ಈರುಳ್ಳಿ ಮೇಲಿನ ರಫ್ತು ನಿಷೇಧ ವಿಸ್ತರಿಸಿದ ಕೇಂದ್ರದೇಶೀಯ ಲಭ್ಯತೆಯನ್ನು ಹೆಚ್ಚಿಸಲು ಮತ್ತು ಅದರ ಬೆಲೆಗಳನ್ನು ನಿಯಂತ್ರಣದಲ್ಲಿಡಲು ಕೇಂದ್ರ ಸರ್ಕಾರ ಮುಂದಿನ ಆದೇಶದವರೆಗೆ ಈರುಳ್ಳಿ ಮೇಲಿನ ರಫ್ತು ನಿಷೇಧವನ್ನು ಶನಿವಾರ ವಿಸ್ತರಿಸಿದೆ.
BYJUS ಬಿಕ್ಕಟ್ಟು: 292 ಬೋಧನಾ ಕೇಂದ್ರಗಳ ಪೈಕಿ 30 ಸ್ಥಗಿತಬೈಜೂಸ್ ಬ್ರಾಂಡ್ ನ್ನು ಹೊಂದಿರುವ ಎಡ್ ಟೆಕ್ ಸಂಸ್ಥೆ ಥಿಂಕ್ & ಲರ್ನ್ ತನ್ನ 292 ಬೋಧನಾ ಕೇಂದ್ರಗಳ ಪೈಕಿ 30 ಕೇಂದ್ರಗಳನ್ನು ಸ್ಥಗಿತಗೊಳಿಸಿದೆ.
ಕರ್ತವ್ಯ ನಿಯಮ ಉಲ್ಲಂಘನೆ: Air India ಗೆ 80 ಲಕ್ಷ ರೂಪಾಯಿ ದಂಡ!ವೈಮಾನಿಕ ನಿಯಂತ್ರಕ ಸಂಸ್ಥೆ ಡಿಜಿಸಿಎ ಏರ್ ಇಂಡಿಯಾ ಗೆ 80 ಲಕ್ಷ ರೂಪಾಯಿ ದಂಡ ವಿಧಿಸಿದೆ. ಕರ್ತವ್ಯ ನಿಯಮ ಉಲ್ಲಂಘನೆ ಹಾಗೂ ಆಯಾಸ ನಿರ್ವಹಣೆಯ ನಿಯಮಗಳ ಆರೋಪದಡಿಯಲ್ಲಿ ದಂಡ ವಿಧಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಸಸ್ಯಹಾರಿಗಳಿಗಾಗಿ 'Pure Veg Mode' ಮತ್ತು 'ಶುದ್ಧ ಸಸ್ಯಹಾರ ವಿತರಣೆ' ಪ್ರಾರಂಭ; Zomato ಹೊಸ ಸೇವೆ!ಆಹಾರ ಉತ್ಪನ್ನಗಳನ್ನು ಪೂರೈಸುವ ಆನ್ಲೈನ್ ಪ್ಲಾಟ್ಫಾರ್ಮ್ ಜೊಮಾಟೊದ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ದೀಪಿಂದರ್ ಗೋಯಲ್ ಅವರು ಶುದ್ಧ ವೆಜ್ ಮೋಡ್ ಮೂಲಕ ಆಹಾರ ವಿತರಣಾ ಸೇವೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ.
ಯೂನಿಲಿವರ್ನ ಈ ಒಂದು ನಿರ್ಧಾರದಿಂದ 7,500 ಸಾವಿರ ಉದ್ಯೋಗಿಗಳ ಕೆಲಸಕ್ಕೆ ಕುತ್ತು!ವೆಚ್ಚವನ್ನು ಕಡಿತಗೊಳಿಸಲು ಯೂನಿಲಿವರ್ ಐಸ್ ಕ್ರೀಮ್ ಅನ್ನು ಪ್ರತ್ಯೇಕಿಸುತ್ತದೆ. ಇದರಿಂದಾಗಿ ಸುಮಾರು 75,00 ಜನರು ಉದ್ಯೋಗಿಗಳ ಕೆಲಸಕ್ಕೆ ಕತ್ತರಿ ಬೀಳಲಿದೆ.
