ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ಪರ ಕೂಕ್ 46, ಜೆನ್ನಿಂಗ್ಸ್ 112, ರೂಟ್ 21, ಮೊಹಿನ್ ಅಲಿ 50, ಬಟ್ಲರ್ 76 ಮತ್ತು ಬಾಲ್ 31 ರನ್ ಗಳಿಸಿಸಿದ್ದರು. ನಂತರ ಇನ್ನಿಂಗ್ಸ್ ಪ್ರಾರಂಭಿಸಿದ್ದ ಟೀಂ ಇಂಡಿಯಾ ಪರ ಕೆಎಲ್ ರಾಹುಲ್ 24, ಮುರಳಿ ವಿಜಯ್ 136, ಚೇತೇಶ್ವರ ಪೂಜಾರ 47, ವಿರಾಟ್ ಕೊಹ್ಲಿ 235, ಜಯಂತ್ ಯಾದವ್ 104 ರನ್ ಗಳಿಸಿದ್ದರು.