ನೋಟು ನಿಷೇಧದ ನಂತರ 9.2 ಲಕ್ಷ ಕೋಟಿ ಬೆಲೆಯ ಹೊಸ ನೋಟು ಚಲಾವಣೆಗೆ ತರಲಾಗಿದೆ: ಆರ್ ಬಿಐಕಳೆದ ವರ್ಷ ನವೆಂಬರ್ 8ರಂದು ಗರಿಷ್ಠ ಮೌಲ್ಯದ ನೋಟ್ ಗಳನ್ನು ನಿಷೇಧಿಸಿದ ನಂತರ ಇದುವರೆಗೆ ಒಟ್ಟು 9.2 ಲಕ್ಷ ಕೋಟಿ...
ಡಿಸೆಂಬರ್ ಅಂತ್ಯಕ್ಕೆ 72.4 ಮಿಲಿಯನ್ ದಾಟಿದ ಜಿಯೋ ಗ್ರಾಹಕರ ಸಂಖ್ಯೆಅನಿಯಮಿತ ಸೇವೆ ನೀಡುವ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಸಂಚಲನ ಸೃಷ್ಷಿಸಿದ್ದ ಜಿಯೋಗೆ ಡಿಸೆಂಬರ್ 31 ಅಂತ್ಯಕ್ಕೆ 72.4 ಮಿಲಿಯನ್...
ನೋಟು ಅಮಾನ್ಯ: ಐಎಂಎಫ್ ನ ಭಾರತದ ಆರ್ಥಿಕತೆ ಬೆಳವಣಿಗೆ ಅಂದಾಜು ಶೇ.7.6 ರಿಂದ 6.6 ಕ್ಕೆ ಇಳಿಕೆನಿರೀಕ್ಷೆಯಂತೆ ನೋಟು ನಿಷೇಧದ ಪರಿಣಾಮ ಭಾರತದ ಆರ್ಥಿಕ ಬೆಳವಣಿಗೆ ಮೇಲೆ ಪರಿಣಾಮ ಬೀರಲಿದ್ದು, ಐಎಂಎಫ್ ಭಾರತದ ಆರ್ಥಿಕ ಬೆಳವಣಿಗೆ ಅಂದಾಜನ್ನು ಶೇ 7.6 ರಿಂದ ಶೇ.6.6 ಕ್ಕೆ ಇಳಿಕೆ ಮಾಡಿದೆ.
ಟ್ರಂಪ್ ನಿಂದ ತಳಮಳಗೊಳ್ಳದ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಳ್ಲಅಮೆರಿಕಾದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಳ್ಲ ಅವರನ್ನು ತಳಮಳಿಸಗೊಳ್ಳಲು ಸಾಧ್ಯವಾಗಿಲ್ಲ ಮತ್ತು ಸಂಸ್ಥೆಯ ಉದ್ಯೋಗ ಸೃಷ್ಟಿಯ ಬಗ್ಗೆ ಅವರು
ಎಟಿಎಂ ಉಚಿತ ಬಳಕೆಗೂ ಕೇಂದ್ರ ಕತ್ತರಿ, ತಿಂಗಳಿಗೆ 8ರಿಂದ 3ಕ್ಕೆ ಇಳಿಸುವ ಸಾಧ್ಯತೆಎಟಿಎಂನಲ್ಲಿ ನೀವು ಬಯಸಿದ್ದಷ್ಟು ಹಣ ಬರುತ್ತಿಲ್ಲ ಎಂದು ಪೇಚಾಡುತ್ತಿರುವವರಿಗೆ ಈಗ ಮತ್ತೊಂದು ಶಾಕಿಂಗ್ ಸುದ್ದಿ.
ಎಟಿಎಂ ವಿತ್ ಡ್ರಾ ಮಿತಿ 4,500ರಿಂದ 10,000 ರು.ಗೆ ಏರಿಕೆ500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿದ ನಂತರ ಉಂಟಾಗಿದ್ದ ನಗದು ಬಿಕ್ಕಟ್ಟನ್ನು ಅವಲೋಕಿಸಿದ ಭಾರತೀಯ...
ಸರಿಯಾಗಿ ನಡೆದುಕೊಳ್ಳಿ: ಅಮೆಜಾನ್ ಗೆ ಶಕ್ತಿಕಾಂತ್ ದಾಸ್ ಎಚ್ಚರಿಕೆಭಾರತದ ರಾಷ್ಟ್ರಧ್ವಜ ಚಿತ್ರ ಹೊಂದಿರುವ ಡೋರ್ಮ್ಯಾಟ್ ಮತ್ತು ರಾಷ್ಟ್ರಪಿತ ಮಹಾತ್ಮಗಾಂಧಿ ಇರುವ ಚಪ್ಪಲಿಗಳನ್ನು ಮಾರಾಟಕ್ಕಿಟ್ಟಿದ್ದ ಇ-ಕಾಮರ್ಸ್ ಸಂಸ್ಥೆ ಅಮೆಜಾನ್...
