ಎರಡು ಸಾವಿರದ ಇಪ್ಪತ್ತು, ಯಾವ ಹೂಡಿಕೆಯಲ್ಲಿಲ್ಲ ಆಪತ್ತು?ವರ್ಷದಿಂದ ವರ್ಷಕ್ಕೆ ಸಣ್ಣ ಉಳಿತಾಯದ ಮೇಲೂ ಕೂಡ ಬ್ಯಾಂಕ್ಗಳು ನೀಡುತ್ತಿದ್ದ ಬಡ್ಡಿಯ ದರ ಕುಸಿಯುತ್ತ ಬಂದಿದೆ. ಭಾರತದಂತ ದೊಡ್ಡ ದೇಶದಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವರ ಸಂಖ್ಯೆ ಅತ್ಯಂತ ಕಡಿಮೆ.
ಹಣಕ್ಲಾಸು: ರಿಟೇಲ್ ಮಾರುಕಟ್ಟೆ ಕುಸಿತ ಒಂದು ಅವಲೋಕನ...ರಿಟೇಲ್ ಮಾರುಕಟ್ಟೆ ಅತ್ಯಂತ ವೇಗವಾಗಿ ಬದಲಾಗುತ್ತಿದೆ. ಅಮೆರಿಕಾ ದೇಶದಲ್ಲಿ 2019 ರಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ರಿಟೇಲ್ ಮಳಿಗೆಗಳು ಮುಚ್ಚಿವೆ. ಇದೆ ವಿಷಯ ಯೂರೋಪಿನಲ್ಲೂ ಕಂಡು ಬರುತ್ತದೆ. ಭಾರತದಲ್ಲಿ ಕೂಡ ಹೆಚ್ಚು ಕಡಿಮೆ ಇದೆ ಸ್ಥಿತಿ.
ಪ್ರಸಿದ್ಧಿಯಲ್ಲಿ, ವ್ಯಾಪಾರದಲ್ಲಿ ಸೂಪರ್, ಲಾಭದ ಲೆಕ್ಕದಲ್ಲಿ ಮಾತ್ರ ಪಾಪರ್! ಇದು ಹೊಸ ವ್ಯಾಪಾರ ಶಖೆ!!ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ
ಹಣಕ್ಲಾಸು: ವಿತ್ತ ಪ್ರಪಂಚದಲ್ಲಿ ಸ್ಥಿರವಾಗಿದೆ ಅಸ್ಥಿರತೆ! ಹೂಡಿಕೆಗೆ ಮುನ್ನ ಜಾಗ್ರತೆ!!ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ
ಹಣ ಸೃಷ್ಟಿಸಲು ಕೂಡ ಹಣ ಬೇಕು! ಇದಕ್ಕಾಗುವ ಖರ್ಚೆಷ್ಟು?ದಿನ ನಿತ್ಯ ನಾವೆಲ್ಲಾ ನಗದನ್ನ ವ್ಯವಹಾರಕ್ಕೆ ಬಳಸುತ್ತೇವೆ. ಡಿಜಿಟಲೈಸಷನ್ ಆಗಬೇಕು ಎಲ್ಲವೂ, ಎಲ್ಲರೂ ಡಿಜಿಟಲ್ ಪೇಮೆಂಟ್ ಸಿಸ್ಟಮ್ ಗೆ ಒಗ್ಗಿಕೊಳ್ಳಬೇಕು ಎನ್ನುವ ಕೂಗು ಎಷ್ಟೇ ಪ್ರಬಲವಾಗಿದ್ದರೂ ಭಾರತದ ಮಟ್ಟಿಗೆ ಇಂದಿಗೂ 'ನಗದು' ಅಥವಾ 'ಕ್ಯಾಶ್' ರಾಜ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ.
