ಐಫೋನ್ಗಳ ಅಬ್ಬರ: ಭಾರತದ ಸ್ಮಾರ್ಟ್ಫೋನ್ ರಫ್ತು 10 ಬಿಲಿಯನ್ ಡಾಲರ್; 'ಮೇಕ್ ಇನ್ ಇಂಡಿಯಾ'ಗೆ ಜಾಗತಿಕ ಮನ್ನಣೆಸ್ಮಾರ್ಟ್ಫೋನ್ ರಫ್ತು ಮೌಲ್ಯ 9.84 ಬಿಲಿಯನ್ ಡಾಲರ್ ತಲುಪಿದ್ದು, ದೇಶದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಷೇತ್ರಕ್ಕೆ ಹೊಸ ಮೈಲಿಗಲ್ಲಾಗಿದೆ.
ತುರ್ತು ಪರಿಸ್ಥಿತಿ ಎದುರಿಸಲು savings ಮಾಡಿಲ್ಲವೆ? ಆರ್ಥಿಕ ಸುರಕ್ಷತೆಗಾಗಿ ಈ 3 ಸೂತ್ರಗಳನ್ನು ಪಾಲಿಸಿ...ಆರ್ಥಿಕ ಸನ್ನದ್ಧತೆಯು ಹೆಚ್ಚಿನ ಸಂಬಳವನ್ನು ಗಳಿಸುವುದರ ಬಗ್ಗೆ ಅಲ್ಲ. ಬಿಕ್ಕಟ್ಟು ಬರುವ ಮೊದಲು ಸರಿಯಾದ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರುವುದಕ್ಕೆ ಸಂಬಂಧಿಸಿದ್ದಾಗಿದೆ.
ಕಳೆದ 5 ವರ್ಷಗಳಲ್ಲಿ 100 ಕೋಟಿ ರೂ ಗೂ ಅಧಿಕ ಆದಾಯ ಘೋಷಿಸಿದ ಭಾರತೀಯರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಳ!ಆದಾಯ ತೆರಿಗೆ ರಿಟರ್ನ್ಗಳಲ್ಲಿ (ITR) 100 ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಒಟ್ಟು ಆದಾಯ ಘೋಷಿಸಿದವರ ಸಂಖ್ಯೆ 2021-22ರ ಮೌಲ್ಯಮಾಪನ ವರ್ಷದಲ್ಲಿ 142 ಇದ್ದರೆ, ಅದು 2025-26ರಲ್ಲಿ 576ಕ್ಕೆ ಏರಿಕೆಯಾಗಿದೆ.
Bank of Baroda ಗ್ರಾಹಕರಿಗೆ ಶಾಕಿಂಗ್ ಸುದ್ದಿ; ಆಧಾರ್ ನಂಬರ್ ಸೇರಿದಂತೆ ಹಲವು ವೈಯಕ್ತಿಕ ಮಾಹಿತಿ ಆನ್ಲೈನ್ನಲ್ಲಿ ಸೋರಿಕೆ!Bank of Baroda Data Leak: ಭಾರತದ ಮೂರನೇ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಬರೋಡಾ ಗ್ರಾಹಕರಿಗೆ ಅತಿ ದೊಡ್ಡ ಶಾಕಿಂಗ್ ಸುದ್ದಿ; ಯಾಕಂದ್ರೆ, ಬ್ಯಾಂಕ್ ಆಫ್ ಬರೋಡಾ ಸಂಸ್ಥೆಯ ಸುಮಾರು 1 TB ಗಾತ್ರದ ಗ್ರಾಹಕರ ಮಾಹಿತಿಗಳು ಸೋರಿಕೆಯಾಗಿದೆ ಎಂದು ವರದಿಯಾಗಿದೆ.
