ಕೇಂದ್ರದಿಂದ 20 ರು. ಹೊಸ ನಾಣ್ಯ: ಏನಿದರ ವಿಶೇಷತೆ, ಇಲ್ಲಿದೆ ಮಾಹಿತಿದ್ವಾದಶಭುಜಾಕೃತಿ (12ಬಹುಭುಜಾಕೃತಿ) ಆಕಾರದ ಹೊಸ ರೂ 20ರ ನಾಣ್ಯವನ್ನು ಬಿಡುಗಡೆ ಮಾಡುವುದಾಗಿ ಕೇಂದ್ರ ಹಣಕಾಸು ಸಚಿವಾಲಯ ಘೋಷಿಸಿದೆ. ಹೊಸ ನಾಣ್ಯದ ವಿಶೇಷತೆಗಳೇನು? ಇಲ್ಲಿದೆ ಮಾಹಿತಿ.
ಫೋರ್ಬ್ಸ್ ಪಟ್ಟಿ: ಅಮೆಜಾನ್ ಸಂಸ್ಥಾಪಕ ಬೆಜೊಸ್ ನಂ 1 ಶ್ರೀಮಂತ, ಮುಖೇಶ್ ಅಂಬಾನಿಗೆ 13ನೇ ಸ್ಥಾನಪ್ರಸಿದ್ಧ ಫೋರ್ಬ್ಸ್ ನಿಯತಕಾಲಿಕವು ವಿಶ್ವದ ಶ್ರೀಮಂತರ ಪಟ್ಟಿಯನ್ನು ಪ್ರಕಟಿಸಿದ್ದು ಭಾರತದ ಉದ್ಯಮಿ, ರಿಲಯನ್ಸ್ ಸಮೂಹದ ಒಡೆಯ ಮುಖೇಶ್ ಅಂಬಾನಿ ಆರು ಸ್ಥಾನ ಮೇಲೇರಿ 13ನೇ ಸ್ಥಾನ ಪಡೆದಿದ್ದಾರೆ.
ಬ್ಯಾಂಕ್ ಖಾತೆಗೆ ಪ್ಯಾನ್ ಸಂಖ್ಯೆ ಜೋಡಣೆ ಮಾಡಿ, ಆದಾಯ ತೆರಿಗೆ ಮರುಪಾವತಿ ಪಡೆಯಿರಿ: ಮಾಡುವ ಕ್ರಮ ಇಲ್ಲಿದೆನಿಮ್ಮ ಬ್ಯಾಂಕ್ ಖಾತೆಗೆ ಪ್ಯಾನ್ ಸಂಖ್ಯೆಯನ್ನು ಇನ್ನೂ ಜೋಡಣೆ ಮಾಡದಿದ್ದರೆ ತಕ್ಷಣವೇ ಮಾಡಿ, ನಿಮಗೆ ...
ವಿಡಿಯೋಕಾನ್ ಸಾಲ ಪ್ರಕರಣ: ಇಡಿ ಕಛೇರಿಗೆ ಹಾಜರಾದ ಚಂದಾ ಕೋಚಾರ್ಐಸಿಐಸಿಐ ಬ್ಯಾಂಕ್-ವಿಡಿಯೋಕಾನ್ ಸಾಲ ಪ್ರಕರಣಕ್ಕೆ ಸಂಬಂಧಿಸಿ ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೋಚಾರ್ ಹಾಗೂ ಅವರ ಬ್ಪತಿ ದೀಪಕ್ ಕೋಚಾರ್ ಶನಿವಾರ ತಮ್ಮ.....
ವಿಡಿಯೋಕಾನ್ ಪ್ರಕರಣ: ಚಂದಾ ಕೋಚಾರ್, ವೇಣುಗೋಪಾಲ್ ಧೂತ್ ಮನೆ, ಕಛೇರಿ ಮೇಲೆ ಇಡಿ ದಾಳಿಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೋಚಾರ್, ವಿಡಿಯೋಕಾನ್ ವ್ಯವಸ್ಥಾಪಕ ನಿರ್ದೇಶಕ ಧೂತ್ ಅವರ ಮನೆ, ಕಛೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ.
