ಇನ್ನೂ ಶಿವರಾಜ್ ಕುಮಾರ್ ಮತ್ತು ವಾಸು 2ನೇ ಬಾರಿಗೆ ಮತ್ತೆ ಒಂದಾಗುತ್ತಿದ್ದಾರೆ, ದ್ವಾರಕೀಶ್ ಬ್ಯಾನರ್ನ ಸೂಪರ್ ಹಿಟ್ ಸಿನಿಮಾ ಆಪ್ತಮಿತ್ರ ಡೈರೆಕ್ಟ್ ಮಾಡಿದ್ದ, ಪಿ.ವಾಸು ಈಗ ಶಿವಣ್ಣನಿಗೆ ಮತ್ತೆ ಆ್ಯಕ್ಷನ್ ಕಟ್ ಹೇಳೊಕೆ ರೆಡಿಯಾಗಿದ್ದಾರೆ. ಈ ಹಿಂದೆ ಪಿ.ವಾಸು ಡೈರೆಕ್ಷನ್ನಲ್ಲಿ ಶಿವಣ್ಣ ನಟಿಸಿದ್ದ ಶಿವಲಿಂಗ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಮೆಗಾ ಕಾಂಬಿನೇಷನ್ ಈಗ ಮತ್ತೆ ಒಂದಾಗಿದ್ದು, ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗೇ ಇಟ್ಟುಕೊಳ್ಳಬಹುದು.