ಅಶ್ಲೀಲ ಚಿತ್ರಗಳ ವೀಕ್ಷಣೆಯ ಚಟ: ಪರಿಣಾಮ-ಪರಿಹಾರ (ಚಿತ್ತ ಮಂದಿರ)-ಡಾ. ಸಿ.ಆರ್. ಚಂದ್ರಶೇಖರ್ಇತ್ತೀಚಿನ ವರ್ಷಗಳಲ್ಲಿ ಈ ನೆರೆಯುವಿಕೆ (PUBERTY) 10 ಅಥವಾ 11 ವರ್ಷಕ್ಕೆ ಆಗುತ್ತಿದೆ. ಈ ವಯಸ್ಸಿಗೆ ಅವರಲ್ಲಿ ಲೈಂಗಿಕ ಆಸೆ-ಬಯಕೆ ಪರಸ್ಪರ ಆಕರ್ಷಣೆ ಶುರುವಾಗುತ್ತದೆ.
ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ (ಚಿತ್ತ ಮಂದಿರ)ಡಾ. ಸಿ.ಆರ್ ಚಂದ್ರಶೇಖರ್ಟಿವಿ, ಇತರ ಮನರಂಜನಾ ಚಟುವಟಿಕೆಗಳು, ಸ್ನೇಹಿತರು, ಲೈಂಗಿಕ ವಿಚಾರಗಳು, ರಾಜಕೀಯ ವಿಷಯಗಳು, ಸುತ್ತಮುತ್ತ ನಡೆಯುವ ಘಟನೆಗಳು ನಮ್ಮ ಮನಸ್ಸನ್ನು ಆಕರ್ಷಿಸಿ ಕಲಿಕೆಗೆ ಅಡ್ಡಗಾಲು ಹಾಕುತ್ತವೆ.
ಜೆಡಿಎಸ್ ತಂತ್ರ ಯಾರಿಗೆ ವರ? (ನೇರ ನೋಟ)ಕೂಡ್ಲಿ ಗುರುರಾಜಕುಮಾರಸ್ವಾಮಿ ಅವರು ಅಲ್ಪಸಂಖ್ಯಾತ ಮುಸ್ಲಿಮರನ್ನು ಓಲೈಸಲು ಹೋಗಿ ಕಾಂಗ್ರೆಸ್ ಹಾಗೂ ಬಿಜೆಪಿ ವಿರೋಧಿಮತಗಳನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆಯೇ?
ಔಷಧಗಳ ಬಳಕೆ ಕುರಿತು ನಿರ್ಲಕ್ಷ್ಯ ಬೇಡ; ಎಚ್ಚರವಿರಲಿ, ಇವು ತಿಳಿದಿರಲಿ (ಕುಶಲವೇ ಕ್ಷೇಮವೇ)ಡಾ|| ವಸುಂಧರಾ ಭೂಪತಿಔಷಧಿಗಳ ಬಳಕೆ ಕುರಿತು ಅರಿತಿರುವುದು ಬಹಳ ಮುಖ್ಯ. ಹೇಗೆಂದರೆ ಹಾಗೆ ಬಳಸಿದಲ್ಲಿ ಅನಾಹುತವಾಗುವುದೇ ಹೆಚ್ಚು.
ಮೈತ್ರಿಯ ಮತ್ತು ಮುಂದಾಗುವುದನ್ನು ಮರೆಸಿದರೆ, ಮಸುಕು ಮಣಿಸುವುದು (ಅಂತಃಪುರದ ಸುದ್ದಿಗಳು)ಸ್ವಾತಿ ಚಂದ್ರಶೇಖರ್ಹೇಗೆ ನೋಡಿದರು ದೇಶದಲ್ಲಿ ಈಗ ಮೈತ್ರಿಯದ್ದೇ ಚರ್ಚೆ. ಮೈತ್ರಿ ಆದರೆ ಒಂದು ಪರಿಣಾಮ ಆಗದೆ ಇದ್ದರೆ ಮತ್ತೊಂದು.
ರಣೋತ್ಸಾಹದಲ್ಲಿ ರಾಜ್ಯ ರಾಜಕಾರಣ! (ನೇರ ನೋಟ)ಕೂಡ್ಲಿ ಗುರುರಾಜಬೊಮ್ಮಾಯಿ ಅವರಿಗೆ ವೋಟು ಟ್ರಾನ್ಸ್ಫರ್ ಮಾಡುವ ಇಂತಹ ರಾಜಕೀಯ ಶಕ್ತಿ ಇನ್ನೂ ದಕ್ಕಿಲ್ಲ. ಆದರೆ, ಸಮೂಹ ನಾಯಕರಾಗಿ ಹೊರಹೊಮ್ಮುವ ಗುಣಲಕ್ಷಣಗಳು ಅವರಲ್ಲಿವೆ. ಆ ಅವಕಾಶವೂ ಅವರಿಗೆ ಇದೆ.
