ಸತತ 21ನೇ ದಿನವೂ ಏರಿಕೆ ಕಂಡ ತೈಲ ಬೆಲೆ: ಇಂದಿನ ಪೆಟ್ರೋಲ್, ಡೀಸೆಲ್ ದರ ಇಂತಿದೆ...ಸತತ 21ನೇ ದಿನವೂ ತೈಲ ಬೆಲೆ ಏರಿಕೆ ಕಂಡಿದ್ದು, ಪ್ರತೀ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 0.25 ಪೈಸೆ ಹಾಗೂ ಪ್ರತೀ ಲೀಟರ್ ಡೀಸೆಲ್ ದರದಲ್ಲಿ 0.21 ಪೈಸೆಯಷ್ಟು ಏರಿಕೆಯಾಗಿದೆ.
ಮುಯ್ಯಿಗೆ ಮುಯ್ಯಿ: ಚೀನಾ ವಸ್ತುಗಳ ಬಹಿಷ್ಕಾರಕ್ಕೆ ಪ್ರತಿಯಾಗಿ ಭಾರತದ ಶಿಪ್ಮೆಂಟ್ ಗಳಿಗೆ ನಿರ್ಬಂಧಭಾರತ-ಚೀನಾ ಗಡಿ ಭಾಗದ ಸಮಸ್ಯೆ ಹೆಚ್ಚಾಗುತ್ತಿರುವಂತೆ ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕೆಂಬ ಕೂಗು, ಅಭಿಯಾನ ಭಾರತ ದೇಶದಲ್ಲಿ ಜೋರಾಗುತ್ತಿದೆ, ಚೀನಾ ಮೂಲದ ಸಾಗಣೆ ಹಡಗನ್ನು ದೇಶೀಯ ಬಂದರುಗಳಲ್ಲಿ ತಡೆಹಿಡಿದಿರುವ ಭಾರತದ ಕ್ರಮಕ್ಕೆ ಪ್ರತಿಯಾಗಿ ಚೀನಾ ಕೂಡ ಭಾರತ ಮೂಲದ ಸಾಗಾಟ ಹಡಗುಗಳನ್ನು ಹಾಂಕಾಂಗ್ ನಲ್ಲಿ ತಡೆಹಿಡಿಯುತ್ತಿದೆ.
ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರ ಹಣ ಶೇ.6 ರಷ್ಟು ಕುಸಿತ!ಸ್ವಿಸ್ ಬ್ಯಾಂಕ್ನಲ್ಲಿ ಭಾರತೀಯರ ಹಣ 2019 ನೇ ಸಾಲಿನಲ್ಲಿ ಶೇ.6 ರಷ್ಟು ಕುಸಿತ ಕಂಡಿದೆ.
ಮತ್ತೆ ಏರಿದ ತೈಲ ಬೆಲೆ: 20 ದಿನದಲ್ಲಿ ಡೀಸೆಲ್ ರೂ.10.82, ಪೆಟ್ರೋಲ್ 8.87 ನಷ್ಟು ಏರಿಕೆಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ನಾಗಾಲೋಟಕ್ಕೆ ಸದ್ಯಕ್ಕೆ ಬ್ರೇಕ್ ಬೀಳುವ ಲಕ್ಷಣಗಳು ಕಾಣಿಸುತ್ತಿಲ್ಲ. ಸತತ 20ನೇ ದಿನ ಶುಕ್ರವಾರವೂ ತೈಲ ಬೆಲೆ ಹೆಚ್ಚಳವಾಗಿದ್ದು, ಪ್ರತಿ ಲೀಟರ್ ಡೀಸೆಲ್ ಮೇಲೆ 17 ಪೈಸೆ ಜಾಸ್ತಿಯಾಗಿದೆ.
ವರ್ಣಭೇದಕ್ಕೆ ಸತತ ಟೀಕೆ: ಬದಲಾಗಲಿದೆ ಫೇರ್ & ಲೌವ್ಲಿ ಹೆಸರು!ವರ್ಣಭೇದದ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಹಿಂದೂಸ್ಥಾನ್ ಯುನಿಲಿವರ್ ಸಂಸ್ಥೆ ಫೇರ್&ಲೌವ್ಲಿ ಕ್ರೀಮ್ ನ ಹೆಸರನ್ನು ಬದಲಾವಣೆ ಮಾಡಲು ನಿರ್ಧರಿಸಿದೆ.
