ಮಲಯಾಳಂ ನಟ ಕಲಾಭವನ್ ಮಣಿ ನಿಧನ

ಮಲಯಾಳಂ ಚಿತ್ರ ನಟ ಹಾಗೂ ಗಾಯಕ ಕಲಾಭವನ್ ಮಣಿ ನಿಧನರಾಗಿದ್ದಾರೆ...
ಕಲಾಭವನ್ ಮಣಿ
ಕಲಾಭವನ್ ಮಣಿ
Updated on: 

ಕೊಚ್ಚಿ: ಮಲಯಾಳಂ ಚಿತ್ರ ನಟ ಹಾಗೂ ಗಾಯಕ ಕಲಾಭವನ್ ಮಣಿ ನಿಧನರಾಗಿದ್ದಾರೆ.

ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ 45 ವರ್ಷದ ಕಲಾಭವನ್ ಮಣಿ ಅವರು ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಸಂಜೆ 7.15ಕ್ಕೆ ನಿಧನರಾಗಿದ್ದಾರೆ.

ಮಿಮಿಕ್ರಿ ಕಲಾವಿದನಾಗಿ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಕಲಾಭವನ್ ಮಣಿ ಅವರು ದಕ್ಷಿಣ ಭಾರತದ ಹಲವು ಭಾಷೆಯಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com