ಬೆಂಗಳೂರಿನಲ್ಲಿ ಹೊಸ ಮನೆ ಖರೀದಿಸಿದ ನಟ ಯಶ್ ಮತ್ತು ರಾಧಿಕಾ ಪಂಡಿತ್

ಸ್ಯಾಂಡಲ್ ವುಡ್ ಪ್ರಸಿದ್ಧ ತಾರಾ ಜೋಡಿಯಾದ ಯಶ್ ಮತ್ತು ರಾಧಿಕಾ ಪಂಡಿತ್ ಬೆಂಗಳೂರಿನಲ್ಲಿ ಹೊಸ ಮನೆ ಖರೀದಿಸಿದ್ದಾರೆ....
ಯಶ್ ಮತ್ತು ರಾಧಿಕಾ
ಯಶ್ ಮತ್ತು ರಾಧಿಕಾ
ಬೆಂಗಳೂರು: ಸ್ಯಾಂಡಲ್ ವುಡ್ ಪ್ರಸಿದ್ಧ ತಾರಾ ಜೋಡಿಯಾದ ಯಶ್ ಮತ್ತು ರಾಧಿಕಾ ಪಂಡಿತ್  ಬೆಂಗಳೂರಿನಲ್ಲಿ ಹೊಸ ಮನೆ ಖರೀದಿಸಿದ್ದಾರೆ.
ಮನೆಯ ಇಂಟಿರೀಯರ್ ಡಿಸೈನ್ ಕೆಲಸಗಳು ಪೂರ್ಣಗೊಂಡ ನಂತರ ದಂಪತಿ ಹೊಸ ಮನೆಗೆ ಶಿಫ್ಟ್ ಆಗಲಿದ್ದಾರೆ.
ಮದುವೆ ನಂತರ ಕೌಟುಂಬಿಕ ಜೀವನದ ಸಂತಸ ಅನುಭವಿಸುತ್ತಿರುವ ರಾಧಿಕಾ ರಾಗಿಮುದ್ದೆ ಮಾಡಲು ಕಲಿತಿದ್ದಾರಂತೆ.
ಸೆಪ್ಟಂಬರ್ 15 ರಂದು ನಿರೂಪ್ ಭಂಡಾರಿ ನಟನೆಯ ಇನ್ನೂ ಹೆಸರಿದಡ ಹೊಸ ಸಿನಿಮಾ ಶೂಟಿಂಗ್ ನಲ್ಲಿ ರಾಧಿಕಾ ಭಾಗವಹಿಸಿಲಿದ್ದಾರೆ.
ಸದ್ಯ ನಟ ಯಶ್ ಮತ್ತು ರಾಧಿಕಾ ಹೊಸಕೆರೆ ಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com