ವಾಣಿಜ್ಯ

ಮುಂದುವರೆದ ತೈಲೋತ್ಪನ್ನಗಳ ದರ ಹೆಚ್ಚಳ; ಪೆಟ್ರೋಲ್ ಬೆಲೆಯಲ್ಲಿ 34 ಪೈಸೆ, ಡೀಸೆಲ್ 58 ಪೈಸೆ ಏರಿಕೆ

ದೇಶದಲ್ಲಿ ತೈಲೋತ್ಪನ್ನಗಳ ದರ ಏರಿಕೆ ಮುಂದುವರೆದಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 34 ಪೈಸೆ ಮತ್ತು ಪ್ರತೀ ಲೀಟರ್ ಡೀಸೆಲ್ ದರದಲ್ಲಿ 58 ಪೈಸೆ ಏರಿಕೆಯಾಗಿದೆ.

ಮುಂದುವರೆದ ತೈಲೋತ್ಪನ್ನಗಳ ದರ ಹೆಚ್ಚಳ; ಪೆಟ್ರೋಲ್ ಬೆಲೆಯಲ್ಲಿ 34 ಪೈಸೆ, ಡೀಸೆಲ್ 58 ಪೈಸೆ ಏರಿಕೆ
ಬ್ರಿಟಿಷ್‌ ಕೈಗಾರಿಕಾ ಮಹಾ ಒಕ್ಕೂಟದ ಅಧ್ಯಕ್ಷರಾಗಿ ಭಾರತೀಯ ಮೂಲದ ಪೀರ್ ಕರಣ್ ಬಿಲಿಮೋರಿಯಾ ಆಯ್ಕೆ

ಬ್ರಿಟಿಷ್‌ ಕೈಗಾರಿಕಾ ಮಹಾ ಒಕ್ಕೂಟದ ಅಧ್ಯಕ್ಷರಾಗಿ ಭಾರತೀಯ ಮೂಲದ ಪೀರ್ ಕರಣ್ ಬಿಲಿಮೋರಿಯಾ ಆಯ್ಕೆ

ಭಾರತ ಸಂಜಾತ ಬ್ರಿಟನ್ ಉದ್ಯಮಿ ಲಾರ್ಡ್‌ ಕರಣ್‌ ಬಿಲಿಮೊರಿಯಾ ಯುಕೆ 190,000 ಕ್ಕೂ ಹೆಚ್ಚು ಬ್ಯುಸಿನೆಸ್ ಗಳನ್ನು ಪ್ರತಿನಿಧಿಸುವ ಲಾಭರಹಿತ ಸದಸ್ಯತ್ವ ಸಂಘಟನೆ ಕಾನ್ಫೆಡರೇಶನ್ ಆಫ್ ಬ್ರಿಟಿಷ್ ಇಂಡಸ್ಟ್ರಿ(ಬ್ರಿಟಿಷ್‌ ಕೈಗಾರಿಕಾ ಮಹಾ ಒಕ್ಕೂಟ) ಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.