ಆಮೇಲೆ ಎದ್ದು ರಿಪ್ಲೆ ಮಾಡಿದಾಗ ಅವಳು ನಿಕ್ ತನಗೆ ಪ್ರಪೋಸ್ ಮಾಡಿರುವುದಾಗಿ ಅದನ್ನು ನಾನು ಒಪ್ಪಿಕೊಂಡಿದ್ದು ಈ ವಿಷಯವನ್ನು ನಿನಗೇ ಮೊದಲು ಹೇಳಬೇಕು ಎಂದು ಕಾಲ್ ಮಾಡಿದೆ ಎಂದು ಹೇಳಿದಾಗ ನನಗೆ ಏನು ಹೇಳಬೇಕು ಎಂದು ಗೊತ್ತಾಗಲಿಲ್ಲ. ಆದರೆ ಅವಳ ಮೇಲಿನ ಅಭಿಮಾನಕ್ಕೆ ನನ್ನ ಕಣ್ಣಲ್ಲಿ ನೀರು ಬಂದು ತುಂಬಾ ಅತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.