ಎಟುಕದ ದ್ರಾಕ್ಷಿಗೇ ಕೈ ಚಾಚುವುದೇಕೆ?ಸುನಂದಾ, ಬಡವರ ಮನೆ ಹುಡುಗಿ. ಆಕೆ ಸಾವಿತ್ರಮ್ಮನವರ ಸೊಸೆಯಾಗಿ ಮೂರು ವರ್ಷ ಕಳೆದಿವೆ. ಸಾವಿತ್ರಮ್ಮ ಈಗ ಅಜ್ಜಿಯಾಗಿದ್ದಾರೆ. ಸುನಂದಾ ...
ಬಡವರು ಅದೆಷ್ಟು ದಿನ ಸರ್ಕಾರದ ಹಂಗಿನಲ್ಲೇ ಬದುಕುವುದು?ಪ್ರಭು, ನಿನಗೆ ದೇವರಲ್ಲಿ ನಂಬಿಕೆ ಇಲ್ಲದಿರಬಹುದು. ಆದರೆ ರಾಜಾ ಪ್ರತ್ಯಕ್ಷ ದೇವರು ಎಂದು ನಂಬಿರುವ ಪ್ರಜೆಗಳು ವೈಯಕ್ತಿಕ ನೆಲೆಯಲ್ಲಿ ತಮ್ಮಿಷ್ಟದಂತೆ ...
ವಾದ್ರಾ ಒಬ್ಬ ಖಾಸಗಿ ವ್ಯಕ್ತಿಯೇ ಆಗಿದ್ದರೆ ಕಾಂಗ್ರೆಸ್ ವಕ್ತಾರರಿಗೇಕೆ ಸಮರ್ಥನೆ ಮಾಡಿಕೊಳ್ಳಬೇಕಾದ ಸಂಕಟ?2012, ಫೆಬ್ರವರಿ-ಮಾರ್ಚ್. ಉತ್ತರ ಪ್ರದೇಶದ 403 ವಿಧಾನಸಭೆ ಸ್ಥಾನಗಳಿಗೆ ಚುನಾವಣೆ ...
ಸ್ವರ ಸೇವೆಯ ಮೂಲಕ ದೇವರನ್ನು ಕುಣಿಸುವ ದೇವಾಡಿಗರುಹೂವು ಕಟ್ಟುವವರು ಹೂವಾಡಿಗರು, ಹಾವು ಆಡಿಸುವವರು ಹಾವಾಡಿಗರು, ದೇವರನ್ನೇ...
ಕ್ಷೀರಭಾಗ್ಯ: ಸಿದ್ಧತೆಗಳು ಸಾಕೆ?ಕಾಂಗ್ರೆಸ್ ಸರ್ಕಾರ ತ್ತೀಚೆಗೆ ಪ್ರಾರಂಭಿಸಿರುವ ಕ್ಷೀರಭಾಗ್ಯ ಯೋಜನೆಯಂತೂ ಪ್ರಾರಂಭದಲ್ಲಿಯೇ ನೂರೆಂಟು ವಿಘ್ನಗಳನ್ನು ಹೊತ್ತು ಬಂದಿದೆ...
ಇವು ಹಾಸ್ಟಲ್ಗಳೋ, ನಿರಾಶ್ರಿತ ಕೇಂದ್ರಗಳೋ?ರಾಜ್ಯದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಅಧೀನದಲ್ಲಿರುವ ವಿದ್ಯಾರ್ಥಿಗಳ ವಸತಿ ನಿಲಯಗಳಿಗೆ...
ಅಧಿಕಾರದಾಸೆಯೇ ಮುಂದೆ ಭಿನ್ನಾಭಿಪ್ರಾಯಗಳೆಲ್ಲಾ ಹಿಂದೆ!ಲೋಕಸಭಾ ಚುನಾವಣೆಗಳಿಗೆ ಇನ್ನು ಒಂದು ವರ್ಷ ಬಾಕಿ ಉಳಿದಿರುವ ವೇಳೆಯಲ್ಲೇ, ಕರ್ನಾಟಕದ ರಾಜಕೀಯ ಚಿತ್ರಣ ಮೆಲ್ಲಗೆ ಬದಲಾಗತೊಡಗಿದೆ...
ಗಲ್ಲಿಗಲ್ಲಿಗೆ ಬೇಕಾದುದು ದೇವಾಲಯಗಳಲ್ಲ, ಶೌಚಾಲಯಗಳು!ಇಂದು ನಮ್ಮ ವೈಯಕ್ತಿಕ, ಸಾಂಸಾರಿಕ, ಸಾಮಾಜಿಕ ಹಾಗೂ ರಾಷ್ಟ್ರೀಯ ಜನ ಜೀವನಗಳು ತಾಳ ತಪ್ಪಿ ಹಳಿ ಬಿಟ್ಟು ಮೇರೆ ಮೀರಿ ಅಸ್ತವ್ಯಸ್ತವಾಗಲು...
ನನ್ನ ದೇಶ 'ಮೋದಿ'ಫೈ ಆಗಬೇಕು, ಏಕೆಂದರೆ...ಕೆಲವು ವರ್ಷಗಳ ಹಿಂದೆ ದೇಶದ ಯುವ ಜನಾಂಗ ಅಣ್ಣಾ ಹಜಾರೆಯ ಹಿಂದೆ ಬಿದ್ದ ಘಟನೆಯನ್ನು ಒಮ್ಮೆ ನೆನಪು ಮಾಡಿಕೊಳ್ಳೋಣ. ಹಾಗೆಯೇ ಅಷ್ಟೇ ಬೇಗ ಅಣ್ಣಾ ಚಳವಳಿ...
ಮೂರ್ತಿಪೂಜೆ ವಿರೋಧಿಸಲು ಇವರಿಗ್ಯಾವ ಹಕ್ಕಿದೆ?ಹಿಂದೂಗಳ ಪೈಕಿ ಹೆಚ್ಚಿನವರಿಗೆ ದೇವರ ಅಸ್ತಿತ್ವದ ಬಗ್ಗೆ ನಂಬಿಕೆ ಇದೆ. ಹಾಗೆಯೇ, ದೇವರ ಅಸ್ತಿತ್ವವನ್ನು ಪ್ರಶ್ನಿಸುವ ನಾಸ್ತಿಕರ ಸಂಖ್ಯೆಯೂ ಕೂಡ ಸಾಕಷ್ಟಿದೆ. ದೇವರು ಸರ್ವಶಕ್ತ...
ಹಕ್ಕುಗಳಿಗಾಗಿ ಹೋರಾಡುವವರೇ ಎಲ್ಲ, ಕರ್ತವ್ಯಗಳು ಲೆಕ್ಕಕ್ಕೇ ಇಲ್ಲ!ಸ್ವಾತಂತ್ರ್ಯದ ಹಕ್ಕು, ಶಿಕ್ಷಣದ ಹಕ್ಕು, ಆಹಾರದ ಹಕ್ಕು, ಜೀವಿಸುವ ಹಕ್ಕು, ಮಾತನಾಡುವ...
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್