ಆಗಸ್ಟ್ನಲ್ಲಿ ಅರ್ಧ ತಿಂಗಳು ಬ್ಯಾಂಕ್ ಕ್ಲೋಸ್! ಇಲ್ಲಿದೆ ನೋಡಿ ಯಾವ ಯಾವ ದಿನ ರಜೆ ಅನ್ನೋ ಲಿಸ್ಟ್Bank Holiday: ಮುಂದಿನ ಆಗಸ್ಟ್ ತಿಂಗಳಿನಲ್ಲಿ ಬ್ಯಾಂಕುಗಳು ಬರೋಬ್ಬರಿ 14 ದಿನ ಕ್ಲೋಸ್ ಆಗಲಿದೆ! ಅದರಂತೆ, ಆಗಸ್ಟ್ 2026 ರ ಸಂಪೂರ್ಣ ಬ್ಯಾಂಕ್ ರಜಾದಿನಗಳ ಪಟ್ಟಿ ಇಲ್ಲಿದೆ:
ಬ್ಯಾಂಕ್, ಲೋನ್, ಇನ್ಸೂರೆನ್ಸ್ ಅಂತ ಎಲ್ಲೋದ್ರು KYC ಟೆನ್ಶನ್? ಅದಕ್ಕೆ ಸರ್ಕಾರ ತಂದಿದೆ CKYC; ಎಲ್ಲಿ ಹೋದ್ರು ಇದೊಂದೇ ನಂಬರ್ ಸಾಕು!KYC ಬದಲು ಕೇಂದ್ರ ಸರ್ಕಾರವು ಹಣಕಾಸು ವಲಯದಲ್ಲಿ ಕೇಂದ್ರೀಕೃತ ಮತ್ತು ಏಕಕಾಲದ KYC ವ್ಯವಸ್ಥೆಯಾಗಿ CKYC ಜಾರಿಗೆ ತಂದಿದೆ. ಆ ಕುರಿತ ವರದಿ ಇಲ್ಲಿದೆ:
Types of Money: ವೈಟ್ ಮನಿ, ಬ್ಲಾಕ್ ಮನಿ ಗೊತ್ತು! ಆದ್ರೆ ರೆಡ್ ಮನಿ, ಪಿಂಕ್ ಮನಿ ಅಂದ್ರೆ ಏನು?Types of Money: ನಾವು ದಿನಾ ವೈಟ್ ಮನಿ ಮತ್ತು ಬ್ಲಾಕ್ ಮನಿ ಬಗ್ಗೆ ಕೇಳುತ್ತೇವೆ. ಆದ್ರೆ ಇತ್ತೀಚೆಗೆ ರೆಡ್ ಮನಿ ಮತ್ತು ಪಿಂಕ್ ಮನಿ ಎಂಬ ಪದಗಳೂ ಸುದ್ದಿಯಲ್ಲಿವೆ. ಹಾಗಾದ್ರೆ, ಈ ಹಣಗಳ ನಡುವಿನ ವ್ಯತ್ಯಾಸ ಏನು ಗೊತ್ತಾ? ಆ ಕುರಿತ ವರದಿ ಇಲ್ಲಿದೆ:
5 ವರ್ಷಕ್ಕಿಂತ ಕಡಿಮೆ ಕೆಲಸ ಮಾಡಿದ್ರೆ ಗ್ರಾಚ್ಯುಟಿ ಸಿಗಲ್ವಾ? ಕಾನೂನು ಹೇಳೋದು ಏನು?Gratuity Rules 2026: ಕೆಲವೊಂದು ಸಂದರ್ಭದಲ್ಲಿ ಕೇವಲ ಒಂದೇ ಒಂದು ದಿನ ಕೆಲಸ ಮಾಡಿದರೂ ಕೂಡ ಕಂಪನಿ ಗ್ರಾಚ್ಯುಟಿ ಹಣ ಕೊಡಲೇ ಬೇಕು! ಹಾಗಾದ್ರೆ, ಆ ಸಂದರ್ಭ ಯಾವುದು? ಯಾವ ಕಾರಣಕ್ಕೆ ಕಂಪನಿಯವರು ಗ್ರಾಚ್ಯುಟಿ ಹಣ ಕೊಡ್ತಾರೆ ಗೊತ್ತಾ?
SIP vs STP vs SWP: Mutual Fundನಲ್ಲಿ ಯಾವುದು ಬೆಸ್ಟ್? ನಿಮಗೆ ಸರಿಹೊಂದೋದು ಯಾವುದು?ಮ್ಯೂಚುವಲ್ ಫಂಡ್ ಅಂದ ತಕ್ಷಣ ನಮಗೆ ನೆನಪಾಗೋದು SIP. ಪ್ರತಿ ತಿಂಗಳು 500, 1000 ಹಾಕೋದು. ಆದರೆ SIP ಮಾತ್ರ ಒಂದೇ ದಾರಿ ಅಲ್ಲ. STP ಹಾಗೂ SWP ಎಂಬ 2 ಆಪ್ಷನ್ ಕೂಡ ಇದೆ; ಹಾಗಾದ್ರೆ, SIP, STP, SWP ನಡುವಿನ ವ್ಯತ್ಯಾಸ ಏನು? ನಿಮಗೆ ಯಾವುದು ಸರಿ?
ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಿದ್ದೀರಾ? ITR ಸಲ್ಲಿಸಿದ ನಂತರವೂ ಈ ದಾಖಲೆಗಳನ್ನು 6 ವರ್ಷ ಕಡ್ಡಾಯವಾಗಿ ಇಟ್ಟುಕೊಳ್ಳಿ! ಯಾಕೆ ಗೊತ್ತಾ?ಜುಲೈ 31 ಒಳಗೆ ITR ಸಲ್ಲಿಸಿ ಮುಗಿಯಿತು ಎಂದು ನಿಟ್ಟುಸಿರು ಬಿಡುತ್ತೀರಾ? ಅಲ್ಲಿಗೆ ಕೆಲಸ ಮುಗಿದಿಲ್ಲ. ತಜ್ಞರ ಪ್ರಕಾರ, ITR ಸಲ್ಲಿಸಿದ ನಂತರ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕನಿಷ್ಠ 6 ವರ್ಷಗಳ ಕಾಲ ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಕಡ್ಡಾಯ. ಹಾಗಾದ್ರೆ, ಆ ದಾಖಲೆಗಳು ಯಾವುವು?
