ಮೇಕಪ್ ಇಲ್ಲದ ಸಮಂತಾ ಅಕ್ಕಿನೇನಿ ಹೇಗೆ ಕಾಣ್ತಾರೇ ನೀವೇ ನೋಡಿ, ಶಾಕ್ ಆಗ್ತೀರಾ?

ಕೆಲವು ತಿಂಗಳುಗಳ ಹಿಂದಷ್ಟೇ ಬಹುಭಾಷಾ ನಟಿ ಕಾಜಲ್ ಅಗರ್ ವಾಲ್ ತಮ್ಮ ಮೇಕಪ್ ಇಲ್ಲದ ಫೋಟೋ ಒಂದನ್ನು ಶೇರ್ ಮಾಡಿ, ಅಭಿಮಾನಿಗಳ ಮನಗೆದ್ದಿದ್ದರು.
ಸಮಂತಾ ಅಕ್ಕಿನೇನಿ
ಸಮಂತಾ ಅಕ್ಕಿನೇನಿ
Updated on

ಹೈದರಾಬಾದ್: ಕೆಲವು ತಿಂಗಳುಗಳ ಹಿಂದಷ್ಟೇ ಬಹುಭಾಷಾ ನಟಿ ಕಾಜಲ್ ಅಗರ್ ವಾಲ್ ತಮ್ಮ ಮೇಕಪ್ ಇಲ್ಲದ ಫೋಟೋ ಒಂದನ್ನು ಶೇರ್ ಮಾಡಿ, ಅಭಿಮಾನಿಗಳ ಮನಗೆದ್ದಿದ್ದರು.

ಈಗ ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ ಕೂಡ ಮೇಕಪ್ ಇಲ್ಲದ ತಮ್ಮ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿ ಅಭಿಮಾನಿಗಳ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ. 

ಫೋಟೋವನ್ನು ಫಿಲ್ಟರ್ ಮಾಡಿಲ್ಲ. ಈಗ ನನ್ನ ಕೈಯಿಂದ ನಾನು ಏನೂ ಮಾಡುತ್ತಿದ್ದೇನೆ ಎಂದು ಕೇಳಬೇಡಿ ಎಂದು ಶೀರ್ಷಿಕೆ ಬರೆಯುವ ಮೂಲಕ ಸಮಂತಾ ಮೇಕಪ್ ಇಲ್ಲದ ಫೋಟೋವನ್ನು ಹಂಚಿಕೊಂಡಿದ್ದಾರೆ.

 
 
 
 
 
 
 
 
 
 
 
 
 

Unfiltered !!!! Don’t ask me what I am doing with my hand though

A post shared by Samantha Akkineni (@samantharuthprabhuoffl) on

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com