ಸೇವೆಗಳು ನವೆಂಬರ್ 2 ರಿಂದ ಪ್ರಾರಂಭರಷ್ಯಾದ ಏರೋಫ್ಲೋಟ್ ನ.02 ರಿಂದ ಮಾಸ್ಕೋದಿಂದ ಗೋವಾಗೆ ವಿಮಾನ ಸೇವೆಗಳನ್ನು ಪ್ರಾರಂಭಿಸಲಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
NFT ಮಾರುಕಟ್ಟೆಗೆ 'ಟ್ವೀಟ್ ಟೈಲ್ಸ್' ಪ್ರಕಟಿಸಿದ Twitter!ಖ್ಯಾತ ಮೈಕ್ರೋ ಬ್ಲಾಗಿಂಗ್ ಸಂಸ್ಥೆ ಟ್ವಿಟರ್ ಇದೇ ಮೊದಲ ಬಾರಿಗೆ NFT ಮಾರುಕಟ್ಟೆಗೆ ತನ್ನ ಅಧಿಕೃತ ಪ್ರವೇಶ ಮಾಡಿದ್ದು, NFT ಮಾರುಕಟ್ಟೆಗೆ 'ಟ್ವೀಟ್ ಟೈಲ್ಸ್' ಪ್ರಕಟಿಸಿದೆ.
ಕ್ವಾರ್ಟರ್ 2 ವರದಿ: 2,112 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದ ಮಾರುತಿ ಸುಜುಕಿಪ್ರಮುಖ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ತನ್ನ ಕ್ವಾರ್ಟರ್ 2 ವರದಿ ಬಿಡುಗಡೆ ಮಾಡಿದ್ದು, ಸಂಸ್ಥೆಯು 2,112 ಕೋಟಿ ರೂ ನಿವ್ವಳ ಲಾಭ ದಾಖಲಿಸಿದೆ ಎನ್ನಲಾಗಿದೆ.
ಖಾದಿ ಬಟ್ಟೆಯತ್ತ ಹೆಚ್ಚಿದ ಜನರ ಒಲವು; ಜಾಗತಿಕ ಮಟ್ಟದಲ್ಲಿ ಮನ್ನಣೆ: 1.15 ಲಕ್ಷ ಕೋಟಿ ರೂ. ಗೂ ಅಧಿಕ ವಹಿವಾಟುಮಹಾತ್ಮಾ ಗಾಂಧಿಯವರು ಪ್ರಚಾರ ಮಾಡಿದ ಖಾದಿ ಬಟ್ಟೆಯನ್ನು ಧರಿಸುವವರು, ಖಾದಿ ಬಟ್ಟೆಯನ್ನೇ ಇಷ್ಟಪಡುವ ವರ್ಗ ನಮ್ಮಲ್ಲಿದ್ದಾರೆ. ಇತ್ತೀಚೆಗೆ ಯುವ ಸಮೂಹ ಕೂಡ ಖಾದಿ ಬಟ್ಟೆಯತ್ತ ಒಲವು ತೋರಿಸುತ್ತಿದೆ.
ಪ್ಲೇ ಸ್ಟೋರ್ ನೀತಿ; ಗೂಗಲ್ ಗೆ 936.44 ಕೋಟಿ ರೂಪಾಯಿ ದಂಡ, 1 ತಿಂಗಳ ಅವಧಿಯಲ್ಲಿ ಟೆಕ್ ದೈತ್ಯ ಸಂಸ್ಥೆಗೆ 2 ನೇ ಶಾಕ್!ಗೂಗಲ್ ನ ಪ್ಲೇ ಸ್ಟೋರ್ ನೀತಿಗಳ ವಿರುದ್ಧ ಭಾರತದ ಸ್ಪರ್ಧಾತ್ಮಕ ಆಯೋಗ 2 ನೇ ಬಾರಿಗೆ ಆಕ್ಷೇಪ ವ್ಯಕ್ತಪಡಿಸಿದ್ದು, 936.44 ಕೋಟಿ ರೂಪಾಯಿ ದಂಡ ವಿಧಿಸಿದೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ, ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