ಮಕ್ಕಳಲ್ಲಿ ಬೆಡ್ ವೆಟ್ಟಿಂಗ್ ಸಮಸ್ಯೆ (ಕುಶಲವೇ ಕ್ಷೇಮವೇ)ಡಾ. ವಸುಂಧರಾ ಭೂಪತಿಸ್ವಾಭಾವಿಕವಾಗಿ ಹಾಸಿಗೆಯಲ್ಲಿನ ಮೂತ್ರ ವಿಸರ್ಜನೆಯು ಐದು ವರ್ಷದ ತನಕ ಸಾಮಾನ್ಯವಾಗಿ ಕಂಡುಬಂದರೂ ಆ ನಂತರವೂ ಉಳಿದುಕೊಂಡರೆ ಅದನ್ನು ಸರಿಪಡಿಸುವುದು ಅವಶ್ಯವಾಗುತ್ತದೆ.
ಆರೋಗ್ಯವಂತ ಜೀವನ ಕ್ರಮಕ್ಕೆ ಕೆಲವು ಸೂತ್ರಗಳು (ಚಿತ್ತ ಮಂದಿರ)ಡಾ. ಸಿ.ಆರ್ ಚಂದ್ರಶೇಖರ್ಆರೋಗ್ಯದಿಂದಿರಲು ನಮ್ಮೆಲ್ಲರಿಗೂ ಆಸೆ. ಆದರೆ ಹಲವಾರು ಕಾಯಿಲೆಗಳು ಆಗಿಂದಾಗೆ ಆಗಿಂದಾಗೆ ನಮ್ಮನ್ನು ಕಾಡುತ್ತವೆ. ಕಾಯಿಲೆಗಳು ಏಕೆ ಬರುತ್ತವೆ ಎಂದು ಪ್ರಶ್ನೆ ಕೇಳುವೆ. ಏಕೆ ಎಂದು ತಿಳಿದರೆ, ಕಾಯಿಲೆಗಳು ಬಂದಂತೆ ತಡೆಗಟ್ಟಬಹುದು.
ತಾತ್ಕಾಲಿಕ ಸಮರಕ್ಕೆ 'ತೆನೆ' ಆಸರೆ; ದುಃಖ ಶಮನಕ್ಕೆ 'ಶಶಿ' ಆಸರೆ; ಕಮಲಕ್ಕೆ 'ಕೈ' ಆಸರೆ (ಅಂತಃಪುರದ ಸುದ್ದಿಗಳು)ಸ್ವಾತಿ ಚಂದ್ರಶೇಖರ್ಯುಪಿ ಗದ್ದುಗೆ ಹಿಡಿದ್ರೆ ದೇಶವನ್ನೇ ದಕ್ಕಿಸಿಕೊಳ್ಳಬಹುದು ಎಂಬ ರಾಜಕೀಯ ನುಡಿ ಇನ್ನೂ ಮಾಸಿಲ್ಲ. ಈಗಲೂ ರಾಜಕಾರಣಿಗಳು ಅದೇ ಸೂತ್ರದ ಆಧಾರದಲ್ಲೇ ರಾಜಕಾರಣ ನಡೆಸುವ ಹಾಗೆ ಅನಿಸುತ್ತೆ.
ಕಾಂಗ್ರೆಸ್ ಗೆ ಪಿಸುಮಾತಿನ ಪೀಕಲಾಟ (ನೇರ ನೋಟ)ಕೂಡ್ಲಿ ಗುರುರಾಜಈಗ ಈ ವಿಡಿಯೊ ಮುಂದಿಟ್ಟುಕೊಂಡು ಮಾತಾಡುವ ನೈತಿಕತೆ ಬಿಜೆಪಿಗೆ ಇದೆಯೇ? ಹೀಗಾಗಿಯೇ ಬಿಜೆಪಿಯ ಟೀಕಾಸ್ತ್ರ ಗಳಿಗೆ ಕಾಂಗ್ರೆಸ್ ಅಷ್ಟೇ ಪರಿಣಾಮಕಾರಿಯಾಗಿ ಪ್ರತ್ಯುತ್ತರಗಳನ್ನು ನೀಡಿದೆ.
