ಬಾಲಿವುಡ್ ಗೆ ಕಿರಿಕ್ ಪಾರ್ಟಿ ರಿಮೇಕ್: 'ಸಾನ್ವಿ' ಯಾಗಿ ಜಾಕ್ವೆಲಿನ್ ಫರ್ನಾಂಡಿಸ್

ಕನ್ನಡದ ಹಿಟ್ ಚಿತ್ರ ಕಿರಿಕ್ ಪಾರ್ಟಿ ಬಾಲಿವುಡ್ ಗೆ ರಿಮೇಕ್ ಆಗುತ್ತಿದ್ದು ನಟ ಕಾರ್ತಿಕ್ ಆರ್ಯನ್ ಮತ್ತು ಜಾಕ್ವೆಲಿನ್ ಪರ್ನಾಂಡೀಸ್ ನಟಿಸುತ್ತಿದ್ದಾರೆ...
ಜಾಕ್ವೆಲಿನ್ ಫರ್ನಾಂಡಿಸ್
ಜಾಕ್ವೆಲಿನ್ ಫರ್ನಾಂಡಿಸ್
ಮುಂಬಯಿ: ಕನ್ನಡದ ಹಿಟ್ ಚಿತ್ರ ಕಿರಿಕ್ ಪಾರ್ಟಿ ಬಾಲಿವುಡ್ ಗೆ ರಿಮೇಕ್ ಆಗುತ್ತಿದ್ದು ನಟ ಕಾರ್ತಿಕ್ ಆರ್ಯನ್ ಮತ್ತು ಜಾಕ್ವೆಲಿನ್ ಪರ್ನಾಂಡೀಸ್ ನಟಿಸುತ್ತಿದ್ದಾರೆ.
ಈ ಸಿನಿಮಾವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಅಭಿಶೇಕ್ ಜೈನ್ ನಿರ್ದೇಶಿಸುತ್ತಿದ್ದು, ಧೀರಜ್ ಧವನ್, ಅಜಯ್ ಕಪೂರ್, ಮತ್ತು ವೃತಿಕಾ ಲೈಯ್ಕರ್  ನಿರ್ಮಾಣ ಮಾಡುತ್ತಿದ್ದಾರೆ.
ಅಕ್ಟೋಬರ್ ತಿಂಗಳಿನಿಂದ ಶೂಟಿಂಗ್ ಆರಂಭವಾಗಲಿದ್ದು, ಕಿರಿಕ್ ಪಾರ್ಟಿಯ ಸಾನ್ವಿ ಪಾತ್ರದಲ್ಲಿ  ಜಾಕ್ವೆಲಿನ್ ನಟಿಸುತ್ತಿದ್ದಾರೆ, ಕನ್ನಡದಲ್ಲಿ ರಕ್ಷಿತ್ ಶೆಟ್ಟಿ,  ರಶ್ಮಿಕಾ ಮಂದಣ್ಣ  ನಟೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com