ರು.27,000 ದಾಟಿದ ಚಿನ್ನಹಬ್ಬ ಮತ್ತು ಮದುವೆ ಸೀಸನ್ಗಾಗಿ ಆಭರಣ ತಯಾರಕರು ಹೆಚ್ಚಿನ ಚಿನ್ನದ ಖರೀದಿಗೆ ಮುಂದ್ದಾಗಿದ್ದರಿಂದ ಹಾಗೂಜಾಗತಿಕ ಮಾರುಕಟ್ಟೆಯಲ್ಲಿ ಸಕಾರಾತ್ಮಕ ವಹಿವಾಟು..
ಬಿಡದಿಯಲ್ಲಿ ಹೆರ್ಮಾನ್ ಮಿಲ್ಲರ್ಸ್ ಕುರ್ಚಿ ಘಟಕಪೀಠೋಪಕರಣಗಳ ತಯಾರಿಕಾ ಕಂಪನಿಯಾದ ಹೆರ್ಮಾನ್ ಮಿಲ್ಲರ್ಸ್ ಮೊದಲ ಬಾರಿಗೆ ಬೆಂಗಳೂರಿನ ಬಿಡದಿಯಲ್ಲಿ ಕುರ್ಚಿ ತಯಾರಿಕಾ ಘಟಕ ತೆರೆದಿದೆ...
ಬೇಳೆಕಾಳುಗಳ ಬೆಲೆ ಇಳಿಕೆಗೆ ಕೇಂದ್ರ ಕ್ರಮಬೇಳೆ ಕಾಳುಗಳ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ಗ್ರಾಹಕರ ನೆರವಿಗೆ ಧಾವಿಸಿರುವ ಕೇಂದ್ರ ಸರ್ಕಾರ ಇದೀಗ ಬೇಳೆ ಕಾಳುಗಳ ಬೆಲೆ ಏರಿಕೆಗೆ ನಿಯಂತ್ರಣ ಹಾಕಲು ಮುಂದಾಗಿದ್ದು, ತುರ್ತುಕ್ರಮ ಕೈಗೊಳ್ಳಲು ಗುರುವಾರ ಮುಂದಾಗಿದೆ...
ಬ್ಯಾಂಕ್ ಅಧಿಕಾರಿಗಳ ಸೆರೆಬ್ಯಾಂಕ್ ಆಫ್ ಬರೋಡಾದಿಂದ ಆರು ಸಾವಿರ ಕೋಟಿ ರು. ಕಪ್ಪು ಹಣವನ್ನು ಹಾಂಕಾಂಗ್ಗೆ ವರ್ಗಾಯಿಸುವ ಪ್ರಕರಣದ ತನಿಖೆಯನ್ನು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ತೀವ್ರಗೊಳಿಸಿದೆ...
ಹೂಡಿಕೆಗೆ ಭಾರತ ಅತ್ಯಾಕರ್ಷಕ ದೇಶ: ಅರ್ನ್ಸ್ಟ್ ಅಂಡ್ ಯಂಗ್ ಸಮೀಕ್ಷೆಜಾಗತಿಕವಾಗಿ ೫೦೦ ಕ್ಕೂ ಹೆಚ್ಚು ಹೂಡಿಕೆದಾರರನ್ನು ಸಂದರ್ಶಿಸಿ ನಡೆಸಿರುವ ಸಮೀಕ್ಷೆಯಲ್ಲಿ ಭಾರತ ಹೂಡಿಕೆಗೆ ಅತ್ಯಾಕರ್ಷಕ ದೇಶವಾಗಿ ಹೊರಹೊಮ್ಮಿದೆ ಎಂದು
ಟಿಸಿಎಸ್ ಲಾಭ ರು. 6,085 ಕೋಟಿದೇಶದ ಅತಿದೊಡ್ಡ ಸಾಫ್ಟ್ ವೇರ್ ಸೇವಾ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಸೆಪ್ಟೆಂಬರ್ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ರು6,084.66 ಕೋಟಿ ನಿವ್ವಳ ಲಾಭಗಳಿಸಿದೆ...
ಕಿಂಗ್ಫಿಷರ್ ವಿರುದ್ಧ ಇನ್ನಷ್ಟು ಎಫ್ಐಆರ್?ಕಿಂಗ್ಫಿಷರ್ ಕಂಪನಿ ಸುಮಾರು 20 ಕೋಟಿ ಡಾಲರ್ಗಳನ್ನು ವಿದೇಶಗಳಿಗೆ ವರ್ಗಾಯಿಸಿದೆ ಎಂಬ ಆರೋಪಗಳತ್ತ...
