ಜೈ ಲವಕುಶ್ ಚಿತ್ರದಲ್ಲಿ ಜ್ಯೂ.ಎನ್ ಟಿ ಆರ್ ದ್ವಿಪಾತ್ರ?

ಜ್ಯೂ. ಎನ್ ಟಿಆರ್ ಜೈ ಲವಕುಶ್ ಎಂಬ ತೆಲುಗು ಸಿನಿಮಾದಲ್ಲಿ ಅಭಿನಯಸಲಿದ್ದು, ಫೆಬ್ರವರಿ 11 ರಂದು ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ ಎಂದು ಮೂಲಗಳು ...
ಜ್ಯೂ. ಎನ್ ಟಿ ಆರ್
ಜ್ಯೂ. ಎನ್ ಟಿ ಆರ್
Updated on

ಚೆನ್ನೈ: ಜ್ಯೂ. ಎನ್ ಟಿಆರ್ ಜೈ ಲವಕುಶ್ ಎಂಬ ತೆಲುಗು ಸಿನಿಮಾದಲ್ಲಿ ಅಭಿನಯಸಲಿದ್ದು, ಫೆಬ್ರವರಿ 11 ರಂದು ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಎನ್ ಟಿಆರ್ ಆರ್ಟ್ಸ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಬಾಬ್ಬಿ ನಿರ್ದೇಶಿಸುತ್ತಿದ್ದಾರೆ.

ಜೈ ಲವಕುಶ ಟೈಟಲ್ ಈಗಾಗಲೇ ನೋಂದಣಿಯಾಗಿದ್ದು, ಫೆಬ್ರವರಿ 11 ರಿಂಗ ಶೂಟಿಂಗ್ ಆರಂಭವಾಗಲಿದೆ ಎಂದು ಹೇಳಲಾಗಿದೆ. ಸಿನಿಮಾದಲ್ಲಿ ಎನ್ ಟಿ ಆರ್ ದ್ವಿ ಪಾತ್ರದಲ್ಲಿ ಅಭಿನಯಿಸುತ್ತಿದ್ದು ಇಬ್ಬರು ನಾಯಕಿಯರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಬಾಲಿವುಡ್ ನ ಪಿ.ಕೆ ಖ್ಯಾತಿಯ ಸಿ.ಕೆ ಮುರಳಿಧರನ್ ಜೈಲವಕುಶ ಸಿನಿಮಾಗೆ ಛಾಯಾಗ್ರಾಹಣ ಮಾಡಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com