2021ರಲ್ಲಿ ಭಾರತ ಆರ್ಥಿಕತೆ ಶೇ 4.5ರಷ್ಟು ಕುಸಿತ: ಐಎಂಎಫ್ ಅಂದಾಜುಅಂತಾರಾಷ್ಟ್ರೀಯ ವಿತ್ತ ನಿಧಿ (ಐಎಂಎಫ್) ಭಾರತ ಆರ್ಥಿಕತೆಯಲ್ಲಿ ತೀವ್ರ ಕುಸಿತದ ಮುನ್ಸೂಚನೆ ನೀಡಿದ್ದು, ಕೊವಿಡ್- 19 ಲಾಕ್ಡೌನ್ ಮತ್ತು ಆರ್ಥಿಕತೆಯ ಮಂದಗತಿ ಚೇತರಿಕೆಯ ಕಾರಣದಿಂದಾಗಿ 2020 ರಲ್ಲಿ ಶೇ 4.5 ರಷ್ಟು ಕುಸಿತವಾಗುವ ಅಂದಾಜು ಮಾಡಿದೆ.
ಚೀನಾ, ಕೊರಿಯಾದ ಕೆಮಿಕಲ್ ಗಳ ಮೇಲಿನ ಆಮದು ತಡೆಗೆ ಸುಂಕ ವಿಧಿಸಲಿರುವ ಭಾರತ!ಚೀನಾ, ಕೊರಿಯಾಗಳಿಂದ ಕೆಮಿಕಲ್ ಗಳ ಆಮದು ತಡೆಗೆ ಭಾರತ ಕಠಿಣ ಕ್ರಮ ಕೈಗೊಳ್ಳಲಿದ್ದು, ಆಮದು ತಡೆ ಸುಂಕ ವಿಧಿಸುವ ಸಾಧ್ಯತೆ ಇದೆ.
ಸತತ 19ನೇ ದಿನವೂ ತೈಲೋತ್ಪನ್ನಗಳ ದರ ಏರಿಕೆ; ಇಂದಿನ ಪೆಟ್ರೋಲ್, ಡೀಸೆಲ್ ದರ ಇಂತಿದೆತೈಲೋತ್ಪನ್ನಗಳ ದರ ಸತತ 19ನೇ ದಿನವೂ ಏರಿಕೆಯಾಗಿದ್ದು, ಗುರುವಾರ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಹೆಚ್ಚಳ ಕಂಡುಬಂದಿದೆ.
2019 ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಗಡುವು ವಿಸ್ತರಣೆ2019 ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಗಡುವನ್ನು ಕೇಂದ್ರ ಸರ್ಕಾರ ವಿಸ್ತರಣೆ ಮಾಡಿದೆ.
2021ರಲ್ಲಿ ಭಾರತದ ಜಿಡಿಪಿ ಶೇ.5.3ಕ್ಕೆ ಇಳಿಕೆ, 2022ಕ್ಕೆ ಮತ್ತೆ ಚೇತರಿಕೆ: ಇಂಡ್-ರಾ ವರದಿಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇಕಡಾ 5.3 ರಷ್ಟು ಇಳಿಕೆಯಾಗುವ ಸಾಧ್ಯತೆಯಿದೆ, ಇದು ಭಾರತದ ಆರ್ಥಿಕ ಇತಿಹಾಸದಲ್ಲಿ ಅತಿ ಕಡಿಮೆ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) ಬೆಳವಣಿಗೆಯಾಗಿದೆ ಎಂದು ಇಂಡಿಯಾ ರೇಟಿಂಗ್ಸ್ ಅಂಡ್ ರಿಸರ್ಚ್ ಸಂಸ್ಥೆ(ಐಆರ್ ಆರ್) ಹೇಳಿದೆ.
