ಸಾರಾ ಖಾನ್
ಸಾರಾ ಖಾನ್

ಮ್ಯೂಸಿಕ್ ವಿಡಿಯೋಗಾಗಿ ಬೆತ್ತಲಾಗಿ ಟ್ರೋಲ್‌ಗೆ ಗುರಿಯಾದ ಮಾಜಿ ಬಿಗ್‌ಬಾಸ್ ಸ್ಪರ್ಧಿ!

ಬಿಕಿನಿ ಫೋಟೋಗಳು ಪೋಸ್ಟ್ ಮಾಡುವ ಮೂಲಕ ಟ್ರೋಲ್ ಗೆ ಗುರಿಯಾಗಿದ್ದ ಮಾಜಿ ಬಿಗ್‌ಬಾಸ್ ಸ್ಪರ್ಧಿ ಸಾರಾ ಖಾನ್ ಇದೀಗ ಮ್ಯೂಸಿಕ್ ವಿಡಿಯೋಗಾಗಿ ಬೆತ್ತಲಾಗಿ ಟ್ರೋಲ್ ಆಗಿದ್ದಾರೆ...
ಮುಂಬೈ: ಬಿಕಿನಿ ಫೋಟೋಗಳು ಪೋಸ್ಟ್ ಮಾಡುವ ಮೂಲಕ ಟ್ರೋಲ್ ಗೆ ಗುರಿಯಾಗಿದ್ದ ಮಾಜಿ ಬಿಗ್‌ಬಾಸ್ ಸ್ಪರ್ಧಿ ಸಾರಾ ಖಾನ್ ಇದೀಗ ಮ್ಯೂಸಿಕ್ ವಿಡಿಯೋಗಾಗಿ ಬೆತ್ತಲಾಗಿ ಟ್ರೋಲ್ ಆಗಿದ್ದಾರೆ. 
ಬ್ಲ್ಯಾಕ್ ಹಾರ್ಟ್ ಆಲ್ಬಂನಲ್ಲಿ ಸಾರಾ ಖಾನ್ ಸಖತ್ ಬೋಲ್ಡ್ ಆಗಿ ನಟಿಸಿದ್ದು ಈ ವಿಡಿಯೋವನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಈ ವಿಡಿಯೋ ನೋಡಿದ ಅಭಮಾನಿಗಳು ಕೆಂಡಕಾರುತ್ತಿದ್ದಾರೆ. ಮುಸ್ಲಿಂ ಸಮುದಾಯದವರಾಗಿ ಈ ರೀತಿ ಮಾಡುವುದು ಸರಿಯಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
ಸಾರಾ ಖಾನ್ ನೀನು ನಿನ್ನ ಧರ್ಮವನ್ನು ಏಕೆ ಬದಲಾಯಿಸುವುದಿಲ್ಲ. ನಿಮ್ಮಂತಹ ನಟಿಯರು ದುಡ್ಡಿಗಾಗಿ ಏನು ಬೇಕಾದರೂ ಮಾಡುತ್ತೀರಾ ಎಂದು ಕಮೆಂಟ್ ಮಾಡುತ್ತಿದ್ದಾರೆ. ನಿನಗಿಂತ ರಾಖಿ ಸಾವಂತ್ ಎಷ್ಟೋ ಮೇಲೂ. ಆಕೆ ನಿನ್ನ ರೀತಿ ನಗ್ನಳಾಗುವುದಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com