ಹಂಬಲ್ ಪೊಲಿಟಿಶಿಯನ್ ನೊಗರಾಜ್ ನಂತರ ಪೊಲೀಸ್ ಪಾತ್ರದಲ್ಲಿ ಡ್ಯಾನಿಶ್ ಸೇಟ್

ಹಂಬಲ್ ಪೊಲಿಟಿಶಿಯನ್ ಡ್ಯಾನಿಸ್ ಸೇಟ್ ಮುಂದಿನ ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ....
ಪ್ರೇಕ್ಷಕರೊಂದಿಗೆ ಡ್ಯಾನಿಸ್ ಸೇಟ್ ಸೆಲ್ಫಿ
ಪ್ರೇಕ್ಷಕರೊಂದಿಗೆ ಡ್ಯಾನಿಸ್ ಸೇಟ್ ಸೆಲ್ಫಿ
ಬೆಂಗಳೂರು:  ಹಂಬಲ್ ಪೊಲಿಟಿಶಿಯನ್ ಡ್ಯಾನಿಸ್ ಸೇಟ್  ಮುಂದಿನ ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಪ್ರೇರಣಾ ಅಗರ್ ವಾಲ್  ನಿರ್ದೇಶಿಸುತ್ತಿರುವ ಈ ಸಿನಿಮಾ ಮಹಿಳಾ ಪ್ರಧಾನವಾದದ್ದಾಗಿದೆ, ಡ್ಯಾನಿಶ್ ಸೇಟ್ ಗೆ ಕಾವ್ಯಾ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ.
ಸಿನಿಮಾ ಸಂಬಂದ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟು ಹಾಕಿರುವ ಡ್ಯಾನಿಶ್ ಸೇಟ್ who#sold my trigger ಎಂಬ ಬಗ್ಗೆ ಚರ್ಚಿಸುತ್ತಿದ್ದಾರೆ.
ಈ ಸಿನಿಮಾದಲ್ಲಿ ಕಾಮಿಡಿ ಪಾತ್ರದಲ್ಲಿ ಡ್ಯಾನಿಸ್ ಸೇಟ್ ಎಲ್ಲರನ್ನೂ ನಕ್ಕು ನಗಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com