ಭಾರತದಲ್ಲಿ ಹೆಚ್ಚುತ್ತಿರುವ ಆದಾಯ ಅಸಮಾನತೆ: ಒಟ್ಟು ಸಂಪತ್ತಿನ ಶೇಕಡಾ 58 ಭಾಗ ಶ್ರೀಮಂತರ ಬಳಿ ಸಂಗ್ರಹಭಾರತ ಸೇರಿದಂತೆ ವಿಶ್ವದಲ್ಲಿ ಆದಾಯದ ಅಸಮಾನತೆ ಹೆಚ್ಚಾಗುತ್ತಿರುವ ಸೂಚನೆ ಪ್ರಬಲವಾಗಿ ಕಂಡುಬರುತ್ತಿದೆ...
ಬ್ರಿಕ್ಸ್ ರಾಷ್ಟ್ರಗಳು ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿವೆ: ಕೆವಿ ಕಾಮತ್ಬ್ರಿಕ್ಸ್ ರಾಷ್ಟ್ರಗಳು ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿವೆ ಬ್ರಿಕ್ಸ್ ಬ್ಯಾಂಕ್ ನ ಮೊದಲ ಅಧ್ಯಕ್ಷರಾದ ಕೆವಿ ಕಾಮತ್ ಅಭಿಪ್ರಾಯಪಟ್ಟಿದ್ದಾರೆ.
ಆರ್ ಬಿಐಯ ಸ್ವಾತಂತ್ರ್ಯ, ಸ್ವಾಯತ್ತತೆಯನ್ನು ಸರ್ಕಾರ ಗೌರವಿಸುತ್ತದೆ: ಹಣಕಾಸು ಸಚಿವಾಲಯಭಾರತೀಯ ರಿಸರ್ವ್ ಬ್ಯಾಂಕಿನ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯನ್ನು ಸರ್ಕಾರ ಸಂಪೂರ್ಣವಾಗಿ ಗೌರವಿಸುತ್ತದೆ ಎಂದು...
ನೋಟು ನಿಷೇಧದ ಹೊರತಾಗಿಯೂ ಕೈಗಾರಿಕಾ ಉತ್ಪಾದನೆ ಶೇ.5.7 ಕ್ಕೆ ಏರಿಕೆ!500, 1000 ರೂ ಮುಖಬೆಲೆಯ ನೋಟುಗಳ ಅಮಾನ್ಯದ ಹೊರತಾಗಿಯೂ ಭಾರತದ ಆರ್ಥಿಕತೆ ದೃಢವಾಗಿದೆ ಎಂದು ವಿಶ್ವಬ್ಯಾಂಕ್ ಹೇಳಿದ ಬೆನ್ನಲ್ಲೇ, ಭಾರತದ ಕೈಗಾರಿಕಾ ಉತ್ಪಾದನೆ ಶೇ.5.7 ಕ್ಕೆ ಏರಿಕೆಯಾಗಿರುವುದರ ಬಗ್ಗೆ ವರದಿ ಪ್ರಕಟವಾಗಿದೆ.
ಸೆನ್ಸೆಕ್ಸ್ 72 ಅಂಕಗಳ ಏರಿಕೆ, 2 ತಿಂಗಳ ಗರಿಷ್ಟ ಮಟ್ಟಕ್ಕೇರಿದ ಭಾರತೀಯ ಷೇರುಮಾರುಕಟ್ಟೆನೋಟು ನಿಷೇಧದ ಬಳಿಕ ಕುಸಿತಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಗುರುವಾರ ಚೇತರಿಕೆ ಕಂಡಿದ್ದು, 72 ಅಂಕಗಳ ಏರಿಕೆ ಕಾಣುವ ಮೂಲಕ 2 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.
ಟಾಟಾ ಸನ್ಸ್ ನೂತನ ಅಧ್ಯಕ್ಷರಾಗಿ ಎನ್ ಚಂದ್ರಶೇಖರನ್ ನೇಮಕಟಿಸಿಎಸ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ನಟರಾಜ ಚಂದ್ರಶೇಖರನ್ ಅವರು ಟಾಟಾ ಸನ್ಸ್ ನೂತನ...
ನೌಕರರ ಭವಿಷ್ಯ ನಿಧಿ ಸಂಘಟನೆಯಿಂದ ವಿಶೇಷ ನೋಂದಣಿ ಅಭಿಯಾನನೌಕರರ ಭವಿಷ್ಯ ನಿಧಿ ಸಂಘಟನೆಯ ಪ್ರಾದೇಶಿಕ ಕಚೇರಿ ಬೆಂಗಳೂರಿನಲ್ಲಿ ನೌಕರರ ವಿಶೇಷ ನೋಂದಣಿ ಅಭಿಯಾನ-2017...
ಕೇಂದ್ರ ಸರ್ಕಾರದ ಸಲಹೆಯಂತೆ ನೋಟ್ ನಿಷೇಧ: ಸಂಸತ್ ಸಮಿತಿಗೆ ಆರ್ ಬಿಐಕೇಂದ್ರ ಸರ್ಕಾರದ ಸಲಹೆಯಂತೆ 500 ಹಾಗೂ 1000 ರುಪಾಯಿ ನೋಟ್ ಗಳನ್ನು ನಿಷೇಧಿಸಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್...
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ, ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!