ದೀಪಿಕಾ ಪಡುಕೋಣೆ-ವಿಕ್ರಾಂತ್ 'ಕಿಸ್' ವಿಡಿಯೋ ವೈರಲ್!

ರಣವೀರ್ ಸಿಂಗ್ ಜೊತೆಗಿನ ಮದುವೆ ನಂತರ ಇದೀಗ ಬಾಲಿವುಡ್ ಚಿತ್ರವೊಂದರಲ್ಲಿ ನಟಿಸುತ್ತಿರುವ ದೀಪಿಕಾ ಪಡುಕೋಣೆ-ವಿಕ್ರಾಂತ್ ಜೊತೆಗಿನ ಚುಂಬನ ವಿಡಿಯೋ ಇದೀಗ ವೈರಲ್ ಆಗಿದೆ.
ದೀಪಿಕಾ ಪಡುಕೋಣೆ-ವಿಕ್ರಾಂತ್ ಮೆಸ್ಸಿ
ದೀಪಿಕಾ ಪಡುಕೋಣೆ-ವಿಕ್ರಾಂತ್ ಮೆಸ್ಸಿ
ರಣವೀರ್ ಸಿಂಗ್ ಜೊತೆಗಿನ ಮದುವೆ ನಂತರ ಇದೀಗ ಬಾಲಿವುಡ್ ಚಿತ್ರವೊಂದರಲ್ಲಿ ನಟಿಸುತ್ತಿರುವ ದೀಪಿಕಾ ಪಡುಕೋಣೆ-ವಿಕ್ರಾಂತ್ ಜೊತೆಗಿನ ಚುಂಬನ ವಿಡಿಯೋ ಇದೀಗ ವೈರಲ್ ಆಗಿದೆ.
ಆ್ಯಸಿಡ್ ದಾಳಿ ಸಂತ್ರಸ್ತೆಯ ಪಾತ್ರದಲ್ಲಿ ದೀಪಿಕಾ ಪಡುಕೋಣೆ ನಡೆಸುತ್ತಿದ್ದು ಈ ಚಿತ್ರದ ಚಿತ್ರೀಕರಣದ ವೇಳೆ ವಿಕ್ರಾಂತ್ ರನ್ನು ಕಿಸ್ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆ್ಯಸಿಡ್ ದಾಳಿಗೆ ಒಳಗಾದ ಸಾಮಾಜಿಕ ಕಾರ್ಯಕರ್ತೆ ಲಕ್ಷ್ಮೀ ಅಗರವಾಲ್ ಬದುಕಿನ ಕಥೆಯಾಧಾರಿತ ಚಿತ್ರವೇ ಚಪಾಕ್. ಇತ್ತೀಚೆಗಷ್ಟೇ ಚಿತ್ರತಂಡ ದೀಪಿಕಾ ಅವರ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿತ್ತು. ಚಿತ್ರವನ್ನು ಮೇಘನಾ ಗುಲ್ಜಾರ್ ನಿರ್ದೇಶಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com