ಹ್ಯಾಂಡ್ಸ್​ಕೂಂಬ್‌ನ ಅದ್ಭುತ ಕ್ಯಾಚ್ ಹಿಡಿದ ಆರ್ ಅಶ್ವಿನ್

ಆಸ್ಟ್ರೇಲಿಯಾದ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆರ್ ಅಶ್ವಿನ್ ಅದ್ಭುತವಾಗಿ ಕ್ಯಾಚ್ ಹಿಡಿದಿದ್ದಾರೆ...
ಆರ್ ಅಶ್ವಿನ್
ಆರ್ ಅಶ್ವಿನ್
ಆಸ್ಟ್ರೇಲಿಯಾದ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆರ್ ಅಶ್ವಿನ್ ಅದ್ಭುತವಾಗಿ ಕ್ಯಾಚ್ ಹಿಡಿದಿದ್ದಾರೆ. 
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯ ಮೊದಲ ಇನ್ನಿಂಗ್ಸ್ ನಲ್ಲಿ ಪೀಟರ್ ಹ್ಯಾಂಡ್ಸ್​ಕೂಂಬ್‌ 16 ರನ್ ಗಳಿಸಿದ್ದಾಗ ರವೀಂದ್ರ ಜಡೇಜಾ ಎಸೆತವನ್ನು ಲೆಗ್ ಸೈಡ್ ನಲ್ಲಿ ಸಿಡಿಸಿದ ಚೆಂಡನ್ನು ಆರ್ ಅಶ್ವಿನ್ ಗಾಳಿಯಲ್ಲಿ ಹಾರಿ ಕ್ಯಾಚ್ ಹಿಡಿದಿದ್ದಾರೆ. 
ಮೊದಲಿಗೆ ಕ್ಯಾಚ್ ಹಿಡಿಸಿದ್ದ ಆರ್ ಅಶ್ವಿನ್ ನೆಲಕ್ಕೆ ಬೀಳುತ್ತಿದ್ದಂತೆ ಚೆಂಡು ಕೈತಪ್ಪಿಹೋಗುವ ಸಂದರ್ಭವಿದ್ದರೂ ಬಿಡದೆ ಹಿಡಿದುಕೊಂಡಿದರು. ಇದರೊಂದಿಗೆ ಸುಸ್ಥಿತಿಯಲ್ಲಿದ್ದ ಆಸ್ಟ್ರೇಲಿಯಾಕೆ ಆಘಾತ ನೀಡಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com