ಗ್ರಾಹಕ ದರ ಹಣದುಬ್ಬರ ಏರಿಕೆಆಹಾರ ಉತ್ಪನ್ನ, ಬೇಳೆ ಕಾಳು ಮತ್ತು ಪಾನೀಯ ದರಗಳು ಏರಿಕೆ ಕಂಡಿದ್ದರಿಂದ ಸೆಪ್ಟೆಂಬರ್ ತಿಂಗಳಲ್ಲಿ ಗ್ರಾಹಕರ ದರ ಆಧರಿತ...
ನಾಳೆ ಇನ್ವೆಸ್ಟ್ ಕರ್ನಾಟಕ 2016 ಲಾಂಛನ ಬಿಡುಗಡೆಫೆಬ್ರವರಿಯಲ್ಲಿ ನಡೆಯಲಿರುವ ಇನ್ವೆಸ್ಟ್ ಕರ್ನಾಟಕ -2016 (ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ) ರ ಲಾಂಛನವನ್ನು...
ಹಬ್ಬದ ಮಾರಾಟ: ೧೦ ಘಂಟೆಗಳಲ್ಲಿ ೧ ದಶಲಕ್ಷ ಉತ್ಪನ್ನಗಳನ್ನು ಮಾರಿದ ಫ್ಲಿಪ್ಕಾರ್ಟ್ಹಬ್ಬದ 'ಬಿಗ್ ಬಿಲಿಯನ್ ಡೇಸ್' ಮಾರಾಟದಲ್ಲಿ ೧೦ ಘಂಟೆಗಳಲ್ಲಿ ಒಂದು ದಶಲಕ್ಷ ಉತ್ಮನ್ನಗಳನ್ನು ಮಾರಾಟ ಮಾಡಿರುವುದಾಗಿ ಇ ಕಾಮರ್ಸ್ ದೈತ್ಯ ಫ್ಲಿಪ್ಕಾರ್ಟ್
ಐಟ್ಯೂನ್, ಗ್ಯಾಸ್... ಬಯಲಾಯಿತು ಸ್ವಿಸ್ ಕೋಡ್ವರ್ಡ್ಸ್ವಿಜರ್ಲೆಂಡ್ನ ಬ್ಯಾಂಕ್ಗಳಲ್ಲಿ ಕಪ್ಪುಹಣ ಇಟ್ಟಿರುವವರ ಕೋಡ್ ವ್ಯವಹಾರಗಳು ಒಂದೊಂದಾಗಿ ಬಯಲಾಗುತ್ತಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ...
ಕಪ್ಪು ಹಣ ವರ್ಗಾಯಿಸಿದ ಬ್ಯಾಂಕ್ ಆಫ್ ಬರೋಡ: ಸಿಬಿಐನಿಂದ ತಪಾಸಣೆಕಪ್ಪು ಹಣವನ್ನು ವಿದೇಶಗಳಿಗೆ ವರ್ಗಾಯಿಸಿದ್ದಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಶನಿವಾರ ಇಲ್ಲಿನ ಬ್ಯಾಂಕ್ ಆಫ್ ಬರೋಡಾ...
ಟ್ವಿಟರ್ನಲ್ಲೂ ಅರ್ಧಚಂದ್ರ ಪರ್ವ?ಅಪಾರ ಜನಪ್ರಿಯತೆ ಹಾಗೂ ಪ್ರತಿದಿನ ಏರುತ್ತಿರುವ ಸದಸ್ಯ ಸಂಖ್ಯೆಯ ನಡುವೆಯೂ ಟ್ವಿಟರ್ ತನ್ನ ಉದ್ಯೋಗಿಗಳ...
ಭಾರತದ ಯೋಜನಾ ಕ್ರಮಗಳಿಗೆ ಐಎಂಎಫ್-ವಿಶ್ವಬ್ಯಾಂಕ್ ಶ್ಲಾಘನೆವಿಶ್ವಬ್ಯಾಂಕ್, ಐಎಮ್ ಎಫ್ ಮತ್ತು ಒಇಸಿಡಿ ಮೊದಲಾದ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಭಾರತದ ಯೋಜನಾ ನೀತಿ ಕ್ರಮಗಳನ್ನು ಅತ್ಯಂತ...
ಮಲ್ಯ ನಿವಾಸ, ಕಿಂಗ್ಫಿಶರ್ ಏರ್ಲೈನ್ಸ್ ಕಚೇರಿಗಳ ಮೇಲೆ ಸಿಬಿಐ ದಾಳಿರಾಜ್ಯಸಭಾ ಸದಸ್ಯ ಹಾಗೂ ಉದ್ಯಮಿ ವಿಜಯ ಮಲ್ಯ ಅವರ ಲ್ಯಾವೆಲ್ಲೆ ರಸ್ತೆಯಲ್ಲಿರುವ ನಿವಾಸ ಹಾಗೂ ಅವರ ಮಾಲೀಕತ್ವದ ಕಿಂಗ್ಫಿಶರ್ ಏರ್ಲೈನ್ಸ್ ಕಚೇರಿಗಳ...
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್