ಗಾಲೆ: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಇನ್ನು ಒಂದು ದಿನ ಬಾಕಿ ಇರುವಂತೆಯೇ ಟೀಂ ಇಂಡಿಯಾ 304 ರನ್ ಗಳಿಂದ ಜಯಗಳಿಸಿದ್ದು ಟೀಂ ಇಂಡಿಯಾ ಆಟಗಾರರು ಜಾಲಿ ಮೂಡ್ ನಲ್ಲಿದ್ದಾರೆ.
ಟೀಂ ಇಂಡಿಯಾ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಈಜುಗೊಳದಲ್ಲಿ ಹೆಚ್ಚು ಸಮಯ ಕಳೆದರು. ಇನ್ನು ಇತರ ಆಟಗಾರರು ಸಹ ಹೋಟೆಲ್ ಕೊಠಡಿಯಲ್ಲಿ ಪ್ಲೇ ಸ್ಟೇಟನ್ ವೀಡಿಯೋ ಗೇಮ್ ನಲ್ಲಿ ಫುಟ್ಬಾಲ್ ಆಡುತ್ತಾ ಮೋಜಿನಲ್ಲಿ ತೊಡಗಿದರು.
ಕೆಎಲ್ ಮತ್ತು ಕೊಹ್ಲಿ ಈಜುಕೋಳದಲ್ಲಿರುವ ಫೋಟೋವನ್ನು ಟ್ವೀಟರ್ ನಲ್ಲಿ ಹಾಕಿದ್ದು ಈ ಫೋಟೋ ಅಭಿಮಾನಿಗಳನ್ನು ಆಕರ್ಷಿಸುತ್ತಿದೆ.