ಶ್ರೀದೇವಿ ತಾಂತ್ರಿಕ ವಿದ್ಯಾಸಂಸ್ಥೆಗೆ ಶೇ.100ರಷ್ಟು ಫಲಿತಾಂಶಶ್ರೀದೇವಿ ವಿದ್ಯಾಸಂಸ್ಥೆಯು 2011-12ನೇ ಸಾಲಿನ ವಿದ್ಯಾರ್ಥಿಗಳು ಶೇ.100ರಷ್ಟು ಫಲಿತಾಂಶ ಪಡೆದಿದ್ದು, ಬಿಇ ಎಂ.ಟೆಕ್, ಎಂಸಿಎ, ವಿಭಾಗದ ಶೇ.100 ...
ಕುಸಿದ ಬೆಳವಣಿಗೆ; ಕಂಪಿಸಿದ ಪೇಟೆ2012-13ನೇ ಸಾಲಿನಲ್ಲಿ ಜಿಡಿಪಿ ದರ ಶೇ.5ರ ಬೆಳವಣಿಗೆ ದಾಖಲಿಸಿದ್ದು ಮುಂಬೈ ಷೇರು ಪೇಟೆಯಲ್ಲಿ...
ಹೂಡಿಕೆ ಹಾಡುಹೂಡಿಕೆಯಲ್ಲಿ ಯಾವುದು ಉತ್ತಮ? ಈ ಪ್ರಶ್ನೆಯನ್ನು ಷೇರುಪೇಟೆಯಲ್ಲೇ ಹೂಡಿಕೆ ಮಾಡುತ್ತಾ ಬಂದವನಲ್ಲಿ ಕೇಳಿದರೆ,...
ಸೆಂಟ್ರಲ್ ಬ್ಯಾಂಕ್ಗೆ ರು. 1,015 ಕೋಟಿ ಲಾಭಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 2012-13ನೇ ಸಾಲಿನ ಆರ್ಥಿಕ ವರ್ಷದಲ್ಲಿ ರು. 1,015 ಕೋಟಿ ನಿವ್ವಳ ಆದಾಯ ಗಳಿಸುವ ಜತೆಗೆ ಶೇ. 90.43 ಪ್ರಗತಿ ಕಂಡಿದೆ.
ಕಾರ್ಪ್ ಬ್ಯಾಂಕ್ 1,234.67 ಕೋಟಿ ನಿವ್ವಳ ಲಾಭಕಾರ್ಪೊರೇಷನ್ ಬ್ಯಾಂಕ್ 2012-13ನೇ ಸಾಲಿನಲ್ಲಿ 1,234.67 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಅಜಯ್ ಕುಮಾರ್ ಹೇಳಿದ್ದಾರೆ.
ಡಿಯರ್ಬಾರ್ನ್ ಸಂಸ್ಥೆ ಸ್ವಾಧೀನಕ್ಕೆ ಒಪ್ಪಂದಗ್ಲೋಬಲ್ ಎಡ್ಜ್ ಸಾಫ್ಟ್ವೇರ್ ಸಂಸ್ಥೆ ಡಿಯರ್ಬಾರ್ನ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯನ್ನು ಸ್ವಾಧೀನಕ್ಕೆ ಪಡೆಯುವ ಬಗ್ಗೆ ಒಪ್ಪಂದ ಮಾಡಿಕೊಂಡಿದೆ.
ಸೌತ್ ಇಂಡಿಯನ್ ಬ್ಯಾಂಕ್ಗೆ 502.27 ಕೋಟಿ ನಿವ್ವಳ ಆದಾಯಸೌತ್ ಇಂಡಿಯನ್ ಬ್ಯಾಂಕ್ ಪ್ರಸಕ್ತ ಸಾಲಿನ ಆರ್ಥಿಕ ವರ್ಷದಲ್ಲಿ 502.27 ಕೋಟಿ ನಿವ್ವಳ ಆದಾಯ ಗಳಿಸಿದ್ದು, ಈ ಸಾಲಿನಲ್ಲಿ ಶೇ.25.05 ಪ್ರಗತಿ ಕಂಡಿದೆ.
ಕೆನರಾ ಬ್ಯಾಂಕ್ಗೆ 2872 ಕೋಟಿ ನಿವ್ವಳ ಲಾಭಕೇಂದ್ರ ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್ 2012- 13 ಮೇ ಸಾಲಿನ ವಾರ್ಷಿಕ ವರದಿ ಪ್ರಕಟಿಸಿದೆ.
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!