ಜಾಗತಿಕ ಕಚ್ಚಾ ತೈಲ ರಾಜಕೀಯದಲ್ಲಿ ಭಾರತದ ಹೊಸ ದಾಳ!ಭಾರತ ಮಾತ್ರ ಹಿಂದೆ ಅಮೆರಿಕಾ ಹೇಗೆ ರಾಜಕೀಯ ಮಾಡುತ್ತಿತ್ತು ಅದೇ ರಸ್ತೆಯನ್ನ ಅನುಸರಿಸುತ್ತಿದೆ. ಅದೇ ಡಬಲ್ ಸ್ಟ್ಯಾಂಡರ್ಡ್!!. ಗಮನಿಸಿ ಮೋದಿಯವರು ಅಮೆರಿಕಾಗೆ ಹೋಗುತ್ತಾರೆ "ಹೌಡಿ ಮೋದಿ" ಅಂತ ಕಾರ್ಯಕ್ರಮ ಮಾಡುತ್ತಾರೆ. ಡೊನಾಲ್ಡ್ ಟ್ರಂಪ್ ನ ಪರಮ ಮಿತ್ರ ಎನ್ನುವಂತೆ ಫೋಟೋ ತೆಗೆಸಿಕೊಂಡು ಬರುತ್ತಾರೆ. ಬಂದವರು ಸುಮ್ಮನಿರುವುದಿಲ್ಲ...
ಬಾಲ್ಯದಲ್ಲೇ ಹಾಕಬೇಕಿದೆ ಆರ್ಥಿಕ ಸಾಕ್ಷರತೆಯ ಬುನಾದಿ!ಹಣಕಾಸು ವಿಷಯದಲ್ಲೂ ಮಕ್ಕಳು ಅಪ್ಪ ಅಮ್ಮನನ್ನ ನಕಲು ಮಾಡುತ್ತವೆ. ಐದು ವರ್ಷ ತುಂಬುವ ಹೊತ್ತಿಗೆ ಮಕ್ಕಳಲ್ಲಿ ಹಣವನ್ನ ಕುರಿತು ಒಂದು ವಿಚಿತ್ರ ಸೆಳೆತ ಉಂಟಾಗುತ್ತದೆ ಎನ್ನುತ್ತದೆ ಒಂದು ಸಂಶೋಧನೆ.
ಜಾಗತಿಕ ಹಾವು-ಏಣಿ ಆಟ: ಸೋತರೂ ನಿಲ್ಲದ ಕಾದಾಟ!ಮುಂದಿನ 5 ವರ್ಷಗಳಲ್ಲಿ ನಾವು ಬದುಕುವ ರೀತಿಯೇ ಬದಲಾಗಿಬಿಡುತ್ತದೆ. ಇವತ್ತು ನಾವು ಮಾಡುತ್ತಿರುವ ಕೆಲಸವನ್ನ ಮಾಡುವ ವಿಧಾನ ಬದಲಾಗಿ ಹೋಗುತ್ತದೆ. ಆಶ್ಚರ್ಯ ಅನ್ನಿಸುತ್ತೆ ಅಲ್ವಾ? ಆದರೆ ಇದು ನಿಜ. ನಾವೆಲ್ಲಾ ನಮ್ಮದೆ ಪ್ರಪಂಚದಲ್ಲಿ ನಮ್ಮದೇ ಆದ ಕೆಲಸದಲ್ಲಿ ಮಗ್ನರಾಗಿದ್ದೇವೆ.
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ವಿದೇಶಇಸ್ರೇಲ್: ಅರಬ್ ಪಕ್ಷಗಳನ್ನು ಹೊರಗಿಟ್ಟು ನೆತನ್ಯಾಹು ಜೊತೆಗೆ ರಾಷ್ಟ್ರೀಯ ಒಕ್ಕೂಟ ಸರ್ಕಾರ ರಚನೆಗೆ ಐಸೆನ್ಕೋಟ್ ಮುಂದು; ಮಾತುಕತೆಗೆ ಆಹ್ವಾನ!