ಸುಶಾಂತ್ ಸಿಂಗ್ ರಜಪೂತ್ ಸಾವು: ಸಿಬಿಐನಿಂದ ಮೂರನೇ ದಿನವೂ ರಿಯಾ ಚಕ್ರವರ್ತಿ ವಿಚಾರಣೆ

ನಟ ಸುಶಾಂತ್ ಸಿಂಗ್ ರಜಪುತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಸತತ ಮೂರನೇ ದಿನವೂ ರಿಯಾ ಚಕ್ರವರ್ತಿ ವಿಚಾರಣೆ ಮುಂದವರಿಸಿದ್ದಾರೆ.
ರಿಯಾ ಮತ್ತು ಸುಶಾಂತ್
ರಿಯಾ ಮತ್ತು ಸುಶಾಂತ್
Updated on

ಮುಂಬಯಿ: ನಟ ಸುಶಾಂತ್ ಸಿಂಗ್ ರಜಪುತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಸತತ ಮೂರನೇ ದಿನವೂ ರಿಯಾ ಚಕ್ರವರ್ತಿ ವಿಚಾರಣೆ ಮುಂದವರಿಸಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಹಿನ್ನೆಲೆಯಲ್ಲಿ 28 ವರ್ಷದ ನಟಿ ವಿಚಾರಣೆ ಮುಂದುವರಿದಿದೆ. ನಾಲ್ಕನೇ ದಿನವೂ ರಿಯಾ ಚಕ್ರವರ್ತಿ ಅವರ ಸಹೋದರ ಶೋವಿಕ್ ಚಕ್ರವರ್ತಿ ವಿಚಾರಣೆ ಕೂಡ ಮಾಡಿದ್ದಾರೆ. 

ಸಾಂತಾಕ್ರೂಜ್ ನ ಅತಿಥಿ ಗೃಹದಲ್ಲಿ ರಿಯಾ ಚಕ್ರವರ್ತಿ  ಮತ್ತು ಆಕೆಯ ಸಹೋದರನ ವಿಚಾರಣೆ ಬೆಳಗ್ಗೆ 10.30ರಿಂದ ಆರಂಭವಾಯಿತು, ಮುಂಬಯಿ ಪೊಲೀಸರ ರಕ್ಷಣೆಯಲ್ಲಿ ಇಬ್ಬರನ್ನು ಗೆಸ್ಟ್ ಹೌಸ್ ಗೆ ಕರೆತರಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com