ವೆಬ್ ಸೈಟ್ ನೋಂದಣಿದಾರರು register.com ಮತ್ತು namejet.com ಡೊಮೇನ್ ಹೆಸರನ್ನು ಸಾರ್ವಜನಿಕ ಹರಾಜಿನಲ್ಲಿ ಇರಿಸಿದ್ದು ಇದನ್ನು ಯುಎಸ್ಡಿ 270 ಬೀಡ್ ಮಾಡಿ ಪಡೆಯಲಾಗಿತ್ತು. ಈ ಡೊಮೇನ್ 2-2-2006 ರಿಂದ 2-2-2019ರವರೆಗೆ ಮಾತ್ರ ಮಾನ್ಯತೆ ಪಡೆದಿದ್ದು 2018ರ ಫೆಬ್ರವರಿ 3ರಂದು ನವೀಕರಣ ಮಾಡಿಕೊಳ್ಳಬೇಕಿತ್ತು. ನವೀಕರಣ ಮಾಡಿಕೊಳ್ಳುವಲ್ಲಿ ಬಿಸಿಸಿಐ ವಿಫಲಾಗಿದ್ದರಿಂದ 18 ಗಂಟೆಗಳ ಕಾಲ ವೆಬ್ ಸೈಟ್ ಸ್ಧಗಿತಗೊಂಡಿತ್ತು.