ಬಿಗ್‍ಬಿ ಬಯೋಪಿಕ್ ಫ್ಲಾಪ್ ಆಗುತ್ತಾ?

ಬಿಗ್ ಬಿ ಅಮಿತಾಭ್ ಬಚ್ಚನ್ ನಿನ್ನೆ 73ನೇ ಬರ್ತ್‍ಡೇ ಆಚರಿಸಿಕೊಂಡರು. ಅಭಿಮಾನಿಗಳಿಗೆ ಈ ವೇಳೆ ಒಂದು ಶಾಕ್ ಅನ್ನೂ ಕೊಟ್ಟರು...
ಬಿಗ್ ಬಿ ಅಮಿತಾಬ್ ಬಚ್ಚನ್ (ಸಂಗ್ರಹ ಚಿತ್ರ)
ಬಿಗ್ ಬಿ ಅಮಿತಾಬ್ ಬಚ್ಚನ್ (ಸಂಗ್ರಹ ಚಿತ್ರ)

ಬಿಗ್ ಬಿ ಅಮಿತಾಭ್ ಬಚ್ಚನ್ ನಿನ್ನೆ 73ನೇ ಬರ್ತ್‍ಡೇ ಆಚರಿಸಿಕೊಂಡರು. ಅಭಿಮಾನಿಗಳಿಗೆ ಈ ವೇಳೆ ಒಂದು ಶಾಕ್ ಅನ್ನೂ ಕೊಟ್ಟರು.

`ನನ್ನ ಮೇಲೆ ಬಯೋಪಿಕ್ ಮಾಡಿದ್ರೆ ಅದು ಫ್ಲಾಪ್ ಆಗುತ್ತೆ' ಎಂದಿದ್ದಾರೆ ಅಮಿತಾಭ್. ಇಷ್ಟು ದೊಡ್ಡ ನಟನಿಗೆ ಕೋಟಿ ಅಭಿಮಾನಿಗಳಿದ್ದಾರೆ. ಆದರೂ ಫ್ಲಾಪ್ ಹೇಗೆ ಎಂಬ ಪ್ರಶ್ನೆಗೆ ಅಮಿತಾಭ್  ಮುಂದುವರಿಸಿ ಹೇಳಿದರು, `ನಾನು ಬಯೋಪಿಕ್‍ಗೆ ಕೇಪಬಲ್ ಅಲ್ಲ. ಯಾರಾದರೂ ನನ್ನ ಬಗ್ಗೆ ಡಾಕ್ಯುಮೆಂಟರಿ ಮಾಡಿದರೆ ಓಕೆ. ಆದರೆ, ಸಿನಿಮಾ ಅಂತ ಬಂದಾಗ ಯಾಕೋ ಅದನ್ನು  ನಿರೀಕ್ಷಿಸುವ ಧೈರ್ಯವೂ ನನಗಿಲ್ಲ' ಎಂದಿದ್ದಾರೆ ಬಿಗ್‍ಬಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com