ಸತತ 18ನೇ ದಿನವೂ ಇಂಧನ ದರ ಏರಿಕೆ: ದೆಹಲಿಯಲ್ಲಿ ಪೆಟ್ರೋಲ್'ಗಿಂತಲೂ ದುಬಾರಿಯಾದ ಡೀಸೆಲ್!ತೈಲ ದರಗಳು ಸತತ 17 ದಿನಗಳಿಂದ ಏರಿಕೆಯಾಗುತ್ತಲೇ ಇದ್ದು, ಆದರೆ, 18ನೇ ದಿನವಾದ ಬುಧವಾರದ ದಿನದಂದು ಏರಿಕೆಯಾಗಿರುವ ಬೆಲೆ ಏರಿಕೆ ಡೀಸೆಲ್ ದರದಲ್ಲಿ ಹೊಸ ಮೈಲಿಗಲ್ಲನ್ನೇ ಸ್ಥಾಪಿಸಿದೆ.
ಚೀನಾ ಮೊಬೈಲ್, ಟಿವಿ, ಎಲೆಕ್ಟ್ರಾನಿಕ್ ಸರಕುಗಳನ್ನು ತ್ಯಜಿಸಲು ಶೇ.68 ರಷ್ಟು ಮಂದಿ ಒಲವು!ಲಡಾಖ್ ನ ಭಾರತದ ಗಡಿಯನ್ನು ಅತಿಕ್ರಮಿಸಿ ಭಾರತೀಯ ಯೋಧರನ್ನು ಹತ್ಯೆ ಮಾಡಿದ ಚೀನಾ ದೇಶದ ವಿರುದ್ಧ ಭಾರತದಲ್ಲಿ ಅಭಿಪ್ರಾಯ ಹರಳುಗಟ್ಟಲು ಪ್ರಾರಂಭವಾಗಿದೆ.
ಸತತ 17ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಏರಿಕೆ: ಇಂದಿನ ದರ ಪಟ್ಟಿ ಇಂತಿದೆದೇಶದಲ್ಲಿ ತೈಲೋತ್ಪನ್ನಗಳ ದರ ಏರಿಕೆ ಮುಂದುವರೆದಿದ್ದು, ಸತತ 17ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿದೆ.
ಐಸಿಐಸಿಐ ಬ್ಯಾಂಕ್ನೊಂದಿಗಿನ ಹ್ಯುಂಡೈ ಒಡಂಬಡಿಕೆಗೆ; ಕಾರು ಖರೀದಿಗೆ ವಾಹನ ಸಾಲ ಸೌಲಭ್ಯ ಈಗ ಇನ್ನಷ್ಟು ಸುಲಭಹುಂಡೈ ಮೋಟರ್ ಇಂಡಿಯಾ ಲಿಮಿಟೆಡ್ (ಎಚ್ಎಂಐಎಲ್) ತನ್ನ ಗ್ರಾಹಕರಿಗೆ ಕಾರು ಖರೀದಿಗೆ ಕಸ್ಟಮೈಸ್ ಮಾಡಿದ ಆನ್ ಲೈನ್ ರಿಟೇಲ್ ಹಣಕಾಸು ಪರಿಹಾರಗಳನ್ನು ನೀಡುವ ಸಲುವಾಗಿ ಸೋಮವಾರ ಐಸಿಐಸಿಐ ಬ್ಯಾಂಕಿನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.
'ಭಾರತದ ಆರ್ಥಿಕ ಚೇತರಿಕೆ 'ವಿ'ಕಾರವಾಗದೇ, ಯು, ಡಬ್ಲ್ಯೂ ಆಕಾರದಲ್ಲಿರಲಿದೆ'ಭಾರತದ ಆರ್ಥಿಕತೆಯ ಮೇಲೆ ಕೋವಿಡ್-19 ಗಾಢವಾದ ಪರಿಣಾಮ ಬೀರಲಿದ್ದು, ವಿ ಆಕಾರದ ಚೇತರಿಕೆ ಬದಲು ಯು ಅಥವಾ ಡಬ್ಲ್ಯು ಆಕಾರದ ಚೇತರಿಕೆ ಕಾಣಲಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!