ಜಾಕಿಶ್ರಾಫ್ ಪುತ್ರಿಯ ಟಾಪ್ ಲೆಸ್ ಫೋಟೋ ಹವಾ!

ಖ್ಯಾತ ನಟ ಜಾಕಿ ಶ್ರಾಫ್ ಪುತ್ರಿ ಕೃಷ್ಣಶ್ರಾಫ್ ಬಾಲಿವುಡ್ ಎಂಟ್ರಿಗೂ ಮುನ್ನವೇ ಇಂಟರ್ನೆಟ್ ನಲ್ಲಿ ಹವಾ ಎಬ್ಬಿಸಿದ್ದಾರೆ.
ಕೃಷ್ಣಶ್ರಾಫ್
ಕೃಷ್ಣಶ್ರಾಫ್
ಮುಂಬೈ: ಖ್ಯಾತ ನಟ ಜಾಕಿ ಶ್ರಾಫ್ ಪುತ್ರಿ ಕೃಷ್ಣಶ್ರಾಫ್ ಬಾಲಿವುಡ್ ಎಂಟ್ರಿಗೂ ಮುನ್ನವೇ ಇಂಟರ್ನೆಟ್ ನಲ್ಲಿ ಹವಾ ಎಬ್ಬಿಸಿದ್ದಾರೆ. 
ಸಹೋದರ ಟೈಗರ್ ಶ್ರಾಫ್ ಅಭಿನಯದ ಮೊದಲ ಚಿತ್ರ ‘ಹೀರೋಪಂಟಿ’ ಕಾರ್ಯಕ್ರಮದಲ್ಲಿ ಕೃಷ್ಣಶ್ರಾಫ್ ಎಲ್ಲರ ಗಮನ ಸೆಳೆದಿದ್ದರು.
ಇದೀಗ ಕೃಷ್ಣ  ಇನ್‌ಸ್ಟಾಗ್ರಾಮ್‌ನಲ್ಲಿ ಟಾಪ್ ಲೆಸ್ ಫೋಟೋ ಹಾಕುವ ಮೂಲಕ ಮಿಂಚು ಹರಿಸಿದ್ದಾರೆ. ಕೋಲ್ಮಿಂಚಿನಂತಾ ನೋಟ, ಆಕರ್ಷಕ ಮೈಮಾಟದ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com