'ಬುಧಿಯಾ ಸಿಂಗ್-ಬಾರ್ನ್ ಟು ರನ್' ಆಗಸ್ಟ್ ನಲ್ಲಿ ಬಿಡುಗಡೆ

ಮನೋಜ್ ಬಾಜಪೇಯಿ ನಟಿಸಿರುವ 'ಬುಧಿಯ ಸಿಂಗ್-ಬಾರ್ನ್ ಟು ರನ್' ಚಿತ್ರ ಆಗಸ್ಟ್ ೫ಕ್ಕೆ ಬಿಡುಗಡೆಯಾಗಲಿದೆ.
'ಬುಧಿಯಾ ಸಿಂಗ್-ಬಾರ್ನ್ ಟು ರನ್' ಸಿನೆಮಾ ಸ್ಟಿಲ್
'ಬುಧಿಯಾ ಸಿಂಗ್-ಬಾರ್ನ್ ಟು ರನ್' ಸಿನೆಮಾ ಸ್ಟಿಲ್
Updated on

ಮುಂಬೈ: ಮನೋಜ್ ಬಾಜಪೇಯಿ ನಟಿಸಿರುವ 'ಬುಧಿಯ ಸಿಂಗ್-ಬಾರ್ನ್ ಟು ರನ್' ಚಿತ್ರ ಆಗಸ್ಟ್ ೫ಕ್ಕೆ ಬಿಡುಗಡೆಯಾಗಲಿದೆ.

ಸೌಮೇಂದ್ರ ಪಧಿ ನಿರ್ದೇಶನದ 'ಬುಧಿಯ ಸಿಂಗ್-ಬಾರ್ನ್ ಟು ರನ್', ೪೮ ಮ್ಯಾರಾಥಾನ್ ಓಟಗಳಲ್ಲಿ ಭಾಗವಹಿಸಿರುವ ಬುಧಿಯ ಸಿಂಗ್ ಅವರ ಬಯೋಪಿಕ್. ಅವರು ಐದು ವರ್ಷದ  ಬಾಲಕನಾಗಿದ್ದಾಗ ಭುವನೇಶ್ವರದಿಂದ ಪುರಿಯವರೆಗೆ ಮ್ಯಾರಥಾನ್ ಓದಿದ್ದರು ಎಂದು ಹೇಳಿಕೆ ತಿಳಿಸಿದೆ.

ವೈಕಾಂ೧೮ ಮತ್ತು ಕೋಡ್ ರೆಡ್ ಫಿಲ್ಮ್ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಿಸಿರುವ ಈ ಸಿನೆಮಾದಲ್ಲಿ ತಿಲೋತ್ತಮ ಶೋಮ್ ಮತ್ತು ಮಾಸ್ಟರ್ ಮಯೂರ್ ನಟಿಸಿದ್ದಾರೆ.


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com