ಜಸ್ಪ್ರೀತ್ ಬೂಮ್ರಾಗೆ ಉಡುಗೊರೆಯಾಗಿ ಸಿಕ್ಕ ಕಾರಿನಲ್ಲಿ ಧೋನಿ ಜಾಲಿ ರೈಡ್!

ಟೀಂ ಇಂಡಿಯಾದ ವೇಗಿ ಜಸ್ ಪ್ರೀತ್ ಬೂಮ್ರಾ ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ 15 ವಿಕೆಟ್ ಕಬಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು...
ಟೀಂ ಇಂಡಿಯಾ ಆಟಗಾರರ ಜಾಲಿ ರೈಡ್
ಟೀಂ ಇಂಡಿಯಾ ಆಟಗಾರರ ಜಾಲಿ ರೈಡ್
Updated on
ಕೊಲಂಬೊ: ಟೀಂ ಇಂಡಿಯಾದ ವೇಗಿ ಜಸ್ ಪ್ರೀತ್ ಬೂಮ್ರಾ ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ 15 ವಿಕೆಟ್ ಕಬಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 
ಬೂಮ್ರಾಗೆ ಉಡುಗೊರೆಯಾಗಿ ಕಾರೊಂದನ್ನು ನೀಡಲಾಯಿತು. ಬಳಿಕ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಸಹ ಆಟಗಾರರನ್ನೆಲ್ಲಾ ಕೂರಿಸಿಕೊಂಡು ಮೈದಾನದ ಸುತ್ತ ಜಾಲಿ ರೈಡ್ ಮಾಡಿದರು. 
ಎಂಎಸ್ ಧೋನಿ ಬಳಿ ದುಬಾರಿ ಕಾರು, ಬೈಕ್ ಗಳಿದ್ದು ಈ ಸಣ್ಣ ಕಾರಿನಲ್ಲಿ ಸುತ್ತಾಡಿದ್ದು ಎಲ್ಲರ ಗಮನ ಸೆಳೆಯಿತು.
ಈ ವಿಡಿಯೋ ಹಾಗೂ ಫೋಟೋಗಲು ಸಾಮಾಜಿಕ ತಾಣದಲ್ಲಿ ವೈರಲ್ ಆಗಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com