ಪ್ರವಾಸಿಗರಿಗೆ ಖುಷಿ ಸುದ್ದಿ: ಮಾರ್ಚ್ 31ರಿಂದ ಬೆಂಗಳೂರಿನಿಂದ ಲಕ್ಷದ್ವೀಪಕ್ಕೆ ನೇರ ವಿಮಾನ, ಟಿಕೆಟ್ ಬೆಲೆ ಕೂಡ ಕಡಿಮೆ!ಇಂಡಿಗೋ ವಿಮಾನಯಾನ ಸಂಸ್ಥೆ ಬೆಂಗಳೂರು ಮತ್ತು ಲಕ್ಷದ್ವೀಪದ ಅಗತ್ತಿ ನಡುವೆ ಮಾರ್ಚ್ 31ರಿಂದ ನೇರ ವಿಮಾನಯಾನವನ್ನು ಘೋಷಿಸಿದ್ದು, ಲಕ್ಷದ್ವೀಪಕ್ಕೆ ವಿಮಾನ ಸಂಪರ್ಕವನ್ನು ಹೆಚ್ಚಿಸಿದೆ. ಅಗತ್ತಿ ವಿಮಾನ ನಿಲ್ದಾಣ ಇಂಡಿಗೋ ನೆಟ್ವರ್ಕ್ನಲ್ಲಿ 88ನೇ ದೇಶೀಯ ಮತ್ತು 121ನೇ ಒಟ್ಟಾರೆ ತಾಣವಾಗಿದೆ.
ಭಾರತದ ಅತ್ಯಂತ ಕಿರಿಯ ಮಿಲಿಯನೇರ್ 4 ತಿಂಗಳ ಏಕಾಗ್ರ್ ರೋಹನ್! ಅದು ಯಾರು ಗೊತ್ತಾ?4 ತಿಂಗಳ ಮಗು ಏಕಾಗ್ರ್ ರೋಹನ್ ಮೂರ್ತಿ 240 ಕೋಟಿ ರೂಪಾಯಿಗಳನ್ನು ಹೊಂದಿದ್ದು, ಭಾರತದ ಅತ್ಯಂತ ಕಿರಿಯ ಮಿಲಿಯನೇರ್ ಎಂಬ ಖ್ಯಾತಿ ಪಡೆದೆ.
ಭಾರತೀಯರಿಗೆ AI ಭವಿಷ್ಯದ ಮೇಲೆ ನಂಬಿಕೆ ಹೆಚ್ಚು, ಸಹೋದ್ಯೋಗಿಗಳಿಗಿಂತ ಚಾಟ್ಬಾಟ್ಗಳ ಮಾತಿಗೆ ಆದ್ಯತೆ!ಭಾರತದಲ್ಲಿ ಕೃತಕ ಬುದ್ದಿಮತ್ತೆ ಎಷ್ಟು ಆಳವಾಗಿ ತಳವೂರುತ್ತಿದೆ ಎಂದರೆ ಭಾರತೀಯರಿಗೆ ತಮ್ಮ ವೃತ್ತಿಜೀವನದ ಕುರಿತ AIನ ಭವಿಷ್ಯದ ಮೇಲೆ ನಂಬಿಕೆ ಹೆಚ್ಚಿದ್ದು, ಸ್ವತಃ ತಮ್ಮ ಸಹೋದ್ಯೋಗಿಗಳಿಗಿಂತ ಚಾಟ್ಬಾಟ್ಗಳ ಮಾತನ್ನು ಕೇಳುತ್ತಾರೆ ಎಂದು ಸಮೀಕ್ಷೆಯೊಂದು ಹೇಳಿದೆ.
ಏರ್ ಇಂಡಿಯಾದಿಂದ 180 ನೌಕರರ ಉದ್ಯೋಗ ಕಡಿತ!ವಿಮಾನದಲ್ಲಿ ಕಾರ್ಯನಿರ್ವಹಿಸದ ವಿಭಾಗದಲ್ಲಿದ್ದ 180 ನೌಕರರನ್ನು ಏರ್ ಇಂಡಿಯಾ ಸಂಸ್ಥೆ ವಜಾಗೊಳಿಸಿದೆ.
