'ಇರುವುದೆಲ್ಲವ ಬಿಟ್ಟು' ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಮೇಘನಾ ರಾಜ್!

ತೆಲುಗಿನ ಗೀತ ಗೋವಿಂದಂ ಚಿತ್ರದಲ್ಲಿ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಅತಿಯಾದ ರೋಮಾನ್ಸ್‌ಗೆ ಅಭಿಮಾನಿಗಳು ಗರಂ ಆಗಿದ್ದ ಘಟನೆ ನಿಮಗೆಲ್ಲಿಗೂ ತಿಳಿದೇ ಇದೆ. ಈಗ ಸ್ಯಾಂಡಲ್ ವುಡ್
ಮೇಘನಾ ರಾಜ್
ಮೇಘನಾ ರಾಜ್
ತೆಲುಗಿನ ಗೀತ ಗೋವಿಂದಂ ಚಿತ್ರದಲ್ಲಿ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಅತಿಯಾದ ರೋಮಾನ್ಸ್‌ಗೆ  ಅಭಿಮಾನಿಗಳು ಗರಂ ಆಗಿದ್ದ ಘಟನೆ ನಿಮಗೆಲ್ಲಿಗೂ ತಿಳಿದೇ ಇದೆ. ಈಗ ಸ್ಯಾಂಡಲ್ ವುಡ್ ನಲ್ಲೂ ಇದೇ ರೀತಿಯ ಘಟನೆ ನಡೆದಿದೆ. 
ಇರುವುದೆಲ್ಲವ  ಬಿಟ್ಟು ಚಿತ್ರದಲ್ಲಿ ಮೇಘನಾ ರಾಜ್ ಹಾಟ್​​​ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ನೆಚ್ಚಿನ ನಟಿಯ ಬೋಲ್ಡ್ ಅವತಾರಕ್ಕೆ ಅಭಿಮಾನಿಗಳು ಗರಂ ಆಗಿದ್ದಾರೆ.  ಮೇಘನಾ ರಾಜ್ ಹಾಗೂ ತಿಲಕ್ ನಟನೆಯ ಇರುವುದೆಲ್ಲವ ಬಿಟ್ಟು ಚಿತ್ರದ ಹಾಡೊಂದರಲ್ಲಿ ಮೇಘನಾ ರಾಜ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.  ಹಾಡಿನ ವಿಡಿಯೋ ನೋಡಿರುವ ಕೆಲವು ಅಭಿಮಾನಿಗಳು ಅಸಮಾಧಾನಗೊಂಡಿದ್ದು, ಆಕ್ಷೇಪ ವ್ಯಕ್ತಪಡಿಸಿದ್ದಾರೆ.  ಆ.28 ರಂದು ಇರುವುದೆಲ್ಲವ ಬಿಟ್ಟು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com