ಭಾರತೀಯ ಕ್ರಿಕೆಟ್ ತಂಡಕ್ಕೆ ತರಬೇತುದಾರನಾಗಬೇಕೆಂದು ನಾನು ಯೋಚಿಸಿರಲಿಲ್ಲ. ನನಗೆ ತಂಡದ ಕೋಚ್ ಆಗಲು ಆಫರ್ ನೀಡಲಾಗಿತ್ತು. ಬಿಸಿಸಿಐನ ಕಾರ್ಯದರ್ಶಿ ಅಮಿತಾಬ್ ಚೌಧರಿ ಮತ್ತು ಜಿಎಂ(ಗೇಮ್ ಡೆವಲಪ್‌ಮೆಂಟ್) ಎಂವಿ ಶ್ರೀಧರ್ ಅವರು ನನ್ನ ಬಳಿ ಬಂದ ಆಫರ್ ಬಗ್ಗೆ ಯೋಚಿಸುವಂತೆ ಕೋರಿದ್ದರು. ಅಂತೇ ನಾನು ಕೆಲ ದಿನಗಳ ಬಳಿಕ ತಂಡದ ಕೋಚ್ ಹುದ್ದೆಗೆ ಅರ್ಜಿ ಹಾಕಿದ್ದೇ ಎಂದು ಹೇಳಿದ್ದಾರೆ.