ಯಾವುದೇ ಸಂಕೋಚ, ತಡವರಿಕೆ ಇಲ್ಲದೆ ತಕ್ಷಣ ಬಂದ ಉತ್ತರ, 'ಖಂಡಿತ ಮೋದಿ ಆಶಾಭಂಗ ಮಾಡಿಲ್ಲ, ಅವರೊಬ್ಬ ತಪಸ್ವಿ (ascetic), ಕಳೆದ ವರ್ಷದ ಅಂಕಿ ಸಂಖ್ಯೆ ನೋಡಿದರೆ ನಿಮಗೆ ತಿಳಿಯುತ್ತದೆ, ಎಲ್ಲಕ್ಕೂ ಮುಖ್ಯ ಆತನ ಪ್ರಯತ್ನ (effort ) ,ಬದ್ದತೆ ಪ್ರಶ್ನಿಸುವಂತಿಲ್ಲ, ಕೆಲವೊಮ್ಮೆ ನಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯದೇ ಹೋಗಬಹುದು, ಎಲ್ಲಾ ನಮ್ಮ ಹಿಡಿತದಲ್ಲಿ ಇಲ್ಲವಲ್ಲ? "ಎಂದು ಮುಂದುವರಿದು ಮತ್ತೊಮ್ಮೆ ಹೇಳುತ್ತೇನೆ ಆತನೊಬ್ಬ ತಪಸ್ವಿ, ಮತ್ತು ನಾನು ತಪಸ್ವಿಯ ನಂಬುತ್ತೇನೆ.