ಧೋನಿ ಮಗಳೊಂದಿಗೆ ಕೊಹ್ಲಿ ಕ್ಯೂಟ್ ಸೆಲ್ಫಿ

ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿಯ ಪುಟ್ಟ ಮಗಳು ಜೀವಾ ಜತೆ ವಿರಾಟ್ ಕೊಹ್ಲಿ ಸೆಲ್ಫಿ ತೆಗೆದುಕೊಂಡಿದ್ದು, ಆ ಫೋಟೋವನ್ನು ಸಾಮಾಜಿಕ ತಾಣ...
ಧೋನಿ ಮಗಳೊಂದಿಗೆ ಕೊಹ್ಲಿ ಸೆಲ್ಫಿ
ಧೋನಿ ಮಗಳೊಂದಿಗೆ ಕೊಹ್ಲಿ ಸೆಲ್ಫಿ
Updated on
ಮುಂಬೈ: ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿಯ ಪುಟ್ಟ ಮಗಳು ಜೀವಾ  ಜತೆ ವಿರಾಟ್ ಕೊಹ್ಲಿ ಸೆಲ್ಫಿ ತೆಗೆದುಕೊಂಡಿದ್ದು,  ಆ ಫೋಟೋವನ್ನು  ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಬೇಬಿ ಧೋನಿಯೊಂದಿಗೆ ಎಂಬ ಶೀರ್ಷಿಕೆ ನೀಡಿ ವಿರಾಟ್ ಕೊಹ್ಲಿ ಆ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. 
ವಿರಾಟ್ ಕೊಹ್ಲಿ ಜೀವಾ ಜತೆ ಸೆಲ್ಫಿಗೆ ಪೋಸ್ ಕೊಟ್ಟರೆ, ಇತ್ತ ಜೀವಾ ಫೋನ್ ನಲ್ಲಿ ಬ್ಯುಸಿಯಾಗಿರುವಂತಿದೆ ಆ ಫೋಟೋ. ಪ್ರಸ್ತುತ ಪೋಸ್ಟ್ ಈಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com