ಬಾಹುಬಲಿ-2 ಬಳಿಕ 1500 ಕೋಟಿ ರು.ಕ್ಲಬ್‌ ಸೇರಿದ ಅಮೀರ್ ಖಾನ್ "ದಂಗಲ್‌"

ಚೀನಾದಲ್ಲಿ ಸಿಕ್ಕ ಅಭೂತಪೂರ್ವ ಯಶಸ್ಸಿನಿಂದಾಗಿ ಅಮೀರ್‌ ಖಾನ್‌ ಅಭಿನಯದ ‘ದಂಗಲ್‌' ಚಿತ್ರ ಕೂಡಾ 1500 ಕೋಟಿ ರು. ಆದಾಯ ಗಳಿಕೆ ಮಾಡಿದ್ದು, ರಾಜಮೌಳಿ ನಿರ್ದೇಶನದ ಬಾಹುಬಲಿ-2 ಚಿತ್ರದ ದಾಖಲೆ ಸರಿ ಗಟ್ಟಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಚೀನಾದಲ್ಲಿ ಸಿಕ್ಕ ಅಭೂತಪೂರ್ವ ಯಶಸ್ಸಿನಿಂದಾಗಿ ಅಮೀರ್‌ ಖಾನ್‌ ಅಭಿನಯದ ‘ದಂಗಲ್‌' ಚಿತ್ರ ಕೂಡಾ 1500 ಕೋಟಿ ರು. ಆದಾಯ ಗಳಿಕೆ ಮಾಡಿದ್ದು, ರಾಜಮೌಳಿ ನಿರ್ದೇಶನದ ಬಾಹುಬಲಿ-2 ಚಿತ್ರದ ದಾಖಲೆ ಸರಿ ಗಟ್ಟಿದೆ.

ಚೀನಾದಲ್ಲಿ 19 ದಿನಗಳ ಹಿಂದಷ್ಟೇ ತೆರೆ ಕಂಡಿರುವ ದಂಗಲ್‌ ಈಗಾಗಲೇ 753 ಕೋಟಿ ರು.ಗಳಿಸಿದ್ದು, ಇದರ ಒಟ್ಟಾರೆ ಗಳಿಕೆ 1523 ಕೋಟಿ ರು. ಆಗಿದೆ ಎಂದು ಆರ್ಥಿಕ ತಜ್ಞ ರಮೇಶ್‌ ಬಾಲಾ ಹೇಳಿದ್ದಾರೆ. ಆ ಮೂಲಕ ದಂಗಲ್  ಚಿತ್ರ ಬಾಹುಬಲಿ-2 ದಾಖಲೆಯನ್ನು ಸರಿಗಟ್ಟಿದೆ.

ಚೀನಾದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಮೊದಲ ಹಾಲಿವುಡೇತರ ಸಿನಿಮಾ ಎಂಬ ಖ್ಯಾತಿ ಗಳಿಸಿದ ದಂಗಲ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com