US-Iran ವಾರ್ ಎಫೆಕ್ಟ್: ಕಚ್ಚಾ ತೈಲ ಬೆಲೆಯಲ್ಲಿ ಭಾರೀ ಹೆಚ್ಚಳ; ಜೂನ್ ನಂತರ ಸಾರ್ವಕಾಲಿಕ ಏರಿಕೆ!ಯುನೈಟೆಡ್ ಸ್ಟೇಟ್ಸ್ನೊಂದಿಗಿನ ಯುದ್ಧ ಪುನರಾರಂಭವಾದ ನಂತರ ಇರಾನ್ ಮಂಗಳವಾರ ಮತ್ತೆ ಮಧ್ಯಪ್ರಾಚ್ಯದಲ್ಲಿ ತನ್ನ ದಾಳಿಯನ್ನು ಮತ್ತಷ್ಚು ಹೆಚ್ಚಿಸಿದೆ.
ಗ್ಯಾಸ್ ಖಾಲಿಯಾದ್ರೆ ಚಿಂತೆ ಬೇಡ; ಬೆಂಗಳೂರಿನಲ್ಲಿ ಕೇವಲ 1 ಗಂಟೆಗೆ ಮನೆ ಬಾಗಿಲಿಗೆ ಬರಲಿದೆ ಗ್ಯಾಸ್ ಸಿಲಿಂಡರ್!ಇರಾನ್ - ಅಮೆರಿಕ ಯುದ್ಧದ ಕಾರಣ ಸರ್ಕಾರ ಈಗ ಅದನ್ನು 45 ದಿನಕ್ಕೆ ಹೆಚ್ಚಿಸಿದೆ. ಇದರ ನಡುವೆಯೇ ಕೇವಲ ಒಂದು ಗಂಟೆಗೇನೆ ಗ್ರಾಹಕರಿಗೆ ಸಿಲಿಂಡರ್ ವಿತರಣೆ ಮಾಡಲು ಖಾಸಗಿ ಕಂಪನಿಯೊಂದು ಮುಂದೆ ಬಂದಿದೆ. ಆ ಕುರಿತ ವರದಿ ಇಲ್ಲಿದೆ.
LPG ಸಿಲಿಂಡರ್ಗೆ ಬ್ರೇಕ್? ಶೀಘ್ರದಲ್ಲೇ ಬರಲಿದೆ ಕಡಿಮೆ ಬೆಲೆಯ ಎಥೆನಾಲ್ ಅಡುಗೆ ಅನಿಲ!ಇರಾನ್-ಅಮೆರಿಕ ಯುದ್ಧ ಕಾರಣ ದೇಶಾದ್ಯಂತ ಎಲ್ಪಿಜಿ ಇಂಧನದ ಬೆಲೆ ಜಾಸ್ತಿ ಆಗುತ್ತಿದೆ. ಇದರ ಬೆನ್ನಲ್ಲೇ ಎಲ್ಪಿಜಿ ಸಮಸ್ಯೆಗೆ ಕೇಂದ್ರ ಸರ್ಕಾರ ದೊಡ್ಡ ಪರಿಹಾರ ಕಂಡುಹಿಡಿದಿದ್ದು, ಶೀಘ್ರದಲ್ಲೇ ಅಡಿಗೆ ಅನಿಲದಲ್ಲೂ ಎಥೆನಾಲ್ ಮಿಶ್ರಿತ ಅನಿಲಕ್ಕೆ ದಾರಿ ಮಾಡುತ್ತಿದೆ ಎನ್ನಲಾಗಿದೆ. ಆ ಕುರಿತ ವರದಿ ಇಲ್ಲಿದೆ:
ದಿನವೂ ಚಿನ್ನದ ಬೆಲೆ ಬದಲಾಗೋದು ಯಾಕೆ? ಯಾರು ಡಿಸೈಡ್ ಮಾಡ್ತಾರೆ ಬಂಗಾರದ ಬೆಲೆ?Gold Rate: ಚಿನ್ನದ ಬೆಲೆ ದಿನವೂ ಏಕೆ ಏರಿಳಿತವಾಗುತ್ತದೆ? ಯಾರು ನಿಗದಿ ಮಾಡುತ್ತಾರೆ ಗೊತ್ತಾ? ಇಲ್ಲಿದೆ ಚಿನ್ನದ ದರ ನಿರ್ಧಾರದ ಹಿಂದಿರುವ 4 ಪ್ರಮುಖ ಅಂಶಗಳು
Unlimited 5G ಡೇಟಾ ಆಫರ್ ಅಡಿಯಲ್ಲಿ Hotspot ಬಳಕೆಯನ್ನು ನಿರ್ಬಂಧಿಸಿಲ್ಲ: Airtel ಸ್ಪಷ್ಟನೆಅನಿಯಮಿತ 5G ಡೇಟಾ ಆಫರ್ ಅಡಿಯಲ್ಲಿ Hotspot ಬಳಕೆಯನ್ನು ನಿರ್ಬಂಧಿಸಿಲ್ಲ. ಇದೊಂದು ತಾಂತ್ರಿಕ ದೋಷದಿಂದ ಆಗಿದೆ ಎಂದು ಏರ್ ಟೆಲ್ ಹೇಳಿದೆ.
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video