ವಾಣಿಜ್ಯ

PNB ಬ್ಯಾಂಕ್‌ನಲ್ಲಿ ₹35 ಕೋಟಿ ಮಹಾ ವಂಚನೆ: ರೈತರ ಜಮೀನು ಪರಿಹಾರದ ಹಣ ಲೂಟಿ; ಮ್ಯಾನೇಜರ್ ಸೇರಿ ಐವರ ಅಮಾನತು!

ಉತ್ತರ ಪ್ರದೇಶದ ಐಚ್ಛರ್ ಗ್ರಾಮದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಯಲ್ಲಿ ಗ್ರಾಹಕರ ಅರಿವಿಲ್ಲದೆಯೇ ಅವರ ಖಾತೆಗಳಿಂದ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆಯಾಗಿರುವ ಭಾರಿ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಆ ಕುರಿತ ವರದಿ ಇಲ್ಲಿದೆ:

PNB ಬ್ಯಾಂಕ್‌ನಲ್ಲಿ ₹35 ಕೋಟಿ ಮಹಾ ವಂಚನೆ: ರೈತರ ಜಮೀನು ಪರಿಹಾರದ ಹಣ ಲೂಟಿ; ಮ್ಯಾನೇಜರ್ ಸೇರಿ ಐವರ ಅಮಾನತು!
SBI ಗ್ರಾಹಕರಿಗೆ ಸೈಬರ್ ಶಾಕ್: ಡಾರ್ಕ್ ವೆಬ್‌ನಲ್ಲಿ ಸಾವಿರಾರು ಜನರ ಖಾಸಗಿ ಮಾಹಿತಿ ಸೋರಿಕೆ! ನೀವು ಸೇಫಾಗಿರೋದು ಹೇಗೆ?

SBI ಗ್ರಾಹಕರಿಗೆ ಸೈಬರ್ ಶಾಕ್: ಡಾರ್ಕ್ ವೆಬ್‌ನಲ್ಲಿ ಸಾವಿರಾರು ಜನರ ಖಾಸಗಿ ಮಾಹಿತಿ ಸೋರಿಕೆ! ನೀವು ಸೇಫಾಗಿರೋದು ಹೇಗೆ?

ಭಾರತದ ಅತಿ ದೊಡ್ಡ ಬ್ಯಾಂಕ್ ಆಗಿರುವ SBI ಮೇಲೆ ಸೈಬರ್ ದಾಳಿ ನಡೆದಿದ್ದು, 3,897 ಗ್ರಾಹಕರ ವೈಯಕ್ತಿಕ ಮಾಹಿತಿ ಡಾರ್ಕ್ ವೆಬ್‌ನಲ್ಲಿ ಬಹಿರಂಗಗೊಂಡಿದೆ. ಇದರ ನಡುವೆಯೇ, ಹ್ಯಾಕರ್‌ಗಳು ಇನ್ನೂ ಹೆಚ್ಚಿನ ಮಾಹಿತಿ ತಮ್ಮ ಬಳಿ ಇದೆ ಎಂದಿದ್ದಾರೆ. ಹಾಗಾದರೆ, ಗ್ರಾಹಕರ ಮಾಹಿತಿ ಸೋರಿಕೆಯು ಎಷ್ಟು ಗಂಭೀರ ಗೊತ್ತಾ?

'ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ': ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು!

'ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ': ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು!

ಭಾರತದಲ್ಲಿ ಸ್ಟಾರ್‌ಲಿಂಕ್‌ನ ಉಪಗ್ರಹ ಆಧಾರಿತ ಬ್ರಾಡ್‌ಬ್ಯಾಂಡ್‌ ಸೇವೆಗಳ ಆರಂಭ ವಿಳಂಬವಾಗುತ್ತಿರುವುದಕ್ಕೆ ಸಂಬಂಧಿಸಿದಂತೆ ಮುಖೇಶ್‌ ಅಂಬಾನಿ ಅವರನ್ನು ಎಲಾನ್‌ ಮಸ್ಕ್‌ ತೀವ್ರವಾಗಿ ಟೀಕಿಸಿದ ಬೆನ್ನಲ್ಲೇ ರಿಲಯನ್ಸ್‌ ಈ ಪ್ರತಿಕ್ರಿಯೆ ನೀಡಿದೆ.

BR Shetty ಸಾಮ್ರಾಜ್ಯ ಮುಳುಗಲು ಬ್ಯಾಂಕ್ ಆಫ್ ಬರೋಡಾ ವಂಚನೆಯೇ ಕಾರಣ? ₹1.44 ಲಕ್ಷ ಕೋಟಿ ಪರಿಹಾರ ಕೋರಿ ಕೋರ್ಟ್ ಮೆಟ್ಟಿಲೇರಿದ ಕನ್ನಡಿಗ ಉದ್ಯಮಿ

BR Shetty ಸಾಮ್ರಾಜ್ಯ ಮುಳುಗಲು ಬ್ಯಾಂಕ್ ಆಫ್ ಬರೋಡಾ ವಂಚನೆಯೇ ಕಾರಣ? ₹1.44 ಲಕ್ಷ ಕೋಟಿ ಪರಿಹಾರ ಕೋರಿ ಕೋರ್ಟ್ ಮೆಟ್ಟಿಲೇರಿದ ಕನ್ನಡಿಗ ಉದ್ಯಮಿ

ಯುಎಇ ಮೂಲದ ಕನ್ನಡಿಗ ಉದ್ಯಮಿ ಬಿ.ಆರ್. ಶೆಟ್ಟಿ ಅವರು ಸಾರ್ವಜನಿಕ ವಲಯದ ಬೃಹತ್ ಬ್ಯಾಂಕ್ ಆದ ಬ್ಯಾಂಕ್ ಆಫ್ ಬರೋಡಾ ಮತ್ತು ಇತರ ಅಧಿಕಾರಿಗಳ ವಿರುದ್ಧ 15 ಶತಕೋಟಿ ಡಾಲರ್ ನಷ್ಟ ಪರಿಹಾರ ಕೋರಿ ಬಾಂಬೆ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ: