ಮೇ 19 2017ಕ್ಕೆ 'ಹಾಫ್ ಗರ್ಲ್ ಫ್ರೆಂಡ್' ಬಿಡುಗಡೆ

ನಿರ್ದೇಶಕ ಮೋಹಿತ್ ಸೂರಿ ಅವರ ಮುಂದಿನ ಚಿತ್ರ 'ಹಾಫ್ ಗರ್ಲ್ ಫ್ರೆಂಡ್' ಮುಂದಿನ ವರ್ಷ ಮೇ 19 ಕ್ಕೆ ಬಿಡುಗಡೆಯಾಗಲಿದೆ. ಈ ಸಿನೆಮಾದಲ್ಲಿ ಶ್ರದ್ಧಾ ಕಪೂರ್ ಮತ್ತು ಅರ್ಜುನ್ ಕಪೂರ್
'ಹಾಫ್ ಗರ್ಲ್ ಫ್ರೆಂಡ್'  ನಟಿ ಶ್ರದ್ಧಾ ಕಪೂರ್
'ಹಾಫ್ ಗರ್ಲ್ ಫ್ರೆಂಡ್' ನಟಿ ಶ್ರದ್ಧಾ ಕಪೂರ್
ಮುಂಬೈ: ನಿರ್ದೇಶಕ ಮೋಹಿತ್ ಸೂರಿ ಅವರ ಮುಂದಿನ ಚಿತ್ರ 'ಹಾಫ್ ಗರ್ಲ್ ಫ್ರೆಂಡ್'  ಮುಂದಿನ ವರ್ಷ ಮೇ 19 ಕ್ಕೆ ಬಿಡುಗಡೆಯಾಗಲಿದೆ. ಈ ಸಿನೆಮಾದಲ್ಲಿ ಶ್ರದ್ಧಾ ಕಪೂರ್ ಮತ್ತು ಅರ್ಜುನ್ ಕಪೂರ್ ಒಟ್ಟಿಗೆ ನಡೆಸಿದ್ದಾರೆ. 
'ಹಾಫ್ ಗರ್ಲ್ ಫ್ರೆಂಡ್' ಕಾದಂಬರಿಯ ಲೇಖಕ ಚೇತನ್ ಭಗತ್ ಕೂಡ ಈ ಸಿನೆಮಾದ ಸಹ ನಿರ್ಮಾಪಕ. 
ಈ ಸಿನೆಮಾದ ಬಿಡುಗಡೆ ದಿನಾಂಕವನ್ನು ಶ್ರದ್ಧಾ ಶನಿವಾರ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. "'ಹಾಫ್ ಗರ್ಲ್ ಫ್ರೆಂಡ್' ಮೇ 19 2017 ಕ್ಕೆ ಬಿಡುಗಡೆಯಾಗಲಿದೆ. ... ಮೋಹಿತ್ ಸೂರಿ, ಚೇತನ್ ಭಗತ್, ಅರ್ಜುನ್ ಕಪೂರ್" ಎಂದು ಶ್ರದ್ಧಾ ಟ್ವೀಟ್ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com