ಭಾರತದ 'ಗೋಡೆ' ರಾಹುಲ್ ದ್ರಾವಿಡ್ ಸ್ಮರಿಸಿದ ವಿರಾಟ್ ಕೊಹ್ಲಿ

ಟೀಂ ಇಂಡಿಯಾದ ಟೆಸ್ಟ್ ತಂಡದ ನಾಯಕನಾಗಿರುವ ವಿರಾಟ್ ಕೊಹ್ಲಿ 10 ವರ್ಷಗಳ ಹಿಂದೆ ಭಾರತದ ಗೋಡೆ ದ್ರಾವಿಡ್ ಜತೆಗೆ ತೆಗೆದುಕೊಂಡ ಫೋಟೋವೊಂದನ್ನು ಟ್ವೀಟರ್...
ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್
ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್
Updated on: 

ಟೀಂ ಇಂಡಿಯಾದ ಟೆಸ್ಟ್ ತಂಡದ ನಾಯಕನಾಗಿರುವ ವಿರಾಟ್ ಕೊಹ್ಲಿ 10 ವರ್ಷಗಳ ಹಿಂದೆ ಭಾರತದ ಗೋಡೆ ದ್ರಾವಿಡ್ ಜತೆಗೆ ತೆಗೆದುಕೊಂಡ ಫೋಟೋವೊಂದನ್ನು ಟ್ವೀಟರ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.

10 ವರ್ಷಗಳ ಹಿಂದೆ ದ್ರಾವಿಡ್ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ಆಗಿದ್ದರು. ಅಂದು ದ್ರಾವಿಡ್ ಅವರನ್ನು ಕಂಡ ಕೊಹ್ಲಿ ಭವಿಷ್ಯದಲ್ಲಿ ನಾನು ದ್ರಾವಿಡ್ ರಂತೆ ಆಗಬೇಕು ಎಂದು ಕನಸು ಕಂಡಿದ್ದರಂತೆ.

ದ್ರಾವಿಡ್ ಜತೆ ಫೋಟೋ ತೆಗೆಸಿಕೊಂಡಾಗ ವಿರಾಟ್ ಕೊಹ್ಲಿಗೆ ಕೇವಲ 18 ವರ್ಷವಾಗಿತ್ತು. ಈ ಟೀಂ ಇಂಡಿಯಾದ ನಾಯಕನಾಗಿರುವ ವಿರಾಟ್ ಕೊಹ್ಲಿ ತಮ್ಮ ಕನಸು ನನಸಾಗಿದ್ದಕ್ಕೆ ಖುಷಿಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com