ಟೀಂ ಇಂಡಿಯಾ ಸ್ಟಾರ್ ಸ್ಪಿನ್ನರ್ ಅಶ್ವಿನ್ ಎಸೆತ ಎದುರಿಸಲು ನನಗೆ ಭಯವಿಲ್ಲ: ವಾರ್ನರ್

ಟೀಂ ಇಂಡಿಯಾ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಎಸೆತಗಳನ್ನು ಎದುರಿಸಲು ನನಗೆ ಭಯ ಇಲ್ಲ ಎಂದು ಆಸ್ಟ್ರೇಲಿಯಾ ಆರಂಭಿಕ ಆಟಗಾರ ಡೇವಿಡ್ ವಾರ್ನರ್...
ಡೇವಿಡ್ ವಾರ್ನರ್
ಡೇವಿಡ್ ವಾರ್ನರ್
Updated on: 
ಬೆಂಗಳೂರು: ಟೀಂ ಇಂಡಿಯಾ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಎಸೆತಗಳನ್ನು ಎದುರಿಸಲು ನನಗೆ ಭಯ ಇಲ್ಲ ಎಂದು ಆಸ್ಟ್ರೇಲಿಯಾ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ತಿಳಿಸಿದ್ದಾರೆ. 
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳ ಮೂರು ಇನ್ನಿಂಗ್ಸ್ ನಲ್ಲಿ ಅಶ್ವಿನ್ ಅವರ ಬೌಲಿಂಗ್ ನಲ್ಲಿ ವಾರ್ನರ್ ಔಟ್ ಆಗಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ವಾರ್ನರ್ ನಾನು ಅಶ್ವಿನ್  ಬೌಲಿಂಗ್ ಅನ್ನು ಸಮರ್ಥವಾಗಿ ಎದುರಿಸುತ್ತೇನೆ ಎಂದರು. 
ಟೆಸ್ಟ್ ನಲ್ಲಿ ಇಲ್ಲಿಯವರೆಗೂ ವಾರ್ನರ್ ಒಂಭತ್ತು ಬಾರಿ ಅಶ್ವಿನ್ ಎಸೆತದಲ್ಲಿ ಔಟಾಗಿದ್ದಾರೆ. ವಾರ್ನರ್ ಬೌಲರ್ ಒಬ್ಬನಿಗೆ ಇಷ್ಟು ಬಾರಿ ಔಟ್ ಆಗಿರುವುದು ಅಶ್ವಿನ್ ಗೆ ಮಾತ್ರ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com