ರಕ್ತ ವರ್ಗಾವಣೆ; ನಿಮ್ಮ ದೇಹದಲ್ಲಿ ಹರಿಯುತ್ತಿರುವ ರಕ್ತದ ಬಗ್ಗೆ ನಿಮಗೆಷ್ಟು ಗೊತ್ತು? (ಕುಶಲವೇ ಕ್ಷೇಮವೇ)ಡಾ. ವಸುಂಧರಾ ಭೂಪತಿರಕ್ತದಲ್ಲಿ ಪ್ಲಾಸ್ಮಾ ಎಂಬ ಹಳದಿ ದ್ರವದಲ್ಲಿ ಮೂರು ವಿಧದ ಕಣಗಳು ತೇಲುತ್ತಿರುತ್ತವೆ. 1. ಕೆಂಪು ರಕ್ತ ಕಣಗಳು 2. ಬಿಳಿಯ ರಕ್ತ ಕಣಗಳು 3. ಪ್ಲೇಟ್ಲೆಟ್ಗಳು, ಇವುಗಳನ್ನು ಸೂಕ್ಷ್ಮದರ್ಶಕದ ಮೂಲಕ ಮಾತ್ರ ನೋಡಬಹುದು.
ಮಕ್ಕಳಲ್ಲಿ ನಕಾರಾತ್ಮಕ ನಡವಳಿಕೆಗಳನ್ನು ತಡೆಯುವುದು ಹೇಗೆ? ಪರಿಹಾರವೇನು? (ಚಿತ್ತ ಮಂದಿರ)ಡಾ. ಸಿ.ಆರ್. ಚಂದ್ರಶೇಖರ್, ಮನೋವೈದ್ಯಇತ್ತೀಚಿನ ದಿನಗಳಲ್ಲಿ, ಹರೆಯದ ಮಕ್ಕಳಲ್ಲಿ ಅತಿಸ್ವಾತಂತ್ರ್ಯದ ಬೇಡಿಕೆ. ಹಠಮಾರಿತನ ಹೆಚ್ಚುತ್ತಿದೆ.
ಸ್ಟ್ರೆಸ್ ಟೆಂಶನ್ ಕಿರಿಕಿರಿ: ಪಾರಾಗುವುದು ಹೇಗೆ? (ಚಿತ್ತ ಮಂದಿರ)ಡಾ. ಸಿ.ಆರ್. ಚಂದ್ರಶೇಖರ್ದೇಹದಲ್ಲಿ ಎರಡು ಹಾರ್ಮೋನುಗಳು ಅಡ್ರಿನಾಲಿನ್-ಕಾರ್ಟಿಸಾಲ್ ಗಳು ಹೆಚ್ಚಾಗಿ ಉತ್ಪತ್ತಿಯಾಗಿ ದೇಹದ ಅಂಗಾಂಗಗಳ ಮೇಲೆ ದುಷ್ಟ ಪರಿಣಾಮವನ್ನುಂಟು ಮಾಡಿ ಅವು ರೋಗಗ್ರಸ್ತವಾಗುವಂತೆ ಮಾಡುತ್ತವೆ.
ಆತ್ಮಹತ್ಯೆ ಹೆಚ್ಚಳ ಇಂದಿನ ಕಳವಳ; ಜೀವನಪ್ರೀತಿ ಬೆಳೆಸಿ ಆತ್ಮಹತ್ಯೆ ತಪ್ಪಿಸಿ (ಚಿತ್ತ ಮಂದಿರ)-ಡಾ. ಸಿ.ಆರ್. ಚಂದ್ರಶೇಖರ್ಪ್ರತಿ 40 ಸೆಕೆಂಡಿಗೆ ಒಬ್ಬರು, ಈ ಜಗತ್ತಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆಂದರೆ ಯಾರಿಗಾದರೂ ಗಾಬರಿ ಮತ್ತು ವಿಷಾದವಾಗುತ್ತದೆ.
ಎಲ್ಲರ ಗಮನ ಸೆಳೆಯುವ ಹಾವಭಾವ ಪ್ರಕಟ; ಇದು ಹಿಸ್ತ್ರಿಯಾನಿಕ್ ಎಂಬ ವ್ಯಕ್ತಿತ್ವ ದೋಷ! (ಚಿತ್ತ ಮಂದಿರ)ಡಾ. ಸಿ.ಆರ್. ಚಂದ್ರಶೇಖರ್, ಮನೋವೈದ್ಯರಮ್ಯಾಳಗೆ ಹಿಸ್ತ್ರಿಯಾನಿಕ್ ವ್ಯಕ್ತಿತ್ವ ಸಮಸ್ಯೆ ಎಂಬುದು ಸ್ಪಷ್ಟವಾಗಿತ್ತು. ಇದು ಭಾವೋನ್ಮಾದದ ನಾಟಕೀಯವಾಗಿ ತನ್ನ ಬೇಕು ಬೇಡಗಳನ್ನು ಪ್ರಕಟಿಸುವ, ಪ್ರೌಢತೆ ಇಲ್ಲದೆ, ಬೇಜವಾಬ್ದಾರಿಯಿಂದ ಪ್ರತಿಕ್ರಿಯಿಸುವ ವ್ಯಕ್ತಿತ್ವ ದೋಷ.
