ಪ್ರತ್ಯೂಷಾ ಬ್ಯಾನರ್ಜಿ ಮಾದಕ ದ್ರವ್ಯ ಮತ್ತು ಮದ್ಯ ವ್ಯಸನಿಯಾಗಿದ್ದಳು: ರಾಹುಲ್ ರಾಜ್ ಸಿಂಗ್

ನಟಿ ಪ್ರತ್ಯೂಷಾ ಬ್ಯಾನರ್ಜಿ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿದೆ. ಬಾಲಿಕಾ ವಧು ಖ್ಯಾತಿಯ ನಟಿ ಪ್ರತ್ಯೂಷಾ ಬ್ಯಾನರ್ಜಿ ಮಾದಕ ದ್ರವ್ಯ ...
ರಾಹುಲ್ ರಾಜ್ ಸಿಂಗ್ ಮತ್ತು ಪ್ರತ್ಯೂಷಾ ಬ್ಯಾನರ್ಜಿ
ರಾಹುಲ್ ರಾಜ್ ಸಿಂಗ್ ಮತ್ತು ಪ್ರತ್ಯೂಷಾ ಬ್ಯಾನರ್ಜಿ
Updated on

ನವದೆಹಲಿ: ನಟಿ ಪ್ರತ್ಯೂಷಾ ಬ್ಯಾನರ್ಜಿ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿದೆ. ಬಾಲಿಕಾ ವಧು ಖ್ಯಾತಿಯ ನಟಿ ಪ್ರತ್ಯೂಷಾ ಬ್ಯಾನರ್ಜಿ ಮಾದಕ ದ್ರವ್ಯ ಮತ್ತು ಮದ್ಯ ವ್ಯಸನಿಯಾಗಿದ್ದಳು ಎಂದು ಆಕೆಯ ಬಾಯ್ ಫ್ರೆಂಡ್ ರಾಹುಲ್ ರಾಜ್ ಸಿಂಗ್ ಹೇಳಿದ್ದಾನೆ.

24 ವರ್ಷದ ಪ್ರತ್ಯೂಷಾ ಬ್ಯಾನರ್ಜಿ ಪ್ರಮುಖ ಬ್ಯಾಂಕುಗಳಿಂದ ಅಧಿಕ ಹಣವನ್ನು ಸಾಲ ಪಡೆದಿದ್ದಳು. ಆರ್ಥಿಕ ಮುಗ್ಗಟ್ಟಿಗೆ ಸಿಲುಕಿ ಒತ್ತಡದಲ್ಲಿದ್ದಳು.  ಪ್ರತ್ಯೂಷಾ ಬ್ಯಾನರ್ಜಿ ಹಣವೆಲ್ಲಾ ಆಕೆಯ ತಾಯಿಯ ಖಾತೆಗೆ ಜಮೆಯಾಗುತ್ತಿತ್ತು ಎಂದು ರಾಹುಲ್ ರಾಜ್ ಸಿಂಗ್ ಹೇಳಿದ್ದಾನೆ.

ಆಕೆ ಡ್ರಗ್ಸ್ ಮತ್ತು ಮಧ್ಯ ಸೇವನೆ ಮಾಡುತ್ತಿದ್ದಳು. ಕೆಲವೊಮ್ಮೆ ನಿಯಂತ್ರಣ ಮೀರಿ ಅಧಿಕವಾಗಿ ಸೇವಿಸುತ್ತಿದ್ದಳು. ಈ ವಿಷಯ ಆಕೆಯ ಕೆಲವು ಸ್ನೇಹಿತರಿಗೆ ತಿಳಿದಿತ್ತು ಎಂದು ರಾಹುಲ್ ರಾಜ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com