ಗ್ರಾಹಕರ ಜೇಬಿಗೆ ಕತ್ತರಿ: ಅಡುಗೆ ಅನಿಲ ಸಿಲೆಂಡರ್ ಬೆಲೆಯಲ್ಲಿ ಹೆಚ್ಚಳ!ಕೆಲ ತಿಂಗಳುಗಳಿಂದ ಇಳಿಕೆಯಾಗುತ್ತಿದ್ದ ಅಡುಗೆ ಅನಿಲದ ಬೆಲೆಈಗ ಮತ್ತೆ ಏರಿಕೆಯತ್ತ ಸಾಗಿದೆ. ಸಬ್ಸಿಡಿ ಸಹಿತ, ಸಬ್ಸಿಡಿ ರಹಿತ ಸಿಲೆಂಡರ್ ಗಳ ಬೆಲೆಯಲ್ಲಿ ಏರಿಕೆ ಕಂಡಿದೆ.
ಭಾರತದ ಜಿಡಿಪಿ ಶೇ. 6.6ಕ್ಕೆ ಕುಸಿತ, ಐದು ತ್ರೈಮಾಸಿಕದಲ್ಲೇ ಅತ್ಯಂತ ಕಡಿಮೆ2018-19ನೇ ಸಾಲಿನ ಮೂರನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕ ಬೆಳವಣಿಗೆ(ಜಿಡಿಪಿ) ದರ ಶೇ.6.62ಕ್ಕೆ ಕುಸಿದಿದ್ದು, ಇದು ಕಳೆದ ಐದು ತ್ರೈಮಾಸಿಕದಲ್ಲೇ
ಅಮೆಜಾನ್ ನಿರ್ದೇಶಕರ ಮಂಡಳಿ ಸೇರಿದ ಪೆಪ್ಸಿ ಕೋ ಮಾಜಿ ಸಿಇಒ ಇಂದ್ರಾ ನೂಯಿಅನ್ ಲೈನ್ ರಿಟೈಲ್ ದೈತ್ಯ ಕಂಪನಿ ಅಮೆಜಾನ್ ನಿರ್ದೇಶಕರ ಮಂಡಳಿಗೆ ಭಾರತ ಮೂಲದ ಪೆಪ್ಸಿ ಕೋ ಮಾಜಿ ಸಿಇಒ ಇಂದ್ರಾ ನೂಯಿ ಈಗ ಹೊಸದಾಗಿ ಸೇರ್ಪಡೆಯಾಗಿದ್ದಾರೆ.
ಖಾಸಗೀಕರಣ: ಮಂಗಳೂರು ಸೇರಿ ಐದು ವಿಮಾನ ನಿಲ್ದಾಣ ಅದಾನಿ ತೆಕ್ಕೆಗೆಗುಜರಾತ್ ಮೂಲದ ಗೌತಮ್ ಅದಾನಿ ಒಡೆತನದ ಅದಾನಿ ಗ್ರೂಪ್ ಈಗ ಅಧಿಕೃತವಾಗಿ ವಿಮಾನಯಾನ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ಮಂಗಳೂರು ಸೇರಿದಂತೆ...
ಮನೆ ಖರೀದಿಸುವವರಿಗೆ ಸಿಹಿ ಸುದ್ದಿ: ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಜಿಎಸ್ ಟಿ ಶೇ.5 ಕ್ಕೆ ಇಳಿಕೆ!ಗೃಹ ಖರೀದಿದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಮೇಲಿನ ಜಿಎಸ್ ಟಿಯನ್ನು ಶೇ.5 ಕ್ಕೆ ಇಳಿಕೆ ಮಾಡಲಾಗಿದೆ.