ಪಾಸಿಟಿವ್ ಸೈಕಾಲಜಿ: ಸಕಾರಾತ್ಮಕ ಆಲೋಚನೆ ಬೆಳೆಸಿಕೊಳ್ಳುವುದು ಹೇಗೆ? (ಚಿತ್ತ ಮಂದಿರ)ಡಾ. ಸಿ.ಆರ್. ಚಂದ್ರಶೇಖರ್ಕೆಲವರಿರುತ್ತಾರೆ ನಿರಾಶಾವಾದಿಗಳು. ತಮ್ಮ ಬಗ್ಗೆ, ತಮ್ಮ ಕುಟುಂಬದ ಬಗ್ಗೆ, ತಮ್ಮ ಉದ್ಯೋಗದ ಬಗ್ಗೆ, ತಮ್ಮ ಧರ್ಮದ ಬಗ್ಗೆ, ತಮ್ಮ ಊರು-ಕೇರಿ ದೇಶದ ಬಗ್ಗೆ, ಅವರಿಗೆ ಕೀಳರಿಮೆ. ಬರೀ ನೆಗೆಟಿವ್ ಆಲೋಚನೆ-ಅಭಿಪ್ರಾಯಗಳೇ.
ವೃದ್ಧಾಪ್ಯ ಅಸಹನೀಯ: ಹದಗೆಡುತ್ತಿರುವ ವೃದ್ಧರ ಮನಸ್ಸು (ಚಿತ್ತ ಮಂದಿರ)-ಡಾ. ಸಿ.ಆರ್. ಚಂದ್ರಶೇಖರ್ದೀರ್ಘಾಯಸ್ಸು ಒಂದು ವರವಲ್ಲ ಶಾಪ ಎಂದಿದ್ದಾನೆ ಕುರುಕುಲ ಪಿತಾಮಹ ಭೀಷ್ಮ. ನಾವು ಇಳಿವಯಸ್ಸಿಗೆ ಕಾಲಿಡುತ್ತಿದ್ದಂತೆ ಆಗುವ ವಯೋಸಹಜ ಬದಲಾವಣೆಗಳು ಮತ್ತು ಅನಾರೋಗ್ಯ ನಮ್ಮನ್ನು ಕಂಗೆಡಿಸುತ್ತವೆ.
ಅಶ್ಲೀಲ ಚಿತ್ರಗಳ ವೀಕ್ಷಣೆಯ ಚಟ: ಪರಿಣಾಮ-ಪರಿಹಾರ (ಚಿತ್ತ ಮಂದಿರ)-ಡಾ. ಸಿ.ಆರ್. ಚಂದ್ರಶೇಖರ್ಇತ್ತೀಚಿನ ವರ್ಷಗಳಲ್ಲಿ ಈ ನೆರೆಯುವಿಕೆ (PUBERTY) 10 ಅಥವಾ 11 ವರ್ಷಕ್ಕೆ ಆಗುತ್ತಿದೆ. ಈ ವಯಸ್ಸಿಗೆ ಅವರಲ್ಲಿ ಲೈಂಗಿಕ ಆಸೆ-ಬಯಕೆ ಪರಸ್ಪರ ಆಕರ್ಷಣೆ ಶುರುವಾಗುತ್ತದೆ.
ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ (ಚಿತ್ತ ಮಂದಿರ)ಡಾ. ಸಿ.ಆರ್ ಚಂದ್ರಶೇಖರ್ಟಿವಿ, ಇತರ ಮನರಂಜನಾ ಚಟುವಟಿಕೆಗಳು, ಸ್ನೇಹಿತರು, ಲೈಂಗಿಕ ವಿಚಾರಗಳು, ರಾಜಕೀಯ ವಿಷಯಗಳು, ಸುತ್ತಮುತ್ತ ನಡೆಯುವ ಘಟನೆಗಳು ನಮ್ಮ ಮನಸ್ಸನ್ನು ಆಕರ್ಷಿಸಿ ಕಲಿಕೆಗೆ ಅಡ್ಡಗಾಲು ಹಾಕುತ್ತವೆ.
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!