ಉಪವಾಸ ಒಳ್ಳೆಯದೇ? ಅದರಿಂದಾಗುವ ಪ್ರಯೋಜನಗಳು (ಕುಶಲವೇ ಕ್ಷೇಮವೇ)ಡಾ|| ವಸುಂಧರಾ ಭೂಪತಿದೇಹವು ಒಂದು ನಿಸರ್ಗ ರೂಪುಗೊಳಿಸಿದ ಯಂತ್ರ. ಆ ಯಂತ್ರಕ್ಕೆ ಸಣ್ಣ ಪುಟ್ಟ ತೊಂದರೆಗಳು ಉಂಟಾದಾಗ ಉಪವಾಸದ ಮೂಲಕ ಸರಿಪಡಿಸಿಕೊಳ್ಳಬಹುದು.
ಮೋದಿ ನಾಮಬಲವೊಂದೇ ಸಾಲದು! (ನೇರ ನೋಟ)- ಕೂಡ್ಲಿ ಗುರುರಾಜಆ ಮಾತಿನಲ್ಲಿ ಬಹಳಷ್ಟು ನಿಗೂಢ ಅರ್ಥಗಳಿದ್ದವು. ವಾಸ್ತವಕ್ಕೆ ಬಹಳ ಹತ್ತಿರವಾದ ಒಳನೋಟವಿತ್ತು. ಜೊತೆಯಲ್ಲಿ ತಮ್ಮ ನಾಯಕತ್ವದ ಅಗತ್ಯವನ್ನು ಪರೋಕ್ಷವಾಗಿ ಅವರು ಒತ್ತಿ ಹೇಳಿದ್ದರು.
ನೇತ್ರ ದಾನ, ನೇತ್ರ ಭಂಡಾರ (ಐ ಬ್ಯಾಂಕ್) ಬಗ್ಗೆ ತಿಳಿದುಕೊಳ್ಳಿ (ಕುಶಲವೇ ಕ್ಷೇಮವೇ)ಡಾ. ವಸುಂಧರಾ ಭೂಪತಿಪ್ರಪಂಚದ ಮೊಟ್ಟಮೊದಲ ನೇತ್ರ ಭಂಡಾರ ಇಂಗ್ಲೆಂಡಿನಲ್ಲಿ 1945ರಲ್ಲಿ ಆರಂಭವಾಯಿತು. ಶ್ರೀಲಂಕಾದ ಅಂತರ ರಾಷ್ಟ್ರೀಯ ನೇತ್ರಭಂಡಾರ ಪ್ರಪಂಚದಲ್ಲಿಯೇ ಬೃಹತ್ ನೇತ್ರ ಭಂಡಾರ ಹೊಂದಿದ್ದು, ವಿವಿಧ ದೇಶಗಳಿಗೆ ದಾನಿ ನೇತ್ರಗಳನ್ನು ಕಳುಹಿಸಿಕೊಡುತ್ತದೆ.
ರಾಜಕಾರಣ ಹೀಗಾಗಲು ರಾಜಿಯೇ-ಕಾರಣ! (ಅಂತಃಪುರದ ಸುದ್ದಿಗಳು)- ಸ್ವಾತಿ ಚಂದ್ರಶೇಖರ್ಪ್ರತಿ ನಾಯಕನ ರಾಜಕಾರಣ ಕೇವಲ ರಾಜಕೀಯ ಮೌಲ್ಯಗಳಲ್ಲಿ, ಪಕ್ಷ ಸಿದ್ಧಾಂತಗಳಲ್ಲಿ ಮಾತ್ರ ಅಡಗಿದೆಯ ಅಥವಾ ಮಾನವೀಯ, ನೈತಿಕ ಮೌಲ್ಯಗಳ ಮೇಲೆಯೂ ಆಧಾರಿತವಾಗಿದೆಯೇ ಎಂಬ ಪ್ರಶ್ನೆಗಳು ಕಳೆದ ದಶಕದಿಂದ ದೇಶವ್ಯಾಪಿ ಚರ್ಚೆಯಲ್ಲಿದೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ರಾಜಕೀಯಕಾಂಗ್ರೆಸ್ನಲ್ಲಿ ಬಣ ರಾಜಕೀಯವಿಲ್ಲ; KPCC ಕಾರ್ಯಾಧ್ಯಕ್ಷರಾಗಿ ಲಕ್ಷ್ಮಿ ಹೆಬ್ಬಾಳ್ಕರ್ ನೇಮಕದ ಬಗ್ಗೆ ಮಾಹಿತಿಯಿಲ್ಲ: ಸತೀಶ್ ಜಾರಕಿಹೊಳಿ