ಅಂಕಣಗಳು

ಕಚಗುಳಿ ಟ್ವೀಟ್ಸ್

Published On :

ಸತ್ಯ ನಾಡೆಲ್ಲ ಮೈಕ್ರೊಸಾಫ್ಟ್‌ನ ಸಿಇಒ ಆಗಿರುವುದಕ್ಕೆ ರಾಜಕೀಯ ಪಕ್ಷಗಳ ಪ್ರತಿಕ್ರಿಯೆ: 'ಅವರು ಸಿಇಒ ಆಗಿದ್ದು ಯುಪಿಎ ಆಡಳಿತದ ಅವಧಿಯಲ್ಲೇ ಎಂಬುದನ್ನು ಮರೆಯಬಾರದು'- ಕಾಂಗ್ರೆಸ್. ನಾಡೆಲ್ಲ ಅಮುಲ್ ಅಂದರೆ ಗುಜರಾತ್‌ನ ಹಾಲು ಕುಡಿದವರು- ಬಿಜೆಪಿ. ಇದು ಜನಸಾಮಾನ್ಯನ ವಿಜಯ- ಆಮ್ ಆದ್ಮಿ.
- ಮಸಾಲಾ ಟ್ವೀಕ್ಸ್

ಗುಜರಾತ್ ಮತ್ತು ಉ.ಪ್ರದೇಶಗಳಲ್ಲಿ ಆಗಿರುವ ಅಭಿವೃದ್ಧಿ ಬಗ್ಗೆ ಚರ್ಚೆಗೆ ಬರಬೇಕು ಎಂದು ಮೋದಿಯವರಿಗೆ ಮುಲಾಯಂ ಸವಾಲೆಸೆದಿದ್ದಾರೆ. ಈ ಮೂಲಕ ಪರೋಕ್ಷವಾಗಿ ಹಾಸ್ಯ ಪ್ರದರ್ಶನದಲ್ಲಿ ರಾಹುಲ್‌ಗೆ ನೇರ ಸವಾಲು ಎಸೆದಿದ್ದಾರೆ.
- ಟ್ರಿಕಿ ಡೋನರ್

ಧರಣಿ ನಿರತ ದೃಶ್ಯವೊಂದನ್ನು ಚಿತ್ರಿಸಿಕೊಳ್ಳಬೇಕಾಗಿತ್ತು. ಕೇಜ್ರಿವಾಲರು ಗೆಸ್ಟ್ ಅಪಿಯರೆನ್ಸ್ ಕೊಡುತ್ತಾರೋ ವಿಚಾರಿಸಬೇಕಿದೆ.
- ನಕಲಿ ಪರೇಶ್ ರಾವಲ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.