ರಿಲಯನ್ಸ್ ಗೆ ಸಂಬಂಧಿಸಿದ Qwik Supply 3ನೇ ಅತಿ ದೊಡ್ಡ ಚುನಾವಣಾ ಬಾಂಡ್ ಖರೀದಿದಾರ: ಪ್ರತಿಕ್ರಿಯೆ ಹೀಗಿದೆ...ರಿಲಯನ್ಸ್ ಇಂಡಸ್ಟ್ರೀಸ್ ಗೆ ಸಂಬಂಧಿಸಿದ ಕ್ವಿಕ್ ಸಪ್ಲೇ ಚುನಾವಣಾ ಬಾಂಡ್ ಖರೀದಿಸಿದ 3 ನೇ ಅತಿ ದೊಡ್ಡ ಸಂಸ್ಥೆಯಾಗಿದೆ ಎಂಬ ಮಾಹಿತಿ ಬಹಿರಂಗವಾಗಿದೆ.
ಅಟ್ ಲೀಸ್ಟ್... ಇದು ಕಪ್ಪು ಹಣ ಅಲ್ಲ: ಚುನಾವಣಾ ಬಾಂಡ್ ಬಗ್ಗೆ ನಿರ್ಮಲಾ ಸೀತಾರಾಮನ್ಚುನಾವಣಾ ಬಾಂಡ್ ಯೋಜನೆಯ ದತ್ತಾಂಶಗಳನ್ನು ಬಿಡುಗಡೆ ಮಾಡಿದ ನಂತರ ಭಾರಿ ವಿವಾದ ಸೃಷ್ಟಿಸಲಾಗುತ್ತಿದೆ.
ಪೆಟ್ರೋಲ್, ಡೀಸೆಲ್ ದರ ಇಳಿಕೆ ಬೆನ್ನಲ್ಲೇ ತೈಲ ಸಂಸ್ಥೆಗಳ ಷೇರುಮೌಲ್ಯ ಕುಸಿತ!ಲೋಕಸಭಾ ಚುನಾವಣೆ ಬೆನ್ನಲ್ಲೇ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆ ಮಾಡಿದ ಬೆನ್ನಲ್ಲೇ ದೇಶದ ಪ್ರಮುಖ ತೈಲ ಸಂಸ್ಥೆಗಳ ಷೇರುಗಳ ಮೌಲ್ಯ ಕುಸಿತಕಂಡಿದೆ.
ಗ್ರಾಹಕರಿಗೆ ಗುಡ್ ನ್ಯೂಸ್: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ, ನೂತನ ದರ ಹೀಗಿದೆ...ಮೇ ತಿಂಗಳ ಲೋಕಸಭೆ ಚುನಾವಣೆಗೆ ಮುನ್ನ ಕೇಂದ್ರ ಸರ್ಕಾರ ದೇಶದ ಜನತೆಗೆ ಬೆಲೆ ಏರಿಕೆಯ ತತ್ತರದಿಂದ ಕೊಂಚ ನಿರಾಳತೆ ಎನಿಸುವ ಸುದ್ದಿ ನೀಡಿದೆ.
ಮಾರ್ಚ್ 15 ರಿಂದ PayTm ಪೇಮೆಂಟ್ಸ್ ಬ್ಯಾಂಕ್ ಬಂದ್: ನೀವು ತಿಳಿಯಬೇಕಿರುವ ಮಾಹಿತಿಗಳಿವು...ಪೇಟಿಎಂ ಪೇಮೆಂಟ್ ಬ್ಯಾಂಕ್ ಮಾ.15 ರಿಂದ ಬಂದ್ ಆಗಲಿದೆ.
ಚಿನ್ನದ ಬೆಲೆ ಭಾರೀ ಏರಿಕೆ: ಇಂದಿನ ದರ ಇಂತಿದೆಸತತ 2 ದಿನಗಳಿಂದ ಇಳಿಕೆ ಕಂಡಿದ್ದ ಚಿನ್ನದ ದರ ಗುರುವಾರ ದಿಢೀರ್ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಪ್ರತೀ ಗ್ರಾಂಗೆ 27 ರೂ ಏರಿಕೆ ಕಂಡಿದೆ.
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್