ವಿಡಿಯೋಕಾನ್ ಪ್ರಕರಣ: ಐಸಿಐಸಿಐ ಮಾಜಿ ಸಿಇಒ ಚಂದಾ ಕೋಚಾರ್ ವಿರುದ್ಧ ಸಿಬಿಐನಿಂದ ಲುಕೌಟ್ ನೋಟೀಸ್ಮಾಜಿ ಐಸಿಐಸಿಐ ಬ್ಯಾಂಕ್ ಸಿಇಒ ಮತ್ತು ಎಂ.ಡಿ.ಚಂದಾ ಕೋಚಾರ್, ಪತಿ ದೀಪಕ್ ಕೋಚಾರ್, ಮತ್ತು ವಿಡಿಯೋಕಾನ್ ಗ್ರೂಪ್ ಅಧ್ಯಕ್ಷ ವೇಣುಗೋಪಾಲ್ ಧೂತ್ ವಿರುದ್ಧ ಸಿಬಿಐ ಲುಕೌಟ್ ನೋಟೀಸ್ ಹೊರಡಿಸಿದೆ.
ನಿಷೇಧಿತ ಔಷಧಿ ಪಟ್ಟಿಯಿಂದ ಸ್ಯಾರಿಡಾನ್ ಗೆ ಮುಕ್ತಿ: ಸುಪ್ರೀಂ ಕೋರ್ಟ್ನಿಷೇಧಿತ ಔಷಹಿಗಳ ಪಟ್ಟಿಯಿಂದ ಜನಪ್ಪ್ರಿಯ ನೋವು ನಿವಾರಕ ಸ್ಯಾರಿಡಾನ್ ಹೆಸರನ್ನು ಕೈಬಿಡಲಾಗಿದೆ. ಈ ಕುರಿತಂತೆ ಮಾತ್ರೆ ಉತ್ಪಾದನಾ ಸಂಸ್ಥೆ ಪಿರಾಮಲ್ ಎಂಟರ್ಪ್ರೈಸಸ್ ಲಿಮಿಟೆಡ್.....
ನೌಕರವರ್ಗಕ್ಕೆ ಸಿಹಿಸುದ್ದಿ ಕೊಟ್ಟ ಕೇಂದ್ರ: ಇಪಿಎಫ್ ಬಡ್ಡಿ ದರದಲ್ಲಿ ಹೆಚ್ಚಳನೌಕರ ವರ್ಗಕ್ಕೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ನೌಕರರ ಭವಿಷ್ಯ ನಿಧಿ (ಇಪಿಎಫ್) ಮೇಲಿನ ಬಡ್ಡಿ ದರಗಳನ್ನು ಹೆಚ್ಚಳ ಮಾಡಿದೆ. ಇಪಿಎಫ್ ಬಡ್ಡಿ ದರದಲ್ಲಿ ಶೇ 0.10ರಷ್ಟು ಹೆಚ್ಚಳ....
ಕೇಂದ್ರದಿಂದ 12 ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ 48,239 ಕೋಟಿ ರೂ. ಹೂಡಿಕೆ!ಕೇಂದ್ರ ಸರ್ಕಾರ ಮರು ಬಂಡವಾಳ ಕ್ರೋಡೀಕರಣಕ್ಕಾಗಿ 12 ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ 48,239 ಕೋಟಿ ರೂ. ತೊಡಗಿಸಲು ಮುಂದಾಗಿದೆ.
'ಓಲಾ'ದಲ್ಲಿ ಸಚಿನ್ ಬನ್ಸಾಲ್ 650 ಕೋಟಿ ರೂ. ಹೂಡಿಕೆಇಂಟರ್ ನೆಟ್ ವಲಯದ ಮುಂಚೂಣಿ ಉದ್ಯಮಿ ಹಾಗೂ ಫ್ಲಿಪ್ಕಾರ್ಟ್ ನ ಸಹ ಸ್ಥಾಪಕ ಸಚಿನ್ ಬನ್ಸಾಲ್ ಅವರು 650 ಕೋಟಿ ರೂ. ಹೂಡಿಕೆ ಮಾಡುತ್ತಿರುವುದಾಗಿ ವಿಶ್ವದ ಅತಿದೊಡ್ಡ ಬಾಡಿಗೆ ಕಾರು ಕಂಪೆನಿಗಳಲ್ಲಿ